ಚಳ್ಳಕೆರೆ : ಮಹಾನಾಯಕ ದಲಿತಸೇನೆ (ರಿ).ರಾಜ್ಯಾಧ್ಯಕ್ಷರಾದ ಮಂಜುನಾಥ್ ಎ ತಾಳಿಕೆರೆ ಇವರ ಆದೇಶದ ಮೇರೆಗೆ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪೆನ್ನೇಶ್ ಗಾಂಧಿನಗರ ಅವರ ಒತ್ತಾಸೆಯ ಮೇರೆಗೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷನಾದ ಕೆ.ಪಿ.ಶ್ರೀನಿವಾಸಮೂರ್ತಿ ಹಾಗೂ ಟಿ .ಮನು ರವರನ್ನು ಮಹಾನಾಯಕ ದಲಿತಸೇನೆ(ರಿ).ಯ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಇನ್ನೂ ಮುಂದೆ ಕರ್ನಾಟಕ ರಾಜ್ಯದ ನೊಂದ ದೀನ ದಲಿತರ ಪರವಾಗಿ ದುಡಿಯಲು ಈಗನಿಂದಲೇ ಕಾರ್ಯೋನ್ಮಖವಾಗುವಂತೆ ಅಭಿಪ್ರಾಯ ಕೋರಿದ್ದಾರೆ.