ಚಳ್ಳಕೆರೆ : ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂ ಜಾಗೃತರಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಬಿ.ಆನಂದಕುಮಾರ್ ಹೇಳಿದರು.
ಚಳ್ಳಕೆರೆ : ಪ್ರತಿಯೊಬ್ಬರೂಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂ ಜಾಗೃತರಾಗಬೇಕು ಎಂದು ಗ್ರಾಪಂ ಅಧ್ಯಕ್ಷಬಿ.ಆನಂದಕುಮಾರ್ ಹೇಳಿದರು. ಅವರುತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿಸ್ಥಳೀಯ ಗ್ರಾಪಂ, ಎಸ್ಎಸ್ ನಾರಾಯಣ ಆಸ್ಪತ್ರೆ,ವೈದೇಹಿ ಆಸ್ಪತ್ರೆ ಸಹಯೋಗದಲ್ಲಿಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ಹೃದಯತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಣ್ಣ ಆರೋಗ್ಯ ಸಮಸ್ಯೆಗೂ…
