ವಾಲ್ಮೀಕಿ ಮ್ಯಾಸ ನಾಯಕರು ಕಾಡುಗೊಲ್ಲರು ಮತ್ತು ರೆಡ್ಡಿ ಜನಾಂಗದವರು ಸೇರಿ ಆಚರಿಸುವಂತಹ ಈ ಒಂದು ಧಾರ್ಮಿಕ ವಿಧಿ ವಿಧಾನಗಳು ಸಮಾಜದಲ್ಲಿ ಸಾಮರಸ್ಯಕ್ಕೆ ಪ್ರತಿಬಿಂಬವಾಗಿವೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಚಳ್ಳಕೆರೆ : ವಾಲ್ಮೀಕಿ ಮ್ಯಾಸ ನಾಯಕರು ಕಾಡುಗೊಲ್ಲರು ಮತ್ತು ರೆಡ್ಡಿ ಜನಾಂಗದವರು ಸೇರಿ ಆಚರಿಸುವಂತಹ ಈ ಒಂದು ಧಾರ್ಮಿಕ ವಿಧಿ ವಿಧಾನಗಳು ಸಮಾಜದಲ್ಲಿ ಸಾಮರಸ್ಯಕ್ಕೆ ಪ್ರತಿಬಿಂಬವಾಗಿವೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು ಅವರು ನಾಯಕನಹಟ್ಟಿ ಹೋಬಳಿಯ ಹಿರೇಕೆರೆ…
