Category: News Flash

ಆಸ್ಪತ್ರೆಯಲ್ಲಿ ಎಂಎಲ್ ಸಿ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು: ಡಿಸಿವೆಂಕಟೇಶ್

ಚಳ್ಳಕೆರೆ ನ್ಯೂಸ್ : ಎಂಎಲ್ ಸಿ ಯನ್ನು ಎಚ್ಚರಿಕೆಯಿಂದ ಮಾಡಬೇಕು: ಡಿಸಿವೆಂಕಟೇಶ್ ಅನಗತ್ಯವಾಗಿ ಎಂಎಲ್‌ಸಿ ಮಾಡಬೇಡಿ ಎಂದು ಜಿಲ್ಲಾಧಿಕಾರಿಟಿ. ವೆಂಕಟೇಶ್ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಅವರು ಆಸ್ಪತ್ರೆಗೆ ಭೇಟಿ ನೀಡಿ, ನಂತರ ಮಾಧ್ಯಮಗಳೊಂದಿಗೆಮಾತಾಡಿದರು. ದೌರ್ಜನ್ಯಕ್ಕೆ ಸಂಬಂಧಿಸಿದ ವೈದ್ಯಕೀಯಪ್ರಕರಣಗಳನ್ನು ನಿಯಮಾನುಸಾರ ಮಾಡಬೇಕು, ಆದರೆನಿಯಮಗಳಿಗೆ…

ರೇಣುಕಾಸ್ವಾಮಿ ಕುಟುಂಬಕ್ಕೆ ಚಿನ್ನ ಬೆಳ್ಳಿ ವರ್ತಕರಿಂದಸಹಾಯ ಹಸ್ತ

ಚಳ್ಳಕೆರೆ ನ್ಯೂಸ್ : ರೇಣುಕಾಸ್ವಾಮಿ ಕುಟುಂಬಕ್ಕೆ ಚಿನ್ನ ಬೆಳ್ಳಿ ವರ್ತಕರಿಂದಸಹಾಯ ಹಸ್ತ ಬೆಂಗಳೂರಿನಲ್ಲಿ ದರ್ಶನ್ ಗ್ಯಾಂಗ್ ನಿಂದ ಹತ್ಯೆಗೊಳಗಾದ,ರೇಣುಕಾಸ್ಟಾಮಿ ಮನೆಗೆ ಮೈಸೂರಿನ ಚಿನ್ನ ಬೆಳ್ಳಿ ವ್ಯಾಪರ ವರ್ತಕರಸಂಘದವರು ಇಂದು ಭೇಟಿ ನೀಡಿದರು. ಮನೆಗೆಭೇಟಿ ನೀಡಿದ ಅವರು, ಪೋಷಕರಿಗೆ ಹಾಗು ಪತ್ನಿ ಸಹಾನಾಗೆಸಾಂತ್ವಾನ…

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ನೂತನ ಸಂಸದ ಗೋವಿಂದ ಎಂ ಕಾರಜೋಳ ರವರಿಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾರ್ಯಕರ್ತರು ಅದ್ದೂರಿ ಸ್ವಾಗತ.

ನಾಯಕನಹಟ್ಟಿ:: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ ನಿರುತ್ತೇನೆ ನೂತನ ಸಂಸದ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ ಅವರು ಗುರುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದಭಾರತೀಯ ಜನತಾ ಪಕ್ಷ ನಾಯಕನಹಟ್ಟಿ ಮಂಡಲ ಚಿತ್ರದುರ್ಗ ಲೋಕಸಭಾ…

ಪ್ರಗತಿ ಪರ ರೈತ ಡಾ.ಆರ್.ಎ.ದಯಾನಂದ ಮೂರ್ತಿಗೆ ರಾಷ್ಟ್ರ ಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ಪ್ರಧಾನ

ಚಳ್ಳಕೆರೆ ನ್ಯೂಸ್ : ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ಬಸವ ಜಯಂತಿ ಅಂಗವಾಗಿ ರಾಷ್ಟ್ರ ಮಟ್ಟದ ಬಸವ ಪುರಸ್ಕಾರ ಪ್ರಶಸ್ತಿಯನ್ನು ಪ್ರಗತಿ ಪರ ರೈತ ಡಾ. ಆರ್ ಎ ದಯಾನಂದ ಮೂರ್ತಿ ಗೆ‌ ನೀಡಿ ಅಭಿನಂಧಿಸಿದ್ದಾರೆ. ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ ಮಾಡಿದ…

ಪೊಲೀಸರು , ಮೈಕ್ ಹಿಡಿದು ಯಾರು ಬರೊಲ್ಲಾ ಹೋಗಿ ..!

ಚಳ್ಳಕೆರೆ ನ್ಯೂಸ್ : ಪೊಲೀಸರು ಮೈಕ್ ಹಿಡಿದು ಯಾರು ಬರೊಲ್ಲಾ ಹೋಗಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಆರೋಪಿಗಳನ್ನು ಚಿತ್ರದುರ್ಗಕ್ಕೆ ಮಹಜರಿಗಾಗಿ ಕರೆ ತರುತ್ತಾರೆಂದುಸುದ್ದಿ ಹಬ್ಬುತ್ತಿದ್ದಂತೆ ಸಾವಿರಾರು ಜನರು ದರ್ಶನ್ ಹಾಗೂ ಅವರಗ್ಯಾಂಗ್ ಬರುತ್ತಾರೆಂದು ಕಾದಿದ್ದರು. ಆದರೆ ಜನರಿಗೆ ನಿರಾಸೆಕಾದಿತ್ತು. ರಾತ್ರಿ 12…

ರೇಣುಕಾಸ್ವಾಮಿ ಕಿಡ್ನಾಪ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚಳ್ಳಕೆರೆ ನ್ಯೂಸ್ : ರೇಣುಕಾಸ್ವಾಮಿ ಕಿಡ್ನಾಪ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಬೆಂಗಳೂರಿನಲ್ಲಿ ದರ್ಶನ್ ಗ್ಯಾಂಗ್ ನಿಂದ ಹತ್ಯೆಗೊಳಗಾದಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆಹತ್ತಿಸಿಕೊಂಡು ಕಿಡ್ನಾಪ್ ಮಾಡಿದ, ದೃಶ್ಯಾವಳಿ ಪೆಟ್ರೋಲ್ಬಂಕ್ ನ ಸಿಸಿ ಟಿವಿ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಚಿತ್ರದುರ್ಗದಕುಂಚಿಗನಾಳ್ ಬಳಿ…

ದ್ಯಾಮಲಾಂಭ ದೇವಿಯ ಜಾತ್ರೆದ್ಯಾಮಲಾಂಭ ದೇವಿಯ ಜಾತ್ರೆಯು ಮೂರು ದಿನಗಳಿಂದಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿತ್ತು.

ಚಳ್ಳಕೆರೆ ನ್ಯೂಸ್ : ಸಡಗರದಿಂದ ನಡೆದ ದ್ಯಾಮಲಾಂಭ ದೇವಿಯ ಜಾತ್ರೆದ್ಯಾಮಲಾಂಭ ದೇವಿಯ ಜಾತ್ರೆಯು ಮೂರು ದಿನಗಳಿಂದಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿತ್ತು. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದ್ಯಾಮಲಾಂಭ ದೇವಿಯಜಾತ್ರೆಯಲ್ಲಿ ಹೂವಿನ ಪಲ್ಲಕ್ಕಿ ಉತ್ಸವ ಇಂದು ಸಂಜೆ ಸಂಭ್ರಮಸಡಗರದಿಂದ ಗ್ರಾಮಸ್ಥರೆಲ್ಲರೂ ಆಚರಿಸಿದರು. ದ್ಯಾಮಲಾಂಭ ದೇವಿಯ…

ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ನೂತನ ಸಂಸದ ಗೋವಿಂದ ಎಂ.ಕಾರಜೋಳ

ಚಳ್ಳಕೆರೆ ನ್ಯೂಸ್ : ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ನೂತನ ಸಂಸದ ಗೋವಿಂದ ಎಂ.ಕಾರಜೋಳ ಚಿತ್ರದುರ್ಗ:ನಗರದ ವಿ.ಆರ್.ಎಸ್ ಬಡಾವಣೆಯಲ್ಲಿರುವ ರೇಣುಕಾ ಸ್ವಾಮಿಯಕೊಲೆಯಾದ ಸಂಗತಿ ತಿಳಿದು ಮನಸ್ಸಿಗೆ ಅಘಾತವಾಗಿದ್ದು ಇಂದುಅವರ ಮನೆಗೆ ಚಿತ್ರದುರ್ಗ ಸಂಸದರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ…

ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಂದ್ ಮಾಡಿದ್ದ ಶಾಸಕರ ಭವನ ಇಂದು ಅಧಿಕೃತವಾಗಿ ಪ್ರಾರಂಭಗೊಂಡಿತು.

ಚಳ್ಳಕೆರೆ ನ್ಯೂಸ್ : ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಂದ್ ಮಾಡಿದ್ದ ಶಾಸಕರ ಭವನ ಇಂದು ಅಧಿಕೃತವಾಗಿ ಪ್ರಾರಂಭಗೊಂಡಿತು. ಹೌದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರ ಶಾಸಕರ ಭವನ ನಿತ್ಯವೂ ಹಸಿದವರಿಗೆ ಅನ್ನ ನೀಡುವ ನಿತ್ಯದ ದಾಸೋಹ…

40 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡುವಂತೆ ತಾಲೂಕು ಪಂಚಾಯತಿ ಮುಂದೆ ರೈತ ಸಂಘದಿಂದ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ವಾಂತಿ, ಬೇಧಿ, ಜ್ವರ, ಕೆಮ್ಮು, ನೆಗಡಿಗಳಂತ ಸಾಂಕ್ರಾಮಿಕರೋಗಗಳು ಪತ್ತೆಯಾಗುತ್ತಿದ್ದು, ತಾಲ್ಲೂಕು ಪಂಚಾಯ್ತಿ ನೇತೃತ್ವದಲ್ಲಿ ತಾಲ್ಲೂಕು ಆರೋಗ್ಯ ಇಲ್ಲಾಖೆಸಹ ಯೋಗದೊಂದಿಗೆ ಹಳ್ಳಿಗಳಲ್ಲಿ ಚರಂಡಿ, ಮನೆ ಮುಂದೆ, ಹಿಂದೆ ಕೊಟ್ಟೆ ನೀರು ನಿಲ್ಲದಂತೆ ಸ್ವಚ್ಚತೆ…

error: Content is protected !!