ಚಿತ್ರದುರ್ಗ: ಇಬ್ಬರು ಹೆಂಡಿರ ಮುದ್ದಿನ ಗಂಡ
ಚಿತ್ರದುರ್ಗ ನಗರದಲ್ಲಿ ವಸೀಂ ಶೇಖ್ ಎಂಬ ಯುವಕ ಜನ್ನತ್
ಮಕಂದರ್ ಮತ್ತು ಶೀಫಾ ಶೇಖ್ ಎಂಬ ಇಬ್ಬರು ಸ್ನೇಹಿತೆಯರನ್ನು
ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಎಂಕೆ ಪ್ಯಾಲೇಸ್ ನಲ್ಲಿ
ನಡೆದ ಈ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ
ವೈರಲ್ ಆಗಿದೆ. ಇಬ್ಬರೂ ಮಹಿಳೆಯರು ಸ್ವಯಂಪ್ರೇರಿತರಾಗಿ ಈ
ಮದುವೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

