ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯ ಬುಡಕಟ್ಟು ಜನಾಂಗದ ದೇವರ ಗೋವುಗಳು
ಮೇವು ನೀರು ಇಲ್ಲದೆ ಸೊರಗುತ್ತಿವೆ.
ಕಳೆದ ವರ್ಷ ಸರಿಯಾಗಿ ಮಳೆ ಬಾರದೆ ಕೆರೆಕಟ್ಟೆಗಳು ತುಂಬಲಿಲ್ಲ
ಈ ಬಾರಿ ಮುಂಗಾರು ಹಂಗಾಮ ಪ್ರಾರಂಭವಾದರೂ ಮಳೆ ಹನಿ
ಬಾರದೆ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ನೀರು ಸಿಗದೇ
ಪರದಾಡುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಈಗಾಗಲೇ
ಜಾನುವಾರುಗಳು ಮೇವು ನೀರು ಸಿಗದೇ ನಿತ್ರಾ ಸ್ಥೀತಿಯಲ್ಲಿ ಇವೆ.
ಅದರಲ್ಲೂ ದೇವರ ಎತ್ತುಗಳ ಪರಿಸ್ಥಿತಿ ಅಧೋಗತಿಗೆ ತಲುಪಿದೆ.
ದೇವರ ಎತ್ತುಗಳಿಗೆ ತಿಂಗಳಿಗೆ 1500 ಟನ್ ಮೇವು
ಬೇಕಾಗುತ್ತದೆ. ಆದರೆ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.