Latest Post

ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ. ಚಳ್ಳಕೆರೆ : ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು..! ರೈತರ ಪ್ರತಿಭಟನೆ.

ಚಳ್ಳಕೆರೆ : ಚಿತ್ರದುರ್ಗ: ಬರಪೀಡಿತ ಜಿಲ್ಲೆಯೆಂದು ಘೋಷಿಸಿ

ಚಳ್ಳಕೆರೆ : ಚಿತ್ರದುರ್ಗ: ಬರಪೀಡಿತ ಜಿಲ್ಲೆಯೆಂದು ಘೋಷಿಸಿಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದುಘೋಷಿಸುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಭಾವುಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ನಗರದ ಪ್ರವಾಸಿಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದಪ್ರತಿಭಟನಾಕಾರರು, ಮಳೆಯಿಲ್ಲದೆ ತತ್ತರಿಸಿರುವ ಜಿಲ್ಲೆಯನ್ನುಬರಪೀಡಿತ ಎಂದು ಘೋಷಿಸುವಂತೆ ಸರ್ಕಾರದ…

ಚಳ್ಳಕೆರೆ : ಹಿರಿಯೂರು: ಮಳೆಗಾಗಿ ಕತ್ತೆ ಪೂಜೆ

ಚಳ್ಳಕೆರೆ : ಹಿರಿಯೂರು: ಮಳೆಗಾಗಿ ಕತ್ತೆ ಪೂಜೆಒಂದೂವರೆ ತಿಂಗಳಿನಿಂದ ಮಳೆಯಾಗದೆ ಆತಂಕಕ್ಕೊಳಗಾಗಿರುವಹಿರಿಯೂರು ತಾಲೂಕಿನ ಹಲುಗಲ ಕುಂಟೆ ಗ್ರಾಮಸ್ಥರು, ಹಿರಿಯರಸಲಹೆಯಂತೆ ಮಳೆಗಾಗಿ ಕತ್ತೆಯನ್ನು ಪೂಜಿಸಿ ಮೆರವಣಿಗೆನಡೆಸಿದ್ದಾರೆ. ಗ್ರಾಮದ ಎಲ್ಲಾ ದೇವರುಗಳಿಗೆ ಪೂಜೆ ಸಲ್ಲಿಸಿ,ಕತ್ತೆಯನ್ನು ಪೂಜಿಸಿ ಮೆರವಣಿಗೆ ಮಾಡಲಾಗಿದೆ. ವಿದ್ಯಾವಂತರುಇದನ್ನು ಮೂಢನಂಬಿಕೆ ಎನ್ನಬಹುದು, ಆದರೆ…

ಚಳ್ಳಕೆರೆ : ಚಿತ್ರದುರ್ಗ: ಕೊಲೆಯ ರಹಸ್ಯ ಬಿಚ್ಚಿಟ್ಟ ಎಸ್ಪಿ ರಂಜಿತ್ಕುಮಾರ್ ಬಂಡಾರು

ಚಳ್ಳಕೆರೆ : ಚಿತ್ರದುರ್ಗ: ಕೊಲೆಯ ರಹಸ್ಯ ಬಿಚ್ಚಿಟ್ಟ ಎಸ್ಪಿ ರಂಜಿತ್ಕುಮಾರ್ ಬಂಡಾರುಚಿತ್ರದುರ್ಗದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿಎಸ್ಪಿರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದಂತೆ, ಇದೇ6ರಂದು ಹಿರಿಯೂರಿನ ಕಣಜನಹಳ್ಳಿಯಲ್ಲಿ ಪತ್ನಿ ಸುನೀತಾಳನ್ನುಕೊಲೆ ಮಾಡಿ, ಪೆಟ್ರೋಲ್ ನಿಂದ ಸುಟ್ಟು ಗಾಯಗೊಂಡಿದ್ದ ಗಂಡಲಿಂಗರಾಜ್ ಗೆ ಆಸ್ಪತ್ರೆಯಲ್ಲಿ…

ಚಳ್ಳಕೆರೆ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಾಗಮಣಿ, ವಿರೂಪಾಕ್ಷಪ್ಪ, ಚಳ್ಳಕೆರಪ್ಪ ಆಯ್ಕೆ…

ಚಳ್ಳಕೆರೆ ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆಯ ಪ್ರಾರಂಭೋತ್ಸವ ಮುನ್ನ ಎಲ್ಲ ಸದಸ್ಯರು , ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಮಾಡಿದರು.. ನಗರಸಭೆ ಸದಸ್ಯೆ ನಾಗಮಣಿ ರಮೇಶ್, ವಿರೂಪಾಕ್ಷಪ್ಪ, ಚಳ್ಳಕೆರಪ್ಪ ಇವರನ್ನು ಅವಿರೋಧವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅಭಿನಂದಿಸಿದರು.. ಇದೇ…

ಚಳ್ಳಕೆರೆ : ಚರ್ಚೆಗೆ ಗ್ರಾಸವಾದ ರಸ್ತೆಯ ನಾಮಕರಣ : ಜಯಣ್ಣ ಆಕ್ರೋಶ..!!

ನಗರಸಭೆ ನಾಮ ನಿರ್ದೇಶನ ಸದಸ್ಯರಾದ ನೇತಾಜಿ ಆರ್ ಪ್ರಸನ್ನ ಅವರ ಮನವಿಯಂತೆ ಚಳ್ಳಕೆರೆ ನಗರದ ಚಿತ್ರದುರ್ಗ ಮುಖ್ಯರಸ್ತೆಯಿಂದ ಬಾಪೂಜೆ ಕಾಲೇಜು ರಸ್ತೆಯ ಬಿಎಸ್ಎನ್ಎಲ್ ಟವರ್ ಗೆ ಬಿವಿ.ಸಿರಿಯಣ್ಣ ಮಾಸ್ಟರ್ ಎಂದು ನಾಮಕರಣ ಮಾಡಲು ಕೇಳಿಕೊಂಡಿರುವ ಬಗ್ಗೆ ಸಭೆ ಗಮನಕ್ಕೆ ತಂದಾಗ ವಾರ್ಡ್…

ಚಳ್ಳಕೆರೆ : ಪೌರಕಾರ್ಮಿಕರು ಕೆಲಸ ಮಾಡುವಂತ ಚೆಲಿಕೆ ಗುದ್ದಲಿ, ಪುಟ್ಟಿಯ ಚರ್ಚೆ ವಿಚಾರದಲ್ಲಿ ಮುಗಿದು ಹೊದ ಸಾಮಾನ್ಯ ಸಭೆ.

ಚಳ್ಳಕೆರೆ : ಪೌರಕಾರ್ಮಿಕರು ಕೆಲಸ ಮಾಡುವಂತ ಚೆಲಿಕೆ ಗುದ್ದಲಿ, ಪುಟ್ಟಿಯ ಚರ್ಚೆ ವಿಚಾರದಲ್ಲಿ ಮುಗಿದು ಹೊದ ಸಾಮಾನ್ಯ ಸಭೆ. ಹೌದು ಚಳ್ಳಕೆರೆ ನಗರದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗಮಣಿ ರವರು…

ಚಳ್ಳಕೆರೆ ‌: ಕಳೆದು ಹಲವಾರು ದಿನಗಳಿಂದ ಪೋಲಿಸ್ ರ ನಿದ್ದೆಗೆಡಿಸಿದ ಬೈಕ್ ಕಳ್ಳ ಕೊನೆಗೆ ಪೋಲೀಸ್ ರ ಅತಿಥಿಯಾಗಿದ್ದಾನೆ.

ಚಳ್ಳಕೆರೆ ‌: ಕಳೆದು ಹಲವಾರು ದಿನಗಳಿಂದ ಪೋಲಿಸ್ ರ ನಿದ್ದೆಗೆಡಿಸಿದ ಬೈಕ್ ಕಳ್ಳ ಕೊನೆಗೆ ಪೋಲೀಸ್ ರ ಅತಿಥಿಯಾಗಿದ್ದಾನೆ. ಚಳ್ಳಕೆರೆ ತಾಲೂಕಿನಲ್ಲಿ ಪ್ರತಿನಿತ್ಯವೂ ಒಂದಿಲ್ಲೊಂದು ಸ್ಥಳದಲ್ಲಿ ಬೈಕ್ ಕಳುವು ಹಾಗುವ ಪ್ರಕರಣಗಳಿಗೆ ರೋಸಿ ಹೊದ ಖಾಖಿಪಡೆ ಬೈಕ್ ಕಳ್ಳನಿಗಾಗಿ ವಿಶೇಷ ತಂಡ…

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ, ಜಸ್ಟೀಸ್ ಗವಾಯಿ ಯವರ ಮೇಲೆ ಚಪ್ಪಲಿ ಎಸೆದಿರುವ ಖಂಡನಿಯ! ————ಸಿಐಯುಟಿಯು ಮನವಿ..

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ, ಜಸ್ಟೀಸ್ ಗವಾಯಿ ಯವರ ಮೇಲೆ ಚಪ್ಪಲಿ ಎಸೆದಿರುವ ಖಂಡನಿಯ! ————————————. ಚಳ್ಳಕೆರೆ -09 ಸುಪ್ರೀಂ ಕೋರ್ಟಿನ ಮುಖ್ಯ ನ್ಯಾ ಯಧೀಶ ಜಸ್ಟೀಸ್ ಬಿ. ಆರ್. ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲಿ ಚಪ್ಪಲಿ ಎಸೆಯಲಾಗಿದ್ದು,…

ಚಳ್ಳಕೆರೆ : ವೇತನ ಮತ್ತು ಪಿಎಫ್. ಇಎಸ್ ಐ ಹೆಚ್ಚಳ ಮಾಡುವಂತೆ ಸಾಜಿಟರ್ ಕಂಪನಿ ವಿರುದ್ದ ಎನ್.ದೇವರಹಳ್ಳಿ ಗ್ರಾಪಂ ವ್ಯಾಪ್ತಿಯ ನೇರ್ಲಗುಂಟೆ ಸಮೀಪವಿರುವ ಸಾಜಿಟರ್ ಸೋಲರ್ ಕಂಪನಿ ಮುಂದೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.

ಚಳ್ಳಕೆರೆ : ವೇತನ ಮತ್ತು ಪಿಎಫ್. ಇಎಸ್ ಐ ಹೆಚ್ಚಳ ಮಾಡುವಂತೆ ಸಾಜಿಟರ್ ಕಂಪನಿ ವಿರುದ್ದ ಎನ್.ದೇವರಹಳ್ಳಿ ಗ್ರಾಪಂ ವ್ಯಾಪ್ತಿಯ ನೇರ್ಲಗುಂಟೆ ಸಮೀಪವಿರುವ ಸಾಜಿಟರ್ ಸೋಲರ್ ಕಂಪನಿ ಮುಂದೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ. ಸಾಜಿಟರ್ ಕಂಪನಿಯಲ್ಲಿ 18 ಜನ ನೌಕರರು 9…

error: Content is protected !!