ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕುರೇಣುಕಾ ಸ್ವಾಮಿಕೊಲೆ ಪ್ರಕರಣದಲ್ಲಿ ನ್ಯಾಯವಾದತನಿಖೆಯಾಗಬೇಕು.
ಚಳ್ಳಕೆರೆ ನ್ಯೂಸ್ : ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕುರೇಣುಕಾ ಸ್ವಾಮಿಕೊಲೆ ಪ್ರಕರಣದಲ್ಲಿ ನ್ಯಾಯವಾದತನಿಖೆಯಾಗಬೇಕು. ನ್ಯಾಯಾಲಯಕ್ಕೆ ಸರಿಯಾದ ವರದಿಯನ್ನೆಸಲ್ಲಿಸಬೇಕು. ಯಾರ್ಯಾರು ಕೊಲೆಯಲ್ಲಿ ಭಾಗಿಯಾಗಿದ್ದಾರೆ.ಅವರಿಗೆ ಪೊಲೀಸರು ಹಾಗು ನ್ಯಾಯಾಲಯವು ಶಿಕ್ಷೆಯನ್ನುಕೊಡಿಬೇಕು ಎಂದು ಮಾಜಿ ಶಾಸಕ ಎಸ್ ಕೆ ಬಸವರಾಜನ್ ಮನವಿಮಾಡಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆಮಾತಾಡಿದರು. ಚಿತ್ರ…
