ಕ್ರೀಡಾಕೂಟಕ್ಕೆ ಕ್ರೀಡಾ ಸಮವಸ್ತç ಕೊಡುಗೆ ನೀಡಿದ ಮತ್ಸಮುದ್ರದ ಸ್ವಾಮಿವಿವೇಕಾನಂದ ಸಮಾಜ ಸೇವಾ ಸಂಸ್ಥೆ
ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಡೆಯುವ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ, ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಮತ್ಸಮುದ್ರ ಇವರ ವತಿಯಿಂದ ಸುಮಾರು 50ಮಕ್ಕಳಿಗೆ ಕ್ರೀಡಾ ಸಮವಸ್ತ್ರವನ್ನು ನೀಡಿದ್ದಾರೆ,ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಚಲ್ಮೇಶ್…
ಬುಡಕಟ್ಟು ಸಂಸ್ಕೃತಿಯುಳ್ಳ ಗ್ರಾಮಗಳು ಆರ್ಥಿಕವಾಗಿ ಅಭಿವೃದ್ದಿಹೊಂದಲು ಬ್ಯಾಂಕ್ ನೆರವು ಅಗತ್ಯ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಗ್ರಾಮೀಣ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲು ಬ್ಯಾಂಕ್ ನೆರವು ಅಗತ್ಯ, ಸಾಮಾಜಿಕವಾಗಿ ಬುಡಕಟ್ಟು ಸಂಸ್ಕೃತಿಯAತಹ ಗ್ರಾಮಗಳು ಅಭಿವೃದ್ದಿಯಾಗಲು ಇಂತಹ ಕಾರ್ಯಕ್ರಮಗಳು ಸಾರ್ಥಕ ಮೆರೆಯುತ್ತಾವೆ ಎಂದು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ. ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್…
ಪ್ರಸ್ತುತ ದಿನಗಳಲ್ಲಿ ಪತ್ರಿಕೆ ತನ್ನ ಗಟ್ಟಿತನ ಉಳಿಸಿಕೊಂಡಿದೆ : ಶಾಸಕ ಟಿ ರಘುಮೂರ್ತಿ
ಚಳ್ಳಕೆರೆ : ಹಿರಿಯೂರು ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಧ್ವನಿ ಪತ್ರಿಕೆಯ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಧ್ವನಿ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವ ಹಾಗೂ ನಾಯಕ ಸಮಾಜದ ಸಮಾಜ ಸುಧಾರಕರಿಗೆ ಸನ್ಮಾನ ಸಮಾರಂಭ ಮತ್ತು ಶ್ರೀ ಡಿ. ಸುಧಾಕರ್…
ಅಪ್ಪನ ಕಾರಿಗೆ ಸಿಲುಕಿ ಮೃತ ಪಟ್ಟ ಬಾಲಕಿ : ಅಪ್ಪನ ಆಕ್ರಂದನ ಏಳತೀರದು..!
ಬೆಂಗಳೂರಿನ ಸರ್ಜಾಪುರದ ಕಾಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆಟವಾಡುತ್ತಾ ಕುಳಿತಿದ್ದ ಒಂದುವರೆ ವರ್ಷದ ಹಸುಳೆಆಕಸ್ಮಿಕವಾಗಿ ತಂದೆಯೇ ಚಾಲನೆ ಮಾಡುತ್ತಿದ್ದ ವಾಹನಕ್ಕೆ ಸಿಲುಕಿದ್ದು, ತಂದೆಯ ಗೋಳಾಟ ಹೇಳ ತೀರದ್ದಾಗಿತ್ತು. ಮೃತ ದುರ್ದೈವಿಯಮನೀಷಾ ತಂದ ಬಾಲಕೃಷ್ಣ ಅವರ ಪುತ್ರಿ ಬಾಲಕೃಷ್ಣ ಇಚೇರ್ ವಾಹನ ಚಾಲನೆ…
ಚಳ್ಳಕೆರೆ ನಗರ ಠಾಣೆಯ ಪೊಲೀಸ್ ಇನ್ಸೆಪೆಕ್ಟೆರ್ ಹಾಗಿ ಜಿಬಿ.ಉಮೇಶ್ ನೇಮಕ : ಆತ್ಮಿಯವಾಗಿ ಸ್ವಾಗತ ನೀಡಿದ ಸಾರ್ವಜನಿಕರು
ಚಳ್ಳಕೆರೆ : ನೂತನವಾಗಿ ಚಳ್ಳಕೆರೆ ಪೊಲೀಸ್ ಠಾಣೆಗೆ ಆಗಮಿಸಿದ ಪೊಲೀಸ್ ಇನ್ಸೆಪೆಕ್ಟೆರ್ ಜಿಬಿ.ಉಮೇಶ್‌ರವರನ್ನು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷ ಸೈಯದ್ ನಬಿ, ಹಾಗು ವಕೀಲರಾದ ಬೋರಣ್ಣ ಠಾಣೆಯಲ್ಲಿ ಹೂವು ಮಾಲೆ ಹಾಕಿ ಸ್ವಾಗತಿಸಿದರು.ನಂತರ ಅಧಿಕಾರ ವಹಿಸಿಕೊಂಡ ಇನ್ಸೆಪೆಕ್ಟೆರ್ ಜಿಬಿ.ಉಮೇಶ್…
ಕೇಂದ್ರ ಸರ್ಕಾರ ಇಡಿ ವಿಭಾಗವನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ಗದಾಪ್ರಹಾರ ಖಂಡನೀಯ : ಶಾಸಕ ಟಿ.ರಘುಮೂರ್ತಿ
ಕೇಂದ್ರ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತನಿಖೆಯ ಹೆಸರಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ನಡೆಸಿದರು ಪ್ರತಿಭಟನೆಯಲ್ಲಿ ಮುಖಂಡರೊಂದಿಗೆ…
ಚಳ್ಳಕೆರೆ : ನ್ಯಾಯಾಲದಲ್ಲಿ ಜಿ+2ವಸತಿ ಯೋಜನೆ ಪ್ರಕರಣ ಇದ್ದರು..! ಸಭೆಗೆ ತಂದಿರುವುದು ನ್ಯಾಯಾಲಕ್ಕೆ ಅಗೌರವ ತಂದ ಹಾಗೆ : ನಗರಸಭೆ ಸದಸ್ಯರಾದ ವಿ.ವೈ.ಪ್ರಮೋದ್, ಶ್ರೀನಿವಾಸ್, ಹೊಯ್ಸಳ ಗೊಂವಿದ್ ಸಭೆಯಲ್ಲಿ ಆಕ್ರೋಶ
ಚಳ್ಳಕೆರೆ : ನ್ಯಾಯಾಲದಲ್ಲಿ ಪ್ರಕರಣ ಇದ್ದರು ಕೂಡ ಜಿ+2ವಸತಿ ನಿರ್ಮಾಣ ಮಾಡಲು ಈ ಯೋಜನೆ ಸಭೆಗೆ ತಂದಿರುವುದು ನ್ಯಾಯಾಲಕ್ಕೆ ಅಗೌರವ ತಂದ ಹಾಗೆ ಎಂದು ನಗರಸಭೆ ಸದಸ್ಯರಾದ ವಿ.ವೈ.ಪ್ರಮೋದ್, ಶ್ರೀನಿವಾಸ್, ಹೊಯ್ಸಳ ಗೊಂವಿದ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅವರು ನಗರದ ನಗರಸಭೆಯಲ್ಲಿ…
ಚಳ್ಳಕೆರೆ : ಬೆಳೆಗಳ ಬೆಳೆ ವಿಮೆಯನ್ನು ಈ ತಿಂಗಳ ಅಂತ್ಯದೊಳಗೆ ರೈತರು ಪಾವತಿಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಮುಂಗಾರು ಹಂಗಾಮಿನ ಬೆಳೆಗಳ ಬೆಳೆ ವಿಮೆಯನ್ನು ಈ ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಿ ಎಲ್ಲ ರೈತರು ಪಾವತಿಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು ಅವರು ಇಂದು ತಾಲೂಕ ಕಚೇರಿಯಲ್ಲಿ ರೈತ ಮುಖಂಡರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಬೆಳೆ…
ದಿವಂಗತ ಜಿ.ಟಿ.ಶಿವಕುಮಾರ್ ತಂದೆಗೆ ತಕ್ಕ ಮಗನಾಗಿ ಬೆಳೆದಿದ್ದ ಆದರೆ ವಿಧಿ ಅವರನ್ನು ಬಿಡಲಿಲ್ಲ : ಮಾದರ ಚನ್ನಯ್ಯ ಸ್ವಾಮೀಜಿ
ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿಯವರ ಕುಟುಂಬ ಸಂಸ್ಕಾರವುಳ್ಳ ಕುಟುಂಬ ಪರಮಪೂಜ್ಯ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯ ನಾಯಕನಹಟ್ಟಿ :: ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಸಂಸ್ಕಾರವುಳ್ಳಂತಹ ಕುಟುಂಬ ಹುಟ್ಟಿ ಬಂದಂತವರು ಅವರು ಶಾಸಕರಾದ ಸಂದರ್ಭದಲ್ಲಿ ಇಡೀ ಕ್ಷೇತ್ರವನ್ನ ಅಣ್ಣ ತಮ್ಮ ಎಂಬ…
ಕೃಷಿ ಸಚಿವರಿಗೆ ಎಚ್ಚರಿಕೆ..! ನೀಡಿದ ರೈತ : ಕಳಪೆ ಬಿತ್ತನೆ ಶೇಂಗಾ ಬೀಜಕ್ಕೆ ಆಕ್ರೋಶ
ನಾಯಕನಹಟ್ಟಿ:: ಕಳೆದ ಜೂನ್ ತಿಂಗಳಲ್ಲಿ ತಾಲೂಕಿನಾದ್ಯಂತ ಮಳೆಯಾಗದೆ ರೈತರು ಕಂಗಲಾಗಿದ್ದಾರೆ ಬಿದ್ದ ಅಲ್ಪ ಸ್ವಲ್ಪ ಮುಂಗಾರು ಮಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಪ್ರಾರಂಭಿಸುವಷ್ಟರಲ್ಲಿ ಕೃಷಿ ಇಲಾಖೆಯಿಂದ ವಿತರಣೆಯಾದ ಶೇಂಗಾ ಸಂಪೂರ್ಣ ಕಳಪೆಯಿಂದ ಕೂಡಿ ರೈತರಿಗೆ ಗಾಯದ ಮೇಲೆ ಬರೆ ಇಳಿದಂತಾಗಿದೆ ಹತ್ರ ಮಳೆ…
