Category: News Flash

ಚಳ್ಳಕೆರೆ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವಸಾವುಟ್ರ್ಯಾಕ್ಟರ್‌ನ ಟೈರ್ ಸ್ಟೋಟಗೊಂಡು ಮುಗಿಚಿ ಬಿದ್ದ ಪರಿಣಾಮಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಚಳ್ಳಕೆರೆ : ಚಳ್ಳಕೆರೆ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವಸಾವುಟ್ರ್ಯಾಕ್ಟರ್‌ನ ಟೈರ್ ಸ್ಟೋಟಗೊಂಡು ಮುಗಿಚಿ ಬಿದ್ದ ಪರಿಣಾಮಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಳ್ಳಕೆರೆತಾಲ್ಲೂಕಿನ ಮೈಲನಹಳ್ಳಿ ಸಮೀಪ ಮುಖ್ಯರಸ್ತೆಯಲ್ಲಿ ಈ ಘಟನೆನಡೆದಿದ್ದು ಟ್ಯಾಕ್ಟರ್ ನಲ್ಲಿ ಕಲ್ಲು…

ಹೊಸದುರ್ಗ: ಪ್ಯಾಸೆಂಜರ್ ಆಟೋ ಪಲ್ಟಿ, 9ಜನರಿಗೆಗಾಯಹೊಸದುರ್ಗದ ಹಾಲು ರಾಮೇಶ್ವರದ ಬಳಿ ಪ್ಯಾಸೆಂಜರ್ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು9 ಜನರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಚಳ್ಳಕೆರೆ : ಹೊಸದುರ್ಗ: ಪ್ಯಾಸೆಂಜರ್ ಆಟೋ ಪಲ್ಟಿ, 9ಜನರಿಗೆಗಾಯಹೊಸದುರ್ಗದ ಹಾಲು ರಾಮೇಶ್ವರದ ಬಳಿ ಪ್ಯಾಸೆಂಜರ್ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು9 ಜನರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಗೂಳಿಹಟ್ಟಿಯಿಂದ ಹೊಸದುರ್ಗದ ಕಡೆಗೆ ತೆರಳುವ ಮಾರ್ಗಮಧ್ಯದಲ್ಲಿ ಈ ಅಪಘಾತ ಸಂಭವಿಸಿದೆ.…

ಚಿತ್ರದುರ್ಗ: ಚಿತ್ರ ಅದ್ಭುತವಾಗಿ ಮೂಡಿ ಬಂದಿದೆಸಂಜು ವೆಡ್ಸ್ ಗೀತಾ ಭಾಗ-2 ಸಿನಿಮಾರಂಗದಲ್ಲಿಯೇ ಅದ್ಭುತವಾದಸದ್ದು ಮಾಡಿದೆ.

ಚಳ್ಳಕೆರೆ :ಚಿತ್ರದುರ್ಗ: ಚಿತ್ರ ಅದ್ಭುತವಾಗಿ ಮೂಡಿ ಬಂದಿದೆಸಂಜು ವೆಡ್ಸ್ ಗೀತಾ ಭಾಗ-2 ಸಿನಿಮಾರಂಗದಲ್ಲಿಯೇ ಅದ್ಭುತವಾದಸದ್ದು ಮಾಡಿದೆ. ಚಿತ್ರದಲ್ಲಿ ಅತ್ಯುತ್ತಮ ಫೋಟೋಗ್ರಫಿಯಿದೆ ಎಂದುಚಿತ್ರ ನಿರ್ಮಾಪಕ ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ಹೇಳಿದರು. ಚಿತ್ರದುರ್ಗದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿಮಾತಾಡಿ, ಸಂಜು ವೆಡ್ಸ್ ಗೀತಾದಲ್ಲಿ ಶ್ರೀನಗರ…

ಚಳ್ಳಕೆರೆ: ನಗರಕ್ಕೆ ಆಗಮಿಸಿದ ಬೌದ್ಧ ಸನ್ನತ್ತಿ ಪಂಚ ಶೀಲಪಾದಯಾತ್ರೆ

ಚಳ್ಳಕೆರೆ : ಚಳ್ಳಕೆರೆ: ನಗರಕ್ಕೆ ಆಗಮಿಸಿದ ಸನ್ನತ್ತಿ ಪಂಚಶೀಲಪಾದಯಾತ್ರೆವಿಶ್ವದ ಶಾಂತಿಗಾಗಿ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಹಾಗೂಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆಒತ್ತಾಯಿಸಿ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರುವಿಧಾನಸೌಧದ ವರೆಗೆ ನಡೆಸುತ್ತಿರುವ ಪಾದಯಾತ್ರೆ ಇಂದುಚಳ್ಳಕೆರೆ ನಗರಕ್ಕೆ ಆಗಮಿಸಿತು. ಕರ್ನಾಟಕ ಬಿಕ್ಕು ಹಾಗೂ…

ಚಳ್ಳಕೆರೆ : ನಗರದ ತರಕಾರಿ ಮಾರುಕಟ್ಟೆ ಅಯ್ಯಪ್ಪ ಸೇವಾ ಸನ್ನಿಧಿಯಲ್ಲಿ ಪಡಿಪೂಜೆ……

ಚಳ್ಳಕೆರೆ : ನಗರದ ತರಕಾರಿ ಮಾರುಕಟ್ಟೆಯಲ್ಲಿ ಅಯ್ಯಪ್ಪಸ್ವಾಮಿ ಪಡಿಪೂಜೆ…… ನಗರದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪಡಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು.ಅಯ್ಯಪ್ಪ ಸ್ವಾಮಿ ಪಡಿ ಪೂಜಾ ಮಹೋತ್ಸವ ವನ್ನ ಸ್ವಾಮಿ ಮಾಲೆ ಧರಿಸಿ ಭಕ್ತರು ಕಟ್ಟು ನೀಟ್ಟಿನ ಪೂಜೆ ಮಾಡಲಾಗುತ್ತಿದೆ. ಸುಮಾರು…

ಭಕ್ತರ ಕಲ್ಪತರು ಶ್ರೀರಾಮಕೃಷ್ಣರು”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್

“ಭಕ್ತರ ಕಲ್ಪತರು ಶ್ರೀರಾಮಕೃಷ್ಣರು”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಮತ. ಚಳ್ಳಕೆರೆ:- ಅವತಾರಪುರುಷರಾದ ಶ್ರೀರಾಮಕೃಷ್ಣರು ಭಕ್ತರ ಕಲ್ಪತರು ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ನಿವಾಸದಲ್ಲಿ “ಶ್ರೀರಾಮಕೃಷ್ಣರ ಕಲ್ಪತರು ದಿನ”ದ ಪ್ರಯುಕ್ತ ಆಯೋಜಿಸಿದ್ದ…

ಚಳ್ಳಕೆರೆ : ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಗ್ರಾಮ ಪಂಚಾಯತಿವತಿಂದ ಮಕ್ಕಳ ಹಿತ ದೃಷ್ಟಿಯಿಂದ ತುರ್ತಾಗಿ ಸೌಲಭ್ಯ ಹೊದಗಿಸಿ ಅಭಿವೃದ್ದಿ ಪಡಿಸುವೆ : ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಓಬಣ್ಣ ಅಭಿಮತ

ಚಳ್ಳಕೆರೆ : ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಗ್ರಾಮ ಪಂಚಾಯತಿವತಿಂದ ಮಕ್ಕಳ ಹಿತ ದೃಷ್ಟಿಯಿಂದ ತುರ್ತಾಗಿ ಸೌಲಭ್ಯ ಹೊದಗಿಸಿ ಅಭಿವೃದ್ದಿ ಪಡಿಸುವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಓಬಣ್ಣ ಹೇಳಿದರು. ಅವರು ತಾಲೂಕಿನ ಗೌರಸಮುದ್ರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು…

ಹೊಸದುರ್ಗ: ನೀರಗುಂದ ರೈತರಿಗೆ ಗುಡ್ ನ್ಯೂಸ್ಕೊಟ್ಟ ಶಾಸಕರುಹೊಸದುರ್ಗದ ನೀರಗುಂದ ಗ್ರಾಮದಲ್ಲಿ ಪ್ರಧಾನ ಮಂತ್ರಿಕುಸುಮ್ ಯೋಜನೆಯಡಿ ಸೋಲಾರ್ ಪವರ್ ಪ್ಲಾಂಟ್ಆರಂಭಿಸಲಾಗಿದೆ.

ಚಳ್ಳಕೆರೆ : ಹೊಸದುರ್ಗ: ನೀರಗುಂದ ರೈತರಿಗೆ ಗುಡ್ ನ್ಯೂಸ್ಕೊಟ್ಟ ಶಾಸಕರುಹೊಸದುರ್ಗದ ನೀರಗುಂದ ಗ್ರಾಮದಲ್ಲಿ ಪ್ರಧಾನ ಮಂತ್ರಿಕುಸುಮ್ ಯೋಜನೆಯಡಿ ಸೋಲಾರ್ ಪವರ್ ಪ್ಲಾಂಟ್ಆರಂಭಿಸಲಾಗಿದೆ. ಮುಖ್ಯ ಮಂತ್ರಿಗಳ ಸೂಚನೆಯಂತೆಸೋಲಾರ್ ಪ್ಲಾಂಟ್ ನ ಮೂಲಕ 500 ರಿಂದ 600 ಮೆಗಾವ್ಯಾಟ್ವಿದ್ಯುತ್ ಉತ್ಪಾದಿಸಲಾಗುತ್ತದೆ. ವಿದ್ಯುತ್ ಉತ್ಪಾದಿಸಲು 4ಎಕೆರೆ…

ಚಿತ್ರದುರ್ಗ: ಇತಿಹಾಸ ನಿರ್ಮಿಸಿದ ಆಡುಮಲ್ಲೇಶ್ವರಮೃಗಾಲಯಚಿತ್ರದುರ್ಗದ ಆಡು ಮಲ್ಲೇಶ್ವರ ಮೃಗಾಲಯಕ್ಕೆ ಹೊಸ ವರ್ಷದಂದುಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹಾಗು ಸಂಗ್ರಹದ ಮೊತ್ತದಲ್ಲಿಇತಿಹಾಸವೇ ನಿರ್ಮಾಣವಾಗಿದೆ.

ಚಳ್ಳಕೆರೆ : ಚಿತ್ರದುರ್ಗ: ಇತಿಹಾಸ ನಿರ್ಮಿಸಿದ ಆಡುಮಲ್ಲೇಶ್ವರಮೃಗಾಲಯಚಿತ್ರದುರ್ಗದ ಆಡು ಮಲ್ಲೇಶ್ವರ ಮೃಗಾಲಯಕ್ಕೆ ಹೊಸ ವರ್ಷದಂದುಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹಾಗು ಸಂಗ್ರಹದ ಮೊತ್ತದಲ್ಲಿಇತಿಹಾಸವೇ ನಿರ್ಮಾಣವಾಗಿದೆ. ಕಳೆದ 37 ವರ್ಷಗಳಇತಿಹಾಸದಲ್ಲಿ ಮೃಗಾಲಯಕ್ಕೆ ಜನವರಿ1ಕ್ಕೆ ಭೇಟಿ ನೀಡಿದಸಂಖ್ಯೆ, 5400 ಕ್ಕೂ ಹೆಚ್ಚಾಗಿದೆ. ಇದರಿಂದ ಒಂದೇ…

ಚಳ್ಳಕೆರೆ: ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಇಟ್ಟಿದ್ದನಾಲ್ವರ ಬಂಧನಹೊಸ ಹೊರ್ಷದ ರಾತ್ರಿ ಅಂಬೇಡ್ಕರ್ ಬಾವುಟ ಕಿತ್ತು ಬೆಂಕಿಹಚ್ಚಿಬಾವಿಗೆ ಬಿಸಾಡಿದ್ದ ಘಟನೆ ಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿಯಲ್ಲಿನಡೆದಿದ್ದು, ಈ ಘಟನೆಗೆ ಕಾರಣರಾದ ನಾಲ್ಕು ಜನರನ್ನುತುರುವನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ: ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಇಟ್ಟಿದ್ದನಾಲ್ವರ ಬಂಧನಹೊಸ ಹೊರ್ಷದ ರಾತ್ರಿ ಅಂಬೇಡ್ಕರ್ ಬಾವುಟ ಕಿತ್ತು ಬೆಂಕಿಹಚ್ಚಿಬಾವಿಗೆ ಬಿಸಾಡಿದ್ದ ಘಟನೆ ಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿಯಲ್ಲಿನಡೆದಿದ್ದು, ಈ ಘಟನೆಗೆ ಕಾರಣರಾದ ನಾಲ್ಕು ಜನರನ್ನುತುರುವನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನುಮೇಲ್ವರ್ಗದ ಬಸವನಗೌಡ, ರಾಕೇಶ್,…

error: Content is protected !!