ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಪರಿಹರಿಸಿ : ಇಓ.ಲಕ್ಷ್ಮಣ್
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಪಂ ಪಿಡಿಗಳಿಗೆಆಯೋಜಿಸಿದ್ದ ಕುಡಿಯುವ ನೀರಿನ ಪ್ರಗತಿಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ. ಇಓ ಲಕ್ಷ್ಮಣ್, ತೋಟದಲ್ಲಿ ಇಪ್ಪತ್ತುಮನೆಗಳಿದ್ದರೂ ನೀರುಕೊಡಿ ಎಂದು ಕೇಳುತ್ತಾರೆ ಮಜರೆ ಗ್ರಾಮಇಪ್ಪತೈದಕ್ಕಿಂತ ಹೆಚ್ಚು ಮನೆಗಳಿದ್ದರೆ ನೀಡಬಹುದುಹೊಸ ಬೋರ್ ಕೊರೆಸಿದರೂ…
