ಚಳ್ಳಕೆರೆ : ಕುಡಿತದ ಚಟದಿಂದ ತಮ್ಮ ಕುಟುಂಬಗಳು ಬೀದಿಗೆ ಬರುತ್ತವೆ, ನಿಮ್ಮನ್ನೆ ನೆಚ್ಚಿಕೊಂಡ ನಿಮ್ಮ ಮಡದಿ ಹಾಗೂ ಮಕ್ಕಳು ಅನಾಥರಾಗುತ್ತಾರೆ ಆದ್ದರಿಂದ ಕುಡಿತದ ಚಟದಿಂದ ಎಲ್ಲರೂ ಕೂಡ ಹೊರಬರಬೇಕು ಎಂದು ಪಿಎಸ್ಐ ಶಿವರಾಜ್ ಕಿವಿಮಾತು
ಚಳ್ಳಕೆರೆ : ಕುಡಿತದ ಚಟದಿಂದ ತಮ್ಮ ಕುಟುಂಬಗಳು ಬೀದಿಗೆ ಬರುತ್ತವೆ, ನಿಮ್ಮನ್ನೆ ನೆಚ್ಚಿಕೊಂಡ ನಿಮ್ಮ ಮಡದಿ ಹಾಗೂ ಮಕ್ಕಳು ಅನಾಥರಾಗುತ್ತಾರೆ ಆದ್ದರಿಂದ ಕುಡಿತದ ಚಟದಿಂದ ಎಲ್ಲರೂ ಕೂಡ ಹೊರಬರಬೇಕು ಎಂದು ಪಿಎಸ್ಐ ಶಿವರಾಜ್ ಕಿವಿಮಾತು ಹೇಳಿದರು ಅವರು ನಗರದ ಜೈನ್ ಭವನದಲ್ಲಿ…
