Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ…

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದ ವತಿಯಿಂದ ನಡೆಸುವ ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು

ಚಳ್ಳಕೆರೆ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದ ವತಿಯಿಂದ ನಡೆಸುವ ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದ ವತಿಯಿಂದ ಚಳ್ಳಕೆರೆ ನಗರದ…

“ವೈ ನರಹರಿ ಸದ್ಗುರುಗಳಿಂದ ಪ್ರಶ್ನೋಪನಿಷತ್ ಪ್ರವಚನ ಮಾಲಿಕೆ”. ಚಳ್ಳಕೆರೆ:-ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಜ್ಯೋತಿ ಸತೀಶಬಾಬು ಅವರ ನೂತನ ಶ್ರೀಪವನ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನರಹರಿ ಸದ್ಗುರು ಆಶ್ರಮದ ಪೂಜ್ಯ ವೈ ನರಹರಿ ಗುರುಗಳು “ಪ್ರಶ್ನೋಪನಿಷತ್” ಎಂಬ ಉಪನಿಷತ್ತಿನ ಕುರಿತ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಜ್ಯೋತಿ ಸತೀಶಬಾಬು, ನೇತ್ರಾ,ಸುಧಾ, ಭಾಗ್ಯ,ಲಕ್ಷ್ಮೀ ಸುರೇಶ್,ಭಾರತಿ ಗೋಪಾಲ್, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಸುಕನ್ಯಾ,ರಾಧಾ ಆದಿಶೇಷಪ್ಪ, ಯತೀಶ್ ಎಂ ಸಿದ್ದಾಪುರ, ಸರಸ್ವತಿ ಗೋವಿಂದರಾಜು, ಸರಸ್ವತಿ ಪಾಂಡುರಂಗ ಶೆಟ್ಟಿ,ಟೈಲರ್ ಸರಸ್ವತಿ, ಸುಶೀಲಮ್ಮ ಅಯ್ಯಪ್ಪ, ಪ್ರೇಮಲೀಲಾ, ಸುಮನಾ ಕೋಟೇಶ್ವರ, ಕಾಲುವೆಹಳ್ಳಿ ಪಾಲಕ್ಕ, ಬೋರಣ್ಣ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.

ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ.ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಕಟ್ಟಡ ಕಾಮಗಾರಿ ಮತ್ತು ಕಾಲೇಜಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಶಾಸಕ ಟಿ.ರಘುಮೂರ್ತಿ ವೀಕ್ಷಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ.ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಕಟ್ಟಡ ಕಾಮಗಾರಿ ಮತ್ತು ಕಾಲೇಜಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ…

ಚಳ್ಳಕೆರೆ : ಸರಕಾರ ನಡೆಸುವ ಜನಗಣತಿ ಬುದ್ದ ದಮ್ಮ ಸಮುದಾಯಕ್ಕೆ ಗೋಲ್ಡನ್ ಸಮಯ..ಆದ್ದರಿಂದ ಎಲ್ಲಾ ಅಂಬೇಡ್ಕರ್ ಅನುಯಾಯಿಗಳು, ಬುದ್ದ ದಮ್ಮ ಪಾಲಿಸುವ ಎಲ್ಲರೂ ಕೂಡ ಬುದ್ದ ದಮ್ಮ ಎಂದು ಜನಗಣತಿಯ ಕಾಲಂ ನಲ್ಲಿ ಬರೆಸಬೇಕು ಎಂದು ಪ್ರೋ.ಸಿಕೆ.ಮಹೇಶ್ ಹೇಳಿದ್ದಾರೆ.

ಚಳ್ಳಕೆರೆ : ಸರಕಾರ ನಡೆಸುವ ಜನಗಣತಿ ಬುದ್ದ ದಮ್ಮ ಸಮುದಾಯಕ್ಕೆ ಗೋಲ್ಡನ್ ಸಮಯ..ಆದ್ದರಿಂದ ಎಲ್ಲಾ ಅಂಬೇಡ್ಕರ್ ಅನುಯಾಯಿಗಳು, ಬುದ್ದ ದಮ್ಮ ಪಾಲಿಸುವ ಎಲ್ಲರೂ ಕೂಡ ಬುದ್ದ ದಮ್ಮ ಎಂದು ಜನಗಣತಿಯ ಕಾಲಂ ನಲ್ಲಿ ಬರೆಸಬೇಕು ಎಂದು ಪ್ರೋ.ಸಿಕೆ.ಮಹೇಶ್ ಹೇಳಿದ್ದಾರೆ. ಅವರು ನಗರದ…

ಚಳ್ಳಕೆರೆ : ಸಂಘದ ಸರ್ವ ಸದಸ್ಯರು ಸಂಘದ ಏಳಿಗೆಗೆ ಶ್ರಮವಹಿಸಬೇಕು ಎಂದು ನಿವೃತ್ತ ಮುಖ್ಯ ಅಧಿಕ್ಷಿಕರು ಪರಪ್ಪನ ಅಗ್ರಹಾರ ಹಾಗೂ ರಾಷ್ಟ್ರಪತಿ ಪದಕ ಪ್ರಸ್ತುತರಾದ ಹೆಚ್ .ವಿ.ವಿರೇಂದಸಿಂಹ ಹೇಳಿದರು.

ಚಳ್ಳಕೆರೆ : ಸಂಘದ ಸರ್ವ ಸದಸ್ಯರು ಸಂಘದ ಏಳಿಗೆಗೆ ಶ್ರಮವಹಿಸಬೇಕು ಎಂದು ನಿವೃತ್ತ ಮುಖ್ಯ ಅಧಿಕ್ಷಿಕರು ಪರಪ್ಪನ ಅಗ್ರಹಾರ ಹಾಗೂ ರಾಷ್ಟ್ರಪತಿ ಪದಕ ಪ್ರಸ್ತುತರಾದ ಹೆಚ್ .ವಿ.ವಿರೇಂದಸಿಂಹ ಹೇಳಿದರು.. ಚಳ್ಳಕೆರೆ ತಾಲ್ಲೂಕಿನ ಕಾಪರಹಳ್ಳಿ ಗ್ರಾಮದ ಸ್ವಯಂಸೇವಾ ಸಂಘದ ಕಚೇರಿ ಆವರಣದಲ್ಲಿ ಇಂದು…

ಚಳ್ಳಕೆರೆ : ತಾಲೂಕು ಕ್ಯಾದಿಗುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷರಾದ ದೇವರಾಜ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಚಳ್ಳಕೆರೆ : ತಾಲೂಕು ಕ್ಯಾದಿಗುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷರಾದ ದೇವರಾಜ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ಶಿಮುಲ್ ನಿರ್ದೇಶಕರಾದ…

ಚಳ್ಳಕೆರೆ : ಜಾತಿಗೆ ಅನುಗುಣವಾಗಿ ಒಳಮೀಸಲಾತಿ ವಿಂಗಡನೆ ಮಾಡಿದನ್ಯಾ.ನಾಗಮೊಹನ್ ದಾಸ್ ನೀಡಿದ ವರದಿ ಸರಿಯಷ್ಟೆ ಆದರೆ ಸರಕಾರ ಮಂಡಿಸಿದ ವರದಿ ಅಪಯಾಕಾರಿ ಎಂದು ನಿವೃತ್ತ ತಹಶಿಲ್ದಾರ್ ಎಂ.ಮಲ್ಲಿಕಾರ್ಜುನ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ

ಚಳ್ಳಕೆರೆ : ಜಾತಿಗೆ ಅನುಗುಣವಾಗಿ ಒಳಮೀಸಲಾತಿ ವಿಂಗಡನೆ ಮಾಡಿದನ್ಯಾ.ನಾಗಮೊಹನ್ ದಾಸ್ ನೀಡಿದ ವರದಿ ಸರಿಯಷ್ಟೆ ಆದರೆ ಸರಕಾರ ಮಂಡಿಸಿದ ವರದಿ ಅಪಯಾಕಾರಿ ಎಂದು ನಿವೃತ್ತ ತಹಶಿಲ್ದಾರ್ ಎಂ.ಮಲ್ಲಿಕಾರ್ಜುನ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅವರು…

ಚಿತ್ರದುರ್ಗ: ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿಕಾರ್ಯಕರ್ತರು

ಚಳ್ಳಕೆರೆ : ಚಿತ್ರದುರ್ಗ: ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿಕಾರ್ಯಕರ್ತರು ಚಿತ್ರದುರ್ಗ: ಕೇಂದ್ರ ಸರ್ಕಾರ ಜಿಎಸ್‌ಟಿ ದರದಲ್ಲಿಕಡಿತಗೊಳಿಸಿರುವುದನ್ನು ಸ್ವಾಗತಿಸಿ ಭಾರತೀಯ ಜನತಾ ಪಾರ್ಟಿವತಿಯಿಂದ ಇಂದು ಗಾಂಧಿ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು,ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಜಿಲ್ಲಾಧ್ಯಕ್ಷ…

ಚಿತ್ರದುರ್ಗ: ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿಕಾರ್ಯಕರ್ತರು

ಚಳ್ಳಕೆರೆ : ಚಿತ್ರದುರ್ಗ: ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿಕಾರ್ಯಕರ್ತರು ಚಿತ್ರದುರ್ಗ: ಕೇಂದ್ರ ಸರ್ಕಾರ ಜಿಎಸ್‌ಟಿ ದರದಲ್ಲಿಕಡಿತಗೊಳಿಸಿರುವುದನ್ನು ಸ್ವಾಗತಿಸಿ ಭಾರತೀಯ ಜನತಾ ಪಾರ್ಟಿವತಿಯಿಂದ ಇಂದು ಗಾಂಧಿ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು,ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಜಿಲ್ಲಾಧ್ಯಕ್ಷ…

error: Content is protected !!