Latest Post

ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ. ಚಳ್ಳಕೆರೆ : ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು..! ರೈತರ ಪ್ರತಿಭಟನೆ.

ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿ

ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿಚಳ್ಳಕೆರೆ ತಾಲೂಕಿನಲ್ಲಿ ವಿಫಲವಾಗಿರುವ ಶೇಂಗಾ, ತೊಗರಿಮತ್ತು ಈರುಳ್ಳಿ ಬೆಳೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಹಾಗೂಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದುಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘವು ತಾಲೂಕು ಕಚೇರಿಮುಂದೆ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ…

ಚಳ್ಳಕೆರೆ :ತಾಲ್ಲೂಕಿನ ಗೊರಲಕಟ್ಟೆ ಗ್ರಾಮದ ಚಂದ್ರಪ್ಪ (68) ಇವರು ಅನಾರೋಗ್ಯದಿಂದ ನಿಧನ

ಚಳ್ಳಕೆರೆ :ತಾಲ್ಲೂಕಿನ ಗೊರಲಕಟ್ಟೆ ಗ್ರಾಮದ ಚಂದ್ರಪ್ಪ (68) ಇವರು ಅನಾರೋಗ್ಯದಿಂದ ಶನಿವಾರ ಮೃತರಾಗಿದ್ದಾರೆ. ಇವರಿಗೆ ಎರಡು ಗಂಡು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ಶನಿವಾರ ನೆರವೇರಿಸಲಾಯಿತು. ಶ್ರೀಯುತರು ಹಿರಿಯೂರು ತಾಲೂಕು ಹರ್ತಿಕೋಟೆ ಗ್ರಾಮದ ಶ್ರೀ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ…

ಚಳ್ಳಕೆರೆ ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ, ಬೆಳೆ ಪರಿಹಾರ ನೀಡಿ : ರೈತ ಸಂಘದಿಂದ ಸರಕಾರಕ್ಕೆ ಮನವಿ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯನ್ನು ಸರ್ಕಾರವು ಬರಗಾಲ ಪ್ರದೇಶವೆಂದು ಘೋಷಿಸಿ ಶೇಂಗಾ, ಈರುಳ್ಳಿ,ತೊಗರಿಗೆ ಬೆಳೆನಷ್ಟ ಪರಿಹಾರವನ್ನು ಕೊಡಿಸಿ ಬೆಳೆವಿಮೆಯನ್ನು ಮಂಜೂರು ಮಾಡಿಸಿ ರೈತರಬ್ಯಾಂಕ್‌ ಖಾತೆಗೆ ಜಮಾ ಮಾಡಲು ಮತ್ತು ರೈತರ ಸಾಲ ಮನ್ನ ಮಾಡಲು ಕೇಂದ್ರ ಮತ್ತು ರಾಜ್ಯಸರ್ಕಾರಕ್ಕೆ ಒತ್ತಾಯಿಸಿ ಚಳ್ಳಕೆರೆ…

ರೈತ ಮುಖಂಡನ ಸುಳ್ಳು ಆರೋಪಕ್ಕೆ : ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರ ಆಕ್ರೋಶ..?

ರೈತ ಮುಖಂಡನ ಸುಳ್ಳು ಆರೋಪಕ್ಕೆ : ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಆಕ್ರೋಶ..! ಚಳ್ಳಕೆರೆ : ರೈತ ಮುಖಂಡರು ಸುಖಾ ಸುಮ್ಮನೆ ಒಂದು ಗ್ರಾಮ ಪಂಚಾಯತಿ ಹೆಸರು ಬಳಸಿಕೊಂಡು ಆರೋಪ ಮಾಡುವುದು ಸರಿಯಲ್ಲ ದಾಖಲೆ ಸಮೆತ ಸಾಭಿತು ಪಡಿಸಿದರೆ ನಾವು…

ಚಳ್ಳಕೆರೆ : ಸರಕಾರಿ ಕಛೇರಿಯಲ್ಲಿ ಎಣ್ಣೆ ಪಾರ್ಟಿ : ಸಾರ್ವಜನಿಕರಿಂದ ಆಕ್ರೋಶ

ಚಳ್ಳಕೆರೆ : ಸರಕಾರಿ ಕಛೇರಿಯಲ್ಲಿ ಎಣ್ಣೆ ಪಾರ್ಟಿ : ಸಾರ್ವಜನಿಕರಿಂದ ಆಕ್ರೋಶ ಹೌದು ಚಿತ್ರದುರ್ಗ ನಗರದ ಡಿಡಿಪಿಐ ಕಛೇರಿಯಲ್ಲಿ ಅಧಿಕಾರಿಗಳು ಎಣ್ಣಿ ಪಾರ್ಟಿಗೆಂದು ಕುಡಿಯುವ ನೀರಿನ ಕ್ಯಾನ್ ಗೆ ಸುಮಾರು ಇಪ್ಪತ್ತು ಲೀಟರ್‌ ಮಧ್ಯವನ್ನು ಸುರಿಯುವ ವಿಡಿಯೋ ಎಲ್ಲೆಡೆ ವೈರಲ್ ಹಾಗುತ್ತಿದೆ‌…

ಚಳ್ಳಕೆರೆ : ರಾತ್ರಿವೆಳೆ ರಸ್ತೆ ಮಧ್ಯದಲ್ಲಿ ರಿಪ್ಲೆಕ್ಟರ್ ಇಲ್ಲದೆ ಇರುವ ಕಾರಣರಸ್ತೆ ಮಧ್ಯದ ಡಿವೈಡರ್ ಗೆ ಲಾರಿ ಡಿಕ್ಕಿ ಹೊಡೆದು ಪ್ರಾಣ ಅಪಾಯದಿಂದ ಪಾರಾಗಿರುವ ಘಟನೆ

ಚಳ್ಳಕೆರೆ : ರಾತ್ರಿವೆಳೆ ರಸ್ತೆ ಮಧ್ಯದಲ್ಲಿ ರಿಪ್ಲೆಕ್ಟರ್ ಇಲ್ಲದೆ ಇರುವ ಕಾರಣರಸ್ತೆ ಮಧ್ಯದ ಡಿವೈಡರ್ ಗೆ ಲಾರಿ ಡಿಕ್ಕಿ ಹೊಡೆದು ಪ್ರಾಣ ಅಪಾಯದಿಂದ ಪಾರಾಗಿರುವ ಘಟನೆ ಜರುಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಮುಖ್ಯ ರಸ್ತೆಗೆ ಡಿವೈಡರ್…

ಚಳ್ಳಕೆರೆ : ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಅಸನಾಗಿದೆ , ಬಡಜನರಿಗೆ ಸುಮಾರು ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ : ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಅಸನಾಗಿದೆ , ಬಡಜನರಿಗೆ ಸುಮಾರು ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು. ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ…

ಬೈಕ್ ಅಪಘಾತ ಇಬ್ಬರ ಸಾವು…..

ಚಳ್ಳಕೆರೆ ಚಲ್ಲಿಸುತ್ತಿದ್ದ ಬೈಕ್ ನಿಂದ ಬಿದ್ದು ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿರು ಘಟನೆ ರಾತ್ರಿ 7 ರ ಸಮಯದಲ್ಲಿ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಚಿತ್ರನಾಯಕನಹಳ್ಳಿ ಗೇಟ್ ಹಾಗೂ ಮೈಲನಹಳ್ಳಿ ಮಧ್ಯೆ ಮುಖ್ಯ ರಸ್ತೆಯಲ್ಲಿ ಈ ಅಪಘಾತ ನಡೆದಿದೆ…ಈ ಅಪಘಾತದಲ್ಲಿಮೃತಪಟ್ಟವರನ್ನು ಮೈಲನಹಳ್ಳಿ ಓಬಣ್ಣ( 50)…

ಸತ್ಯವಾಕ್ಯ ಪರಿಪಾಲಕರು ಶ್ರೀರಾಮಕೃಷ್ಣರು”:- ಶ್ರೀಮತಿ ಮಂಜುಳಾ ಉಮೇಶ್ ಅಭಿಪ್ರಾಯ

“ಸತ್ಯವಾಕ್ಯ ಪರಿಪಾಲಕರು ಶ್ರೀರಾಮಕೃಷ್ಣರು”:- ಶ್ರೀಮತಿ ಮಂಜುಳಾ ಉಮೇಶ್ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣ ಪರಮಹಂಸರು ಸತ್ಯವಾಕ್ಯ ಪರಿಪಾಲಕರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿವ್ಯತ್ರಯರಿಗೆ…

ವಾಲ್ಮೀಕಿ ಸಮಾಜ ಉತ್ತಮ ಶಿಕ್ಷಣ ಪಡಿಯಬೇಕು ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು ಸಲಹೆ

ನಾಯಕನಹಟ್ಟಿ:: ಮದಕರಿ ನಾಯಕರು ಉತ್ತಮ ಆಡಳಿತವನ್ನು ನಡೆಸಿದ್ದಾರೆ ಎಂದು ಹಟ್ಟಿ ಮಲ್ಲಪ್ಪ ನಾಯಕ ಅಧ್ಯಕ್ಷ ಪಟೇಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಹೇಳಿದರು. ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಪ್ರಯುಕ್ತ ಮದಕರಿ ನಾಯಕರ ಭಾವಚಿತ್ರಕ್ಕೆ…

error: Content is protected !!