ಮಡಿಲು ಸಂಸ್ಥೆ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಮಡಿಲು ಸಂಸ್ಥೆ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಬೇರೆಯವರ ಗೆಲುವನ್ನು ಆನಂದಿಸಿದರೆ ವ್ಯಕ್ತಿತ್ವಕ್ಕೆ ಗೌರವ ಸಿಕ್ಕಂತೆ: ಉಪನ್ಯಾಸಕ ನಿರಂಜನ್ ಹೊಳಲ್ಕೆರೆ: ಕ್ರೀಡೆಯಲ್ಲಿ ನಾವು ಇನ್ನೊಬ್ಬರ ಗೆಲುವು ಕಂಡು ಆನಂದಿಸಿದರೆ ನಮ್ಮ ವ್ಯಕ್ತಿತ್ವಕ್ಕೆ ಗೌರವ ಸಿಕ್ಕಂತೆ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯ…
