ಚಳ್ಳಕೆರೆ :
ಹೊಸದುರ್ಗ: ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಸವಾರ
ಸಾವು
ಹೊಸದುರ್ಗ ತಾಲೂಕಿನ ಮಧುರೆ ದಿಬ್ಬದ ಸಮೀಪ ಇಂದು
ಚಲಿಸುತ್ತಿದ್ದ ಲಾರಿ, ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ
ಬರುತ್ತಿದ್ದ ಬೈಕ್ ಲಾರಿಗೆ, ಡಿಕ್ಕಿ ಹೊಡೆದ ಬೈಕ್ ಚಾಲಕ ಶಶಿಕುಮಾರ್
ಮೃತಪಟ್ಟಿದ್ದಾನೆ.
ಗುತ್ತಿ ಕಟ್ಟೆ ಲಂಬಾಣಿಹಟ್ಟಿ ಗ್ರಾಮದ ಶಶಿಕುಮಾ
ಹಿಂದು ಗುರುತಿಸಲಾಗಿದೆ. ಈತ ಹೊಸದುರ್ಗದಿಂದ ಮಧುರೆ ಕಡೆಗೆ
ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಾರ್ವಜನಿಕ
ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಸದುರ್ಗ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

