ಚಳ್ಳಕೆರೆ : ಸಿಐಟಿಯು ಸಂಘಟನಾ ಸಮಿತಿಯ ಎಂಟನೇ ಜಿಲ್ಲಾ ಸಮ್ಮೇಳನ ನಗರದಲ್ಲಿ ಅದ್ದೂರಿಯಾಗಿ ಜರುಗಿತು.
ಚಳ್ಳಕೆರೆ : ಸಿಐಟಿಯು ಸಂಘಟನಾ ಸಮಿತಿಯ ಎಂಟನೇ ಜಿಲ್ಲಾ ಸಮ್ಮೇಳನ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ಹೌದು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಸಮ್ಮೇಳನದ ಮೆರವಣಿಗೆ ತಮಟೆ ವಾದ್ಯ ದೊಂದಿಗೆ ನೂರಾರು ಕಾರ್ಯಕರ್ತರು, ತಮ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಚಳ್ಳಕೆರೆ ತಾಲೂಕಿನ…
ಚಿತ್ರದುರ್ಗ: ಹಸುವಿನ ಕರು ಕದ್ದೊಯ್ದ ಕಳ್ಳರು
ಚಿತ್ರದುರ್ಗ: ಹಸುವಿನ ಕರು ಕದ್ದೊಯ್ದ ಕಳ್ಳರುಚಿತ್ರದುರ್ಗದ ವಿದ್ಯಾನಗರದಲ್ಲಿ ಭಾನುವಾರ ರಾತ್ರಿ ಜಮೀನಿನಲ್ಲಿಮೇಯುತ್ತಿದ್ದ ಹಸುವಿನ ಕರುವನ್ನು ದುಷ್ಕರ್ಮಿಗಳು ಕಾರಿನಲ್ಲಿಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಕೃತ್ಯ ಸಿಸಿಟಿವಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ವೈರಲ್ ಆಗಿದೆ. ಇಂತಹಕೃತ್ಯಗಳನ್ನು ನಡೆಸುವ ತಂಡವೊಂದು ಸಕ್ರಿಯವಾಗಿದ್ದು,ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು…
ಚಿತ್ರದುರ್ಗ: ಇಬ್ಬರು ಹೆಂಡಿರ ಮುದ್ದಿನ ಗಂಡ
ಚಿತ್ರದುರ್ಗ: ಇಬ್ಬರು ಹೆಂಡಿರ ಮುದ್ದಿನ ಗಂಡಚಿತ್ರದುರ್ಗ ನಗರದಲ್ಲಿ ವಸೀಂ ಶೇಖ್ ಎಂಬ ಯುವಕ ಜನ್ನತ್ಮಕಂದರ್ ಮತ್ತು ಶೀಫಾ ಶೇಖ್ ಎಂಬ ಇಬ್ಬರು ಸ್ನೇಹಿತೆಯರನ್ನುಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಎಂಕೆ ಪ್ಯಾಲೇಸ್ ನಲ್ಲಿನಡೆದ ಈ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿದೆ. ಇಬ್ಬರೂ ಮಹಿಳೆಯರು…
ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿ
ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿಚಳ್ಳಕೆರೆ ತಾಲೂಕಿನಲ್ಲಿ ವಿಫಲವಾಗಿರುವ ಶೇಂಗಾ, ತೊಗರಿಮತ್ತು ಈರುಳ್ಳಿ ಬೆಳೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಹಾಗೂಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದುಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘವು ತಾಲೂಕು ಕಚೇರಿಮುಂದೆ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ…
ಚಳ್ಳಕೆರೆ :ತಾಲ್ಲೂಕಿನ ಗೊರಲಕಟ್ಟೆ ಗ್ರಾಮದ ಚಂದ್ರಪ್ಪ (68) ಇವರು ಅನಾರೋಗ್ಯದಿಂದ ನಿಧನ
ಚಳ್ಳಕೆರೆ :ತಾಲ್ಲೂಕಿನ ಗೊರಲಕಟ್ಟೆ ಗ್ರಾಮದ ಚಂದ್ರಪ್ಪ (68) ಇವರು ಅನಾರೋಗ್ಯದಿಂದ ಶನಿವಾರ ಮೃತರಾಗಿದ್ದಾರೆ. ಇವರಿಗೆ ಎರಡು ಗಂಡು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ಶನಿವಾರ ನೆರವೇರಿಸಲಾಯಿತು. ಶ್ರೀಯುತರು ಹಿರಿಯೂರು ತಾಲೂಕು ಹರ್ತಿಕೋಟೆ ಗ್ರಾಮದ ಶ್ರೀ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ…
ಚಳ್ಳಕೆರೆ ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ, ಬೆಳೆ ಪರಿಹಾರ ನೀಡಿ : ರೈತ ಸಂಘದಿಂದ ಸರಕಾರಕ್ಕೆ ಮನವಿ
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯನ್ನು ಸರ್ಕಾರವು ಬರಗಾಲ ಪ್ರದೇಶವೆಂದು ಘೋಷಿಸಿ ಶೇಂಗಾ, ಈರುಳ್ಳಿ,ತೊಗರಿಗೆ ಬೆಳೆನಷ್ಟ ಪರಿಹಾರವನ್ನು ಕೊಡಿಸಿ ಬೆಳೆವಿಮೆಯನ್ನು ಮಂಜೂರು ಮಾಡಿಸಿ ರೈತರಬ್ಯಾಂಕ್ ಖಾತೆಗೆ ಜಮಾ ಮಾಡಲು ಮತ್ತು ರೈತರ ಸಾಲ ಮನ್ನ ಮಾಡಲು ಕೇಂದ್ರ ಮತ್ತು ರಾಜ್ಯಸರ್ಕಾರಕ್ಕೆ ಒತ್ತಾಯಿಸಿ ಚಳ್ಳಕೆರೆ…
ರೈತ ಮುಖಂಡನ ಸುಳ್ಳು ಆರೋಪಕ್ಕೆ : ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರ ಆಕ್ರೋಶ..?
ರೈತ ಮುಖಂಡನ ಸುಳ್ಳು ಆರೋಪಕ್ಕೆ : ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಆಕ್ರೋಶ..! ಚಳ್ಳಕೆರೆ : ರೈತ ಮುಖಂಡರು ಸುಖಾ ಸುಮ್ಮನೆ ಒಂದು ಗ್ರಾಮ ಪಂಚಾಯತಿ ಹೆಸರು ಬಳಸಿಕೊಂಡು ಆರೋಪ ಮಾಡುವುದು ಸರಿಯಲ್ಲ ದಾಖಲೆ ಸಮೆತ ಸಾಭಿತು ಪಡಿಸಿದರೆ ನಾವು…
ಚಳ್ಳಕೆರೆ : ಸರಕಾರಿ ಕಛೇರಿಯಲ್ಲಿ ಎಣ್ಣೆ ಪಾರ್ಟಿ : ಸಾರ್ವಜನಿಕರಿಂದ ಆಕ್ರೋಶ
ಚಳ್ಳಕೆರೆ : ಸರಕಾರಿ ಕಛೇರಿಯಲ್ಲಿ ಎಣ್ಣೆ ಪಾರ್ಟಿ : ಸಾರ್ವಜನಿಕರಿಂದ ಆಕ್ರೋಶ ಹೌದು ಚಿತ್ರದುರ್ಗ ನಗರದ ಡಿಡಿಪಿಐ ಕಛೇರಿಯಲ್ಲಿ ಅಧಿಕಾರಿಗಳು ಎಣ್ಣಿ ಪಾರ್ಟಿಗೆಂದು ಕುಡಿಯುವ ನೀರಿನ ಕ್ಯಾನ್ ಗೆ ಸುಮಾರು ಇಪ್ಪತ್ತು ಲೀಟರ್ ಮಧ್ಯವನ್ನು ಸುರಿಯುವ ವಿಡಿಯೋ ಎಲ್ಲೆಡೆ ವೈರಲ್ ಹಾಗುತ್ತಿದೆ…
ಚಳ್ಳಕೆರೆ : ರಾತ್ರಿವೆಳೆ ರಸ್ತೆ ಮಧ್ಯದಲ್ಲಿ ರಿಪ್ಲೆಕ್ಟರ್ ಇಲ್ಲದೆ ಇರುವ ಕಾರಣರಸ್ತೆ ಮಧ್ಯದ ಡಿವೈಡರ್ ಗೆ ಲಾರಿ ಡಿಕ್ಕಿ ಹೊಡೆದು ಪ್ರಾಣ ಅಪಾಯದಿಂದ ಪಾರಾಗಿರುವ ಘಟನೆ
ಚಳ್ಳಕೆರೆ : ರಾತ್ರಿವೆಳೆ ರಸ್ತೆ ಮಧ್ಯದಲ್ಲಿ ರಿಪ್ಲೆಕ್ಟರ್ ಇಲ್ಲದೆ ಇರುವ ಕಾರಣರಸ್ತೆ ಮಧ್ಯದ ಡಿವೈಡರ್ ಗೆ ಲಾರಿ ಡಿಕ್ಕಿ ಹೊಡೆದು ಪ್ರಾಣ ಅಪಾಯದಿಂದ ಪಾರಾಗಿರುವ ಘಟನೆ ಜರುಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಮುಖ್ಯ ರಸ್ತೆಗೆ ಡಿವೈಡರ್…
ಚಳ್ಳಕೆರೆ : ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಅಸನಾಗಿದೆ , ಬಡಜನರಿಗೆ ಸುಮಾರು ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆ : ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಅಸನಾಗಿದೆ , ಬಡಜನರಿಗೆ ಸುಮಾರು ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು. ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ…
