ಚಳ್ಳಕೆರೆ : ಸಿಐಟಿಯು ಸಂಘಟನಾ ಸಮಿತಿಯ ಎಂಟನೇ ಜಿಲ್ಲಾ ಸಮ್ಮೇಳನ ನಗರದಲ್ಲಿ ಅದ್ದೂರಿಯಾಗಿ ಜರುಗಿತು.

ಹೌದು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಸಮ್ಮೇಳನದ ಮೆರವಣಿಗೆ ತಮಟೆ ವಾದ್ಯ ದೊಂದಿಗೆ ನೂರಾರು ಕಾರ್ಯಕರ್ತರು, ತಮ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಚಳ್ಳಕೆರೆ ತಾಲೂಕಿನ ಸಮುದಾಯ ಭವನದಲ್ಲಿ ಸಮ್ಮೇಳನದ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಇನ್ನು ಕಾರ್ಯಕ್ರಮಕ್ಕೆ ಸಿಐಟಿಯುನ
ರಾಜ್ಯ ಕಾರ್ಯದರ್ಶಿ ಕೆ ಮಹಂತೇಶ್, ಜಿಲ್ಲಾ ಸಂಚಾಲಕರಾದ ಈ ನಿಂಗಣ್ಣ, ಟಿ ತಿಪ್ಪೇಸ್ವಾಮಿ, ಡಿಎಂ ಮಲಿಯಪ್ಪ, ಸೈಯದ್ ಮಜೀಬ್, ನಿಂಗಮ್ಮ , ಶಿವಮ್ಮ ,ಎಚ್ ಓ ನಾಗರಾಜ್ , ನಿರ್ಮಲ, ಮಹಾರಾಜಮ್ಮ, ಕಮಲಮ್ಮ, ಶಶಿಕುಮಾರ್ ಇತರರು ಭಾಗವಹಿಸಿದ್ದರು

About The Author

Namma Challakere Local News
error: Content is protected !!