ಚಳ್ಳಕೆರೆ ನ್ಯೂಸ್ :
ರೇಣುಕಾಸ್ವಾಮಿ ಕುಟುಂಬಕ್ಕೆ ಚಿನ್ನ ಬೆಳ್ಳಿ ವರ್ತಕರಿಂದ
ಸಹಾಯ ಹಸ್ತ
ಬೆಂಗಳೂರಿನಲ್ಲಿ ದರ್ಶನ್ ಗ್ಯಾಂಗ್ ನಿಂದ ಹತ್ಯೆಗೊಳಗಾದ,
ರೇಣುಕಾಸ್ಟಾಮಿ ಮನೆಗೆ ಮೈಸೂರಿನ ಚಿನ್ನ ಬೆಳ್ಳಿ ವ್ಯಾಪರ ವರ್ತಕರ
ಸಂಘದವರು ಇಂದು ಭೇಟಿ ನೀಡಿದರು.
ಮನೆಗೆ
ಭೇಟಿ ನೀಡಿದ ಅವರು, ಪೋಷಕರಿಗೆ ಹಾಗು ಪತ್ನಿ ಸಹಾನಾಗೆ
ಸಾಂತ್ವಾನ ಹೇಳಿದರು.
ಇದೇ ಸಮಯದಲ್ಲಿ ವರ್ತಕರು 60 ಸಾವಿರ ಧನಸಹಾಯವನ್ನು
ಮಾಡಿದರು.