ಚಿತ್ರದುರ್ಗ

ಲಾರಿ ಚಾಲಕನ ಅಜಾಗ್ರಕತೆ ಹೂಕೋಸ್ ತುಂಬಿರುವ ಲಾರಿ ಪಲ್ಟಿ

25 ಟನ್ ಹೂಕೋಸು 5 ಲಕ್ಷ ಮೌಲ್ಯ ನಷ್ಟ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ

ಹಾವೇರಿಯಿಂದ ಚಳ್ಳಕೆರೆ ಮಾರ್ಗವಾಗಿ ಕಲ್ಕತ್ತಾ ಗೆತಲುಪಬೇಕಿದ್ದ ಹೂಕೋಸು ಲಾರಿ

ಲಾರಿ ಚಾಲಕ & ಕ್ಲೀನರ್ ಇಬ್ಬರಿಗೂ ಗಂಭೀರ ಗಾಯ

ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಘಟನಾ ಸ್ಥಳಕ್ಕೆ ಆಗಸಿದ ಪಿಐ ದೇಸಾಯಿ ಪರಿಶೀಲನೆ

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

About The Author

Namma Challakere Local News
error: Content is protected !!