ಚಳ್ಳಕೆರೆ : ದಿನನಿತ್ಯ ಕ್ಷೇತ್ರದ ಜನರ ಜೊತೆಗೆ ಇರುವಂತಹ ಶಾಸಕರು ಒಂದು ದಿನ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ದೇವರ ದರ್ಶನ ಮಾಡುವ ಮೂಲಕ ಕ್ಷೇತ್ರದ ಶಾಸಕ ಟಿ ರಘುಮೂರ್ತಿಯವರು ದೇವಿ ಕೃಪೆಗೆ ಪಾತ್ರರಾಗಿದ್ದಾರೆ.
ಚಳ್ಳಕೆರೆ : ದಿನನಿತ್ಯ ಕ್ಷೇತ್ರದ ಜನರ ಜೊತೆಗೆ ಇರುವಂತಹ ಶಾಸಕರು ಒಂದು ದಿನ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ದೇವರ ದರ್ಶನ ಮಾಡುವ ಮೂಲಕ ಕ್ಷೇತ್ರದ ಶಾಸಕ ಟಿ ರಘುಮೂರ್ತಿಯವರು ಪುನಿತರಾಗಿದ್ದಾರೆ. ಕುಟುಂಬ ಪರಿವಾರದೊಂದಿಗೆ ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿ ದೇವಸ್ಥಾನಕ್ಕೆ ಭೇಟಿ…
