ಕಳಪೆ ಕಾಮಗಾರಿಯಿಂದ ತೋಟ ನಾಶ: ರೈತರಆಕ್ರೋಶ
ಚಳ್ಳಕೆರೆ : ಕಳಪೆ ಕಾಮಗಾರಿಯಿಂದ ತೋಟ ನಾಶ: ರೈತರಆಕ್ರೋಶ ಹೊಳಲ್ಕೆರೆಯ ಹಿರೇಕೆರೆಯು ತುಂಬಿದಾಗ ನಿರ್ಮಿಸಿರುವ ಏರಿಯುಕಿರಿದಾಗಿದ್ದು, ಈ ಹಿನ್ನೀರಿಗೆ ಸುಮಾರು 50 ಎಕರೆ ಅಡಿಕೆ,ತೆಂಗಿನ ತೋಟ, ಹಾಗೂ ಜಮೀನುಗಳು ಮುಳುಗಡೆಯಾಗಿದ್ದು,ಕೂಡಲೇ ಕ್ರಮತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ. ಅವರು ಹೊಳಲ್ಕೆರೆ ಅಂತರ್ಜಲ ಅಭಿವೃದ್ಧಿ ಇಲಾಖೆ…
