ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ದಾಶ್ರಮಕ್ಕೆ 2025ಕ್ಕೆ ಹತ್ತು ವರ್ಷ ಪೂರೈಸುತ್ತಿದೆ, ಕುಟುಂಬದಿಂದ ಹೊರಗಡೆ ಹಾಕಿದಂತಹ ವಯೋವೃದ್ದರಿಗೆ ರಕ್ಷಣೆ ನೀಡುವ ಮೂಲಕ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವೃದ್ಧರ ಸೇವೆಯಲ್ಲಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ ಹಾಗೂ ನೂತನ ಕೊಠಡಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಹೇಳಿದರು.
ಚಳ್ಳಕೆರೆ : ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ದಾಶ್ರಮಕ್ಕೆ 2025ಕ್ಕೆ ಹತ್ತು ವರ್ಷ ಪೂರೈಸುತ್ತಿದೆ, ಕುಟುಂಬದಿಂದ ಹೊರಗಡೆ ಹಾಕಿದಂತಹ ವಯೋವೃದ್ದರಿಗೆ ರಕ್ಷಣೆ ನೀಡುವ ಮೂಲಕ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವೃದ್ಧರ ಸೇವೆಯಲ್ಲಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ…
