ಚಳ್ಳಕೆರೆ ನ್ಯೂಸ್ :

ಹಳೆಯ‌ ನೆನಪುಗಳನ್ನು ಮರಯಲುಂಟೆ ಎಂಬ ಹಿರಿಯರ ಮಾತಿನಂತೆ‌

ಬಾಲ್ಯದ ನೆನಪುಗಳನ್ನು ಒಮ್ಮೆ ನೆನೆದರೆ ಆ ಕ್ಷಣ ಸ್ವರ್ಗವೇ ಸರಿ ಅಂತಹದೊಂದು ನೆನಪಿನ ಕ್ಷಣವನ್ನು ಚಳ್ಳಕೆರೆಯಲ್ಲಿ ಕಾಣಬಹುದು.

ಚಳ್ಳಕೆರೆ ನಗರದ ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯಲ್ಲಿ ಬಾಲ್ಯದ ಗೆಳೆತಿಯರು ಎಲ್ಲಾರೂ ಒಂದೂಗೂಡಿ ತಮ್ಮ ಸಂತಸವನ್ನು ಕಳೆದ ಕ್ಷಣ ಕಾಣಬಹುದು.

ಹಳೆ ವಿದ್ಯಾರ್ಥಿನಿಯರಿಂದ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ
ಕಾರ್ಯಕ್ರಮದಲ್ಲಿ ಈ ದೃಶ್ಯಗಳನ್ನು ಕಾಣಬಹುದು.

ಇನ್ನೂ ಇದೇ ಸಂಧರ್ಭದಲ್ಲಿ ನಗರದ ಹೆಚ್ ಟಿಟಿ ಬಾಲಕೀಯರ
ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿ ಕವಿತಾ ಮಾತನಾಡಿ

ಇತ್ತೀಚಿನ ದಿನಗಳಲ್ಲಿ ತಮ್ಮ ಕೆಲಸಗಳ ಒತ್ತಡದಿಂದಾಗಿ ಸ್ನೇಹಿತರ
ಜೊತೆ ಬೆರೆಯುವುದೇ ಕಷ್ಟವಾಗಿದ್ದು

ಇಂತಹ ಸ್ನೇಹ ಸಮ್ಮಿಲನದ
ಕಾರ್ಯಕ್ರಮಗಳಿಂದಾಗಿಯಾದರು ಹಳೆ ಸ್ನೇಹಿತರನ್ನು ಹಾಗೂ
ಶಿಕ್ಷಕರನ್ನು ಭೇಟಿ ಮಾಡುವ ಅವಕಾಶ ದೊರೆಯುತ್ತಿರುವುದು ನಮ್ಮ
ಭಾಗ್ಯವಾಗಿದೆ.

ಕಲಿತ ಹೆಣ್ಣು ಸಮಾಜದ ಕಣ್ಣು ಎಂದು ಸ್ತ್ರೀ ಸಮುದಾಯವನ್ನು ಎತ್ತಿಹಿಡಿದಿದ್ದಾಳೆ..

About The Author

Namma Challakere Local News
error: Content is protected !!