ಚಳ್ಳಕೆರೆ :
ಚಿತ್ರದುರ್ಗದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ
ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ. ಹಾಗೂ ಮಹಿಳೆಯರ ವೇಟ್ ಲಿಫ್ಟಿಂಗ್. ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಎಚ್ ಪಿ ಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ. ಕೀರ್ತನ ಪಿಎಸ್. 85 ಕೆಜಿ ಕೆಟಗರಿಯಲ್ಲಿ. ದರ್ಶನ್ ವಿ 110 ಕೆಜಿ ಕೆಟಗರಿಯಲ್ಲಿ. ತಲಾ ಎರಡೆರಡು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಹಾಗೂ. ಮತ್ತೊಬ್ಬ ವಿದ್ಯಾರ್ಥಿನಿ. ಕೀರ್ತಿ. 57 ಕೆಜಿ ಕೆಟಗರಿಯಲ್ಲಿ. ಎರಡು ಕಂಚಿನ ಪದಕವನ್ನು ಪಡೆದಿರುತ್ತಾರೆ.

ಒಟ್ಟು ಕಾಲೇಜಿಗೆ. ವೇಟ್ ಲಿಫ್ಟಿಂಗ್. ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ. ನಾಲ್ಕು ಚಿನ್ನದ ಪದಕ. ಎರಡು ಕಂಚಿನ ಪದಕವನ್ನು. ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ. ಕಾಲೇಜಿನ. ಅಭಿವೃದ್ಧಿ. ಸಮಿತಿಯ ಅಧ್ಯಕ್ಷರಾದ. ಜನಪ್ರಿಯ ಶಾಸಕರಾದ ರಘುಮೂರ್ತಿ ಕಾಲೇಜಿನ ಪ್ರಾಂಶುಪಾಲರಾದ. ಡಾ. ಎಮ್ ಕೆ ದೇವಪ್ಪ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರರು ವಿದ್ಯಾರ್ಥಿಗಳು. ಹಾಗೂ ದೈಹಿಕ ಶಿಕ್ಷಣ ವಿಭಾಗ ದಿಂದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು. ಪುರುಷರ ವೇಟ್ ಲಿಫ್ಟಿಂಗ್ ಪವರ್ ಲಿಫ್ಟಿಂಗ್ ಹಾಗೂ Best physic for men ಸ್ಪರ್ಧೆಯು ಚಿತ್ರದುರ್ಗದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು ಚಳ್ಳಕೆರೆ ನಗರದ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಯಾದ ರಾಘವೇಂದ್ರ 75 ಕೆಜಿ. ಕೆಟಗರಿಯಲ್ಲಿ ಬೆಸ್ಟ್ ಫೀಜಿಕ್ ಫಾರ್ಮ್ ಮೆನ್. ಸ್ಪರ್ಧೆಯಲ್ಲಿ. ಕಂಚಿನ ಪದಕವನ್ನು ಪಡೆದಿರುತ್ತಾನೆ ಈ ವಿದ್ಯಾರ್ಥಿಗೆ ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆಯ. ಅಧ್ಯಕ್ಷರಾದ . ಎಸ್ ಸಂದೀಪ್ ಸರ್ ಅವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ ಜಿ ಎಸ್ ತಿಪ್ಪೇಸ್ವಾಮಿ ಕಾಲೇಜಿನ ಬೋಧಕರು ಹಾಗೂ ಬೋಧಕೇತರ ವರ್ಗದವರು ವಿದ್ಯಾರ್ಥಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

About The Author

Namma Challakere Local News
error: Content is protected !!