ನಾಯಕನಹಟ್ಟಿ : ಪಟ್ಟಣದ ಹೊರಮಠದ ದ್ವಾರ ಬಾಗಿಲು ಹತ್ತಿರದ ರಸ್ತೆ ಗುಂಡಿ ಬಿದ್ದು ನೀರು ಶೇಖರಣೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೊಳಚೆ ನೀರನಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದರು.
ನಾಯಕನಹಟ್ಟಿ : ಪಟ್ಟಣದ ಹೊರಮಠದ ದ್ವಾರ ಬಾಗಿಲು ಹತ್ತಿರದ ರಸ್ತೆ ಗುಂಡಿ ಬಿದ್ದು ನೀರು ಶೇಖರಣೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೊಳಚೆ ನೀರನಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದರು.ಬೋಸೆದೇವರಹಟ್ಟಿ ಮಹಾಂತೇಶ್ ಮಾತನಾಡಿ ಪ್ರತಿದಿನ ಭಕ್ತರು ದೇವಸ್ಥಾನಕ್ಕೆ ಇದೇ ರಸ್ತೆಯಲ್ಲಿ…
