ಚಳ್ಳಕೆರೆ :
ಚಳ್ಳಕೆರೆ: ಅಧ್ಯಕ್ಷರು ಸದಸ್ಯರ ನಡುವೆ ಮಾತಿನ
ಚಕಮಕಿ
ಚಳ್ಳಕೆರೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯ
ಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರ ನಡುವೆ ಹಳೆಯ
ಕಟ್ಟಡಗಳ ದುರಸ್ತಿ, ವಾಹನ ಚಾಲಕರ ವೇತನ, ಪಂಚಾಯತಿ
ಮಳಿಗೆಗಳ ಬಾಡಿಗೆ ವಸೂಲಿ, ಬಸ್ ನಿಲ್ದಾಣ, ಕಾರ್ಮಿಕರಿಗೆ ವಸತಿ
ಕಲ್ಪಿಸುವ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆಯಿತು.
ಕರ
ವಸೂಲಿ ಮಾಡುತ್ತಿದ್ದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು
ಸದಸ್ಯರು ಇಂದು ಆರೋಪಿಸಿದರು.

