Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ದೇಶದ ಆಸ್ತಿ ಎನ್ ಸಿಸಿ ವಿದ್ಯಾರ್ಥಿಗಳು : ಡಾ.ದೇವಪ್ಪ

ದೇಶದ ಆಸ್ತಿ ಎನ್ ಸಿಸಿ ವಿದ್ಯಾರ್ಥಿಗಳು : ಡಾ.ದೇವಪ್ಪ ಚಳ್ಳಕೆರೆ : ಇಂದಿನ ಯುವ ಸಮೂಹದೇಶದ ಆಸ್ತಿ ಎನ್ ಸಿಸಿ ವಿದ್ಯಾರ್ಥಿಗಳು ಹೆಚ್ಚು ದೇಶ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಗಟ್ಟಿಯಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ…

ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮ

“ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮ”. ಚಳ್ಳಕೆರೆ:-ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಏಕಾದಶಿ”ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ಶ್ರೀರಾಮನ ವಿಶೇಷ ಭಜನೆಗಳು ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ…

ನಾಯಕನಹಟ್ಟಿ ಬಿಜೆಪಿ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಚಾಲನೆ ನೀಡಿದ ಮಂಡಲ ಅಧ್ಯಕ್ಷರು, ಹಾಗೂ ಬಿಜೆಪಿ ಮುಖಂಡ ಪಾಪೇಶ್ ನಾಯಕ,

ನಾಯಕನಹಟ್ಟಿ ಬಿಜೆಪಿ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಚಾಲನೆ ನೀಡಿದ ಮಂಡಲ ಅಧ್ಯಕ್ಷರು, ಹಾಗೂ ಬಿಜೆಪಿ ಮುಖಂಡ ಪಾಪೇಶ್ ನಾಯಕ, ನಾಯಕನಹಟ್ಟಿ ::: ಪ್ರಧಾನಿ ನರೇಂದ್ರ ಮೋದಿಜೀ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ…

ಈರುಳ್ಳಿ ಬೆಳೆ ನಂಬಿ ಸಾಲ ಮಾಡಿ ಹಾಕಿದ ಬೆಳೆ ಕೈಗೆ ಬಾರದೆ ಕೊಳೆಯುತ್ತಿದೆ.

ಈರುಳ್ಳಿ ಬೆಳೆ ನಂಬಿ ಸಾಲ ಮಾಡಿ ಹಾಕಿದ ಬೆಳೆ ಕೈಗೆ ಬಾರದೆ ಕೊಳೆಯುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ: ಖರೀದಿಯಾಗದೇ ಹೊಲದಲ್ಲಿಯೇ ಕೊಳೆಯುವ ಹಂತಕ್ಕೆ ತಲುಪಿದ ಈರುಳ್ಳಿ ಚಳ್ಳಕೆರೆ:- ಬಯಲು ಸೀಮೆಯಲ್ಲಿ ರೈತ ಜೀವನ ಸಾಗಿಸುವುದೆ ಕಷ್ಟ ಸಾಧ್ಯ ಅಂತಹದರಲ್ಲಿ ಕೃಷಿ…

ಚಿತ್ರದುರ್ಗ: ಈರುಳ್ಳಿ ಬೆಳೆ ಮೇಲೆ ಬೇಸಾಯ ಮಾಡಿದರೈತ

ಚಳ್ಳಕೆರೆ : ಚಿತ್ರದುರ್ಗ: ಈರುಳ್ಳಿ ಬೆಳೆ ಮೇಲೆ ಬೇಸಾಯ ಮಾಡಿದರೈತಶುಕ್ರವಾರ ಸಜ್ಜನಕೆರೆಯಲ್ಲಿ, ಈರುಳ್ಳಿ ಬೆಳೆಯ ಬೆಲೆ ಕುಸಿತಮತ್ತು ಹೆಚ್ಚಿನ ಮಳೆಯಿಂದಾಗಿ ಬೆಳೆ ಹಾಳಾದ ಪರಿಣಾಮ,ಗೌಡ್ರ ಬಸವರಾಜಪ್ಪ ಎಂಬ ರೈತ ತನ್ನ ಎರಡು ಲಕ್ಷರೂಪಾಯಿ ಖರ್ಚು ಮಾಡಿ, ಮೂರು ಎಕರೆಯಲ್ಲಿ ಬೆಳೆದಿದ್ದಈರುಳ್ಳಿ ಬೆಳೆಯ…

ಚಳ್ಳಕೆರೆ : ಮೊಳಕಾಲ್ಕೂರು: ಮಳೆಗಾಗಿ ಕತ್ತೆಗಳ ಮದುವೆಮಾಡಿದ ಗ್ರಾಮಸ್ಥರು

ಚಳ್ಳಕೆರೆ : ಮೊಳಕಾಲ್ಕೂರು: ಮಳೆಗಾಗಿ ಕತ್ತೆಗಳ ಮದುವೆಮಾಡಿದ ಗ್ರಾಮಸ್ಥರುಮೊಳಕಾಲ್ಕೂರು ಕ್ಷೇತ್ರದ ಅಬ್ಬೇನಹಳ್ಳಿಯಲ್ಲಿ ಮಳೆ ಬಾರದೆಬೆಳೆಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಇಂದು ವಿಶಿಷ್ಟಪೂಜೆಯೊಂದನ್ನು ನಡೆಸಿದ್ದಾರೆ. ನೇರ್ಲಹಳ್ಳಿಯಿಂದ ತರಿಸಿದಕತ್ತೆಗಳಿಗೆ ಚಿನ್ನಹಗರಿ ಹಳ್ಳದಲ್ಲಿ ಸ್ನಾನ ಮಾಡಿಸಿ, ಶಾಸ್ರೋಕ್ತವಾಗಿಗಂಗಾ ಪೂಜೆ ನೆರವೇರಿಸಿದರು. ನಂತರ ಅವುಗಳಿಗೆ ಅರಿಶಿನ ನೀರುಹಾಕಿ,…

ಚಳ್ಳಕೆರೆ : ಚಿತ್ರದುರ್ಗ: ಮುರುಘಾ ಮಠದಲ್ಲಿ ಶರಣ ಸಂಸ್ಕೃತಿಉತ್ಸವಕ್ಕೆ ಚಾಲನೆ

ಚಳ್ಳಕೆರೆ : ಚಿತ್ರದುರ್ಗ: ಮುರುಘಾ ಮಠದಲ್ಲಿ ಶರಣ ಸಂಸ್ಕೃತಿಉತ್ಸವಕ್ಕೆ ಚಾಲನೆಚಿತ್ರದುರ್ಗದ ಮುರುಘಾ ಮಠದಲ್ಲಿ ಇಂದಿನಿಂದ ಅ. 3ರವರೆಗೆನಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ಧ್ವಜಾರೋಹಣದ ಮೂಲಕಚಾಲನೆ ನೀಡಲಾಗಿದೆ. ಉತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಜೊತೆಗೆ ಎಸ್ ಜೆಎಂ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟಏರ್ಪಡಿಸಲಾಗಿದೆ. ಎಲ್ಲಾ ಲಿಂಗಾಯಿತ ಮಠಾಧಿಪತಿಗಳನೇತೃತ್ವದಲ್ಲಿ…

ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ಡಿ.ಸುಧಾಕರ್, ಮೃತ ವಿದ್ಯಾರ್ಥಿನಿ ವರ್ಷಿತಾ ತಾಯಿಗೆ ಅಡುಗೆ ಸಹಾಯಕರ ನೌಕರಿ

ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ಡಿ.ಸುಧಾಕರ್ ಮೃತ ವಿದ್ಯಾರ್ಥಿನಿ ವರ್ಷಿತಾ ತಾಯಿಗೆ ಅಡುಗೆ ಸಹಾಯಕರ ನೌಕರಿ ಚಿತ್ರದುರ್ಗ :

ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬುಧವಾರ ಸ್ವಚ್ಛತೆಯೇ ಸೇವೆ-ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಚಿತ್ರದುರ್ಗ :ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬುಧವಾರ ಸ್ವಚ್ಛತೆಯೇ ಸೇವೆ-ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಯೋಜನಾ ನಿರ್ದೇಶಕರು ಹಾಗೂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ…

ಚಳ್ಳಕೆರೆ : ನಗರದ ನೆಹರು ವೃತ್ತದಲ್ಲಿ ಆಕಾಶದೆತ್ತರಕ್ಕೆ ಚಿಮ್ಮುವ ಕುಡಿಯುವ ನೀರು : ಟ್ರಾಫಿಕ್ ಜಾಮ್ …?

ಚಳ್ಳಕೆರೆ : ನಗರದ ನೆಹರು ವೃತ್ತದಲ್ಲಿ ಮಾರಿಕಣಿವೆಯಿಂದ ಸರಬರಾಜು ಹಾಗುವ ಕುಡಿಯುವ ನೀರಿನ ಪೈಪ್ ಹೊಡೆದು ಮುಗಿಲೆತ್ತರಕ್ಕೆ ನೀರು ಚಿಮ್ಮಿವ ದೃಶ್ಯ ಕಂಡು ಬಂದಿತು. ನಗರದಲ್ಲಿ ಬಳ್ಳಾರಿ ರಸ್ತೆ ಅಗಲೀಕರಣ ನಡೆಯುವ ವೇಳೆ ಪೈಪ್ ಗೆ ಡಾಮೆಜ್ ಆದ ಕಾರಣ ಇಂದು…

error: Content is protected !!