ಸಂವಾದ ಯುವ ಸಂಪನ್ಮೂಲ ಕೇಂದ್ರ ದಾವಣಗೆರೆ ಮತ್ತು ಚಿತ್ರದುರ್ಗ ವತಿಯಿ

ಸಂವಾದ ಯುವ ಸಂಪನ್ಮೂಲ ಕೇಂದ್ರ ದಾವಣಗೆರೆ ಮತ್ತು ಚಿತ್ರದುರ್ಗ ವತಿಯಿ ಚಿತ್ರದುರ್ಗ:: ಚಿತ್ರದುರ್ಗ ನಗರದ- ಅಲೆಮಾರಿ ಸಮುದಾಯ ಮತ್ತು ಚಳ್ಳಕೆರೆ ತಾಲೂಕಿನ ಕೆರೆಯೂಗಳಹಳ್ಳಿ ಲಂಬಾಣಿ ತಾಂಡ್ಯ ಹಾಗೂ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಪಟ್ಟಣದ 5ನೇ ವಾರ್ಡಿನ…

ಚಿತ್ರದುರ್ಗ ನಗರದ ಕೆ.ಈ.ಬಿ. ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಚಿತ್ರದುರ್ಗ ನಗರದ ಕೆ.ಈ.ಬಿ. ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಮಾತನಾಡಿದರು. ಚಿತ್ರದುರ್ಗ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ…

ಚಳ್ಳಕೆರೆ : ಸ್ಥಳೀಯವಾಗಿ ವಾಸ ಮಾಡುವಂತ ನಮಗೆ ಅಗತ್ಯವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ಅಧಿಕಾರಿಗೆ ಅವರಿಗೆ ಮಹಿಳೆಯರು ಮನವಿ ನೀಡಿ ಆಕ್ರೋಶ ಹೊರಹಾಕಿದ್ದಾರೆ

ಚಳ್ಳಕೆರೆ : ಸ್ಥಳೀಯವಾಗಿ ವಾಸ ಮಾಡುವಂತ ನಮಗೆ ಅಗತ್ಯವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ಅಧಿಕಾರಿಗೆ…

ಚಳ್ಳಕೆರೆ : ರೋಗಿಯ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳ, ರೋಗಿಯ ಮಾಂಗಲ್ಯ ಸರಕದ್ದು ಪರಾರಿಯಾಗಿರುವಂತ ಘಟನೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಚಳ್ಳಕೆರೆ : ರೋಗಿಯ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳ, ರೋಗಿಯ ಮಾಂಗಲ್ಯ ಸರಕದ್ದು ಪರಾರಿಯಾಗಿರುವಂತ ಘಟನೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಹೌದು. ಚಳ್ಳಕೆರೆ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆಗೆಂದು ಕ್ಯೂನಲ್ಲಿ ನಿಂತ ಮಹಿಳೆಯ ಕೊರಳನಲ್ಲಿ‌ ಇರುವಂತಹ ಮಾಂಗಲ್ಯ ಸರವನ್ನು…

ಚಳ್ಳಕೆರೆ : ಸಾರ್ವಜನಿಕ ಸೇವೆಯಲ್ಲಿ ಸದಾ ಮುಂದಿರುವಂತಹ ಕುಟುಂಬ ಶ್ರೀರಾಮ್ ಗ್ರೂಪ್ಸ್ ಸಹೋದರರು, ಸದಾ ಒಂದಿಲ್ಲೊಂದು ಒಂದು ರೀತಿಯ ಸಾರ್ವಜನಿಕರಕಗೆ ಉಪಯೋಗವಾಗುವಂತಹ ಸಾರ್ವಜನಿಕ ಸೇವೆಗಳನ್ನು ನೀಡುತಿದ್ದಾರೆ, ಅವರ ಹಾದಿ ಸುಗಮವಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಚಳ್ಳಕೆರೆ : ಸಾರ್ವಜನಿಕ ಸೇವೆಯಲ್ಲಿ ಸದಾ ಮುಂದಿರುವಂತಹ ಕುಟುಂಬ ಶ್ರೀರಾಮ್ ಗ್ರೂಪ್ಸ್ ಸಹೋದರರು, ಸದಾ ಒಂದಿಲ್ಲೊಂದು ಒಂದು ರೀತಿಯ ಸಾರ್ವಜನಿಕರಕಗೆ ಉಪಯೋಗವಾಗುವಂತಹ ಸಾರ್ವಜನಿಕ ಸೇವೆಗಳನ್ನು ನೀಡುತಿದ್ದಾರೆ, ಅವರ ಹಾದಿ ಸುಗಮವಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ…

ಚಳ್ಳಕೆರೆ: ಹಾಡುಹಗಲೇ ಮನೆ ದರೋಡೆ ಲಕ್ಷಾಂತರಮೌಲ್ಯದ ಒಡವೆ ಕಳವು

ಚಳ್ಳಕೆರೆ : ಚಳ್ಳಕೆರೆ: ಹಾಡುಹಗಲೇ ಮನೆ ದರೋಡೆ ಲಕ್ಷಾಂತರಮೌಲ್ಯದ ಒಡವೆ ಕಳವುಚಳ್ಳಕೆರೆಯ ಹೊಟ್ಟೆಜ್ಜಪ್ಪನ ಕಪಿಲೆಯಲ್ಲಿ ಶ್ರೀನಿವಾಸ್ ಎಂಬುವರಮನೆಗೆ ನುಗ್ಗಿದ ಕಳ್ಳರು, ಬೀಗ ಮುರಿದು ಲಕ್ಷಾಂತರ ರೂಪಾಯಿಮೌಲ್ಯದ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿದ್ದಾರೆ.ಶ್ರೀನಿವಾಸ್ ಅವರು ಹೊಲಕ್ಕೆ ಹೋಗಿದ್ದ ವೇಳೆ ಈ ಘಟನೆನಡೆದಿದೆ.…

ಚಳ್ಳಕೆರೆ : ಕೇಂದ್ರ ಸರ್ಕಾರದ ವಿಮಾ ಪಾಲಿಸಿಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಸಾರ್ವಜನಿಕರು ತಮ್ಮ ಕುಟುಂಬಕ್ಕೆ ಆಶ್ರಯವಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ಹೇಳಿದ್ದಾರೆ

ಚಳ್ಳಕೆರೆ : ಕೇಂದ್ರ ಸರ್ಕಾರದ ವಿಮಾ ಪಾಲಿಸಿಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಸಾರ್ವಜನಿಕರು ತಮ್ಮ ಕುಟುಂಬಕ್ಕೆ ಆಶ್ರಯವಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ಹೇಳಿದ್ದಾರೆ ಅವರು ನಗರದ ನೂರು ಹಾಸಿಗೆಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆನರಾ ಬ್ಯಾಂಕ್, ತಾಲೂಕು ಸಾರ್ವಜನಿಕ…

ಚಳ್ಳಕೆರೆ: ಅಧ್ಯಕ್ಷರು ಸದಸ್ಯರ ನಡುವೆ ಮಾತಿನಚಕಮಕಿಚಳ್ಳಕೆರೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರ ನಡುವೆ ಹಳೆಯಕಟ್ಟಡಗಳ ದುರಸ್ತಿ, ವಾಹನ ಚಾಲಕರ ವೇತನ, ಪಂಚಾಯತಿಮಳಿಗೆಗಳ ಬಾಡಿಗೆ ವಸೂಲಿ, ಬಸ್ ನಿಲ್ದಾಣ, ಕಾರ್ಮಿಕರಿಗೆ ವಸತಿಕಲ್ಪಿಸುವ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆಯಿತು.

ಚಳ್ಳಕೆರೆ : ಚಳ್ಳಕೆರೆ: ಅಧ್ಯಕ್ಷರು ಸದಸ್ಯರ ನಡುವೆ ಮಾತಿನಚಕಮಕಿಚಳ್ಳಕೆರೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರ ನಡುವೆ ಹಳೆಯಕಟ್ಟಡಗಳ ದುರಸ್ತಿ, ವಾಹನ ಚಾಲಕರ ವೇತನ, ಪಂಚಾಯತಿಮಳಿಗೆಗಳ ಬಾಡಿಗೆ ವಸೂಲಿ, ಬಸ್ ನಿಲ್ದಾಣ, ಕಾರ್ಮಿಕರಿಗೆ ವಸತಿಕಲ್ಪಿಸುವ ವಿಚಾರವಾಗಿ ತೀವ್ರ…

ಹಿರಿಯೂರು: ಮತ್ತೊಮ್ಮೆ ವಿವಿ ಸಾಗರ ಜಲಾಶಯತುಂಬಲು ದಿನ ಗಣನೆಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಅಸಂಭವವಾಗಿದ್ದು,ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.

ಚಳ್ಳಕೆರೆ : ಹಿರಿಯೂರು: ಮತ್ತೊಮ್ಮೆ ವಿವಿ ಸಾಗರ ಜಲಾಶಯತುಂಬಲು ದಿನ ಗಣನೆಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಅಸಂಭವವಾಗಿದ್ದು,ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಹಿಯೂರಿನ ಐತಿಹಾಸಿಕವಿವಿ ಸಾಗರ ಜಲಾಶಯ 126.85 ಅಡಿ ತಲುಪಿದ್ದು, ತುಂಬಿಕೋಡಿ ಬೀಳಲು ಕೇವಲ 3.15 ಅಡಿ ನೀರು ಮಾತ್ರ ಬಾಕಿ…

ಚಿತ್ರದುರ್ಗ: ನ್ಯೂಸ್ ರೂಂ ಗಳಲ್ಲಿ ಯಂಗ್ಅಂಬೇಂಡ್ಕರ್ ಸೃಷ್ಠಿಸಬೇಕುಮಾದ್ಯಮಗಳು ಇಂದು ಅಂಬೇಡ್ಕರ್ ತತ್ವಾದರ್ಶಗಳನ್ನುಆಳವಡಿಸಿಕೊಳ್ಳಬೇಕು. ಆದರೆ ಮಾದ್ಯಮಗಳು ಇದನ್ನುಅಳವಡಿಸಿಕೊಳ್ಳುತ್ತಿಲ್ಲವೆಂದು ಕರ್ನಾಟಕ ಮಾಧ್ಯಮ ಅಕಾಡೆಮಿಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ನ್ಯೂಸ್ ರೂಂ ಗಳಲ್ಲಿ ಯಂಗ್ಅಂಬೇಂಡ್ಕರ್ ಸೃಷ್ಠಿಸಬೇಕುಮಾದ್ಯಮಗಳು ಇಂದು ಅಂಬೇಡ್ಕರ್ ತತ್ವಾದರ್ಶಗಳನ್ನುಆಳವಡಿಸಿಕೊಳ್ಳಬೇಕು. ಆದರೆ ಮಾದ್ಯಮಗಳು ಇದನ್ನುಅಳವಡಿಸಿಕೊಳ್ಳುತ್ತಿಲ್ಲವೆಂದು ಕರ್ನಾಟಕ ಮಾಧ್ಯಮ ಅಕಾಡೆಮಿಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು. ಕರ್ನಾಟಕ ಮಾಧ್ಯಮಆಕಾಡೆಮಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಇಂದು ನಗರದಲ್ಲಿಆಯೋಜಿಸಿದ್ದ ಅಂಬೇಡ್ಕರ್ ದೃಷ್ಟಿಯಲ್ಲಿ ಸುದ್ದಿ-…

error: Content is protected !!