ವಾಲ್ಮೀಕಿ ಇಡೀ ಮನುಕುಲಕ್ಕೆ ಶ್ರೇಷ್ಠ ದಾರ್ಶನಿಕರು : ಪಿಎನ್.ಮುತ್ತಯ್ಯ ಹೇಳಿಕೆ
ವಾಲ್ಮೀಕಿ ಇಡೀ ಮನುಕುಲಕ್ಕೆಶ್ರೇಷ್ಠ ದಾರ್ಶನಿಕರು ಪಿಎನ್.ಮುತ್ತಯ್ಯ ಹೇಳಿಕೆ ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಕೇವಲ ಒಂದು ಜಾತಿಗೆ ಸೀಮಿತವಲ್ಲ ಸರ್ವರಿಗೂ ಸಮಾನತೆ ತತ್ ಸಾರಿದ ಮಹಾತ್ಮರು ಎಂದು ಪಿಎನ್.ಮುತ್ತಯ್ಯ ಹೇಳಿದ್ದಾರೆ.ಅವರು ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಅದ್ದೂರಿ ವಾಲ್ಮೀಕಿ ಜಯಂತೋತ್ಸವದಲ್ಲಿ…
ಚಳ್ಳಕೆರೆ : ಜಾನುವಾರಗಳ ಮೇವಿಗೆ, ಗೋಮಾಳ ಉಳಿಸಿ : ಸ್ಥಳೀಯರಿಂದ ಪ್ರತಿಭಟನೆ
ಚಳ್ಳಕೆರೆ : ಜಾನುವಾರಗಳ ಮೇವಿಗೆ, ಗೋಮಾಳ ಉಳಿಸಿ : ಸ್ಥಳೀಯರಿಂದ ಪ್ರತಿಭಟನೆ ಚಳ್ಳಕೆರೆ : ರಾತ್ರೋ ರಾತ್ರಿ ಗಿಡಗಂಟೆಗಳನ್ನು ತೆಗೆಸಿ ಸರಕಾರಿ ಗೋಮಾಳದಲ್ಲಿ ಏಕಾಏಕಿ ವಸತಿ ಕಾಮಗಾರಿ ನಿರ್ಮಾಣ ಮಾಡುತ್ತಿರುವುದು ಖಂಡನೀಯ, ನಾಲ್ಕು ಗ್ರಾಮಗಳ ಜಾನುವಾರುಗಳಿಗೆ ಮೀಸಲಿಟ್ಟ ಗೋಮಾಳವನ್ನು ಉಳಿಸಬೇಕು ಎಂದು…
ಜಾನುವಾರುಗಳ ಚರ್ಮ ಗಂಟುರೋಗಕ್ಕೆ ಲಸಿಕೆ ಕಡ್ಡಾಯವಾಗಿ ಹಾಕಿಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಕರೆ
ಜಾನುವಾರುಗಳ ಚರ್ಮ ಗಂಟುರೋಗಕ್ಕೆ ಲಸಿಕೆ ಕಡ್ಡಾಯವಾಗಿ ಹಾಕಿಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಕರೆಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ರಾಜ್ಯಾಂದ್ಯಾAತ ಜಾನುವಾರಗಳಿಗೆ ಕಾಣಿಸಿಕೊಂಡಿರುವAತ ಗಂಟು ರೋಗಕ್ಕೆ ಸಂಬAಧಿಸಿದAತ ಜಾನುವಾರಗಳಿಗೆ ವ್ಯಾಕ್ಸಿನ್ ಹಾಕಿಸುವ ಅಭಿಯಾನದಲ್ಲಿ ಕಾರ್ಯ ನಡೆಯುತ್ತಿದೆ ಆದೇ ರೀತಿಯಲ್ಲಿಚಳ್ಳಕೆರೆ ತಾಲೂಕಿನಲ್ಲಿ ಕೂಡ ಅಭಿಯಾನಕ್ಕೆ…
ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಜನ್ಮದಿನಾಚರಣೆಗೆ ರಾಜ್ಯ ನಾಯಕರಿಂದ ಶುಭಾಕೋರಿಕೆ : ಶಾಸಕರಾದ ಟಿ.ರಘುಮೂರ್ತಿ ಬಾಗಿ
ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಜನ್ಮದಿನಾಚರಣೆಗೆ ರಾಜ್ಯ ನಾಯಕರಿಂದ ಶುಭಾಕೋರಿಕೆ : ಶಾಸಕರಾದ ಟಿ.ರಘುಮೂರ್ತಿ ಬಾಗಿ ಚಳ್ಳಕೆರೆ : ಹೊಸದುರ್ಗದಲ್ಲಿ ನಡೆದ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಭಾಗವಹಿಸಿ ಶುಭಹಾರೈಸಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ…
ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್ಜಾರಿಗೊಳಿಸಲು ಸಂಕಲ್ಪ ಯಾತ್ರೆ” ಗೆಚಳ್ಳಕೆರೆ ಶಿಕ್ಷಕರು ಸಾಥ್
ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್ಜಾರಿಗೊಳಿಸಲು ಸಂಕಲ್ಪ ಯಾತ್ರೆ” ಗೆಚಳ್ಳಕೆರೆ ಶಿಕ್ಷಕರು ಸಾಥ್ ಚಳ್ಳಕೆರೆ : ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಎನ್ ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ(ಓ.ಪಿ.ಎಸ್) ಜಾರಿಗೊಳಿಸಲು ರಾಜ್ಯಾದ್ಯಂತ ಓಪಿಎಸ್ ಸಂಕಲ್ಪ ಯಾತ್ರೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ…
ಚಳ್ಳಕೆರೆ : ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರಕಾರಕ್ಕೆ ಒತ್ತಾಯ
ಬಲಿಜ ಸಮುದಾಯಕ್ಕೆ 2ಎ ಮೀಸಲಾತಿನೀಡುವಂತೆ ಸರಕಾರಕ್ಕೆ ಒತ್ತಾಯಶ್ರೀಯೋಗಿ ನಾರೇಯಣ ಯತೀಂದ್ರ ಬಲಿಜಸಂಘದಿAದ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ಚಳ್ಳಕೆರೆ : ಈಡೀ ರಾಜ್ಯದಲ್ಲಿ 40ರಿಂದ 46ಲಕ್ಷ ಜನಸಂಖ್ಯೆ ಇದೆ. ಸಮುದಾಯದ ಜನರು ಬಳೆ, ಹೂವು, ಮತ್ತು ಅರಿಶಿನಿ ಕುಂಕುಮ ವ್ಯಾಪಾರ ಮಾಡಿಕೊಂಡು ಜೀವನ…
ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈನ್ ಕಳ್ಳಆಡ ಹಗಲೆ ಕಳ್ಳನ ಕೈಚಳಕ
ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈನ್ ಕಳ್ಳಆಡ ಹಗಲೆ ಕಳ್ಳನ ಕೈಚಳಕಸಾರ್ವಜನಿಕರಿಂದ ಕಳ್ಳನಿಗೆ ಧರ್ಮದೇಟುಚಳ್ಳಕೆರೆ : ಪೊಲೀಸರ ನಿದ್ದೆ ಗೆಡಿಸದ ಕಳ್ಳರು ಈಡೀ ನಗರದಲ್ಲಿ ಒಂದಿಲ್ಲೋAದು ಕಳ್ಳತನ ಮಾಡುವ ಮೂಲಕ ಪೊಲೀಸ ಇಲಾಕೆಗೆ ಕಳಂಕ ತರುವ ನಿಟ್ಟಿನಲ್ಲಿ ಕಳ್ಳರು ತಮ್ಮ…
ಸುಖ ಸುಮ್ಮನೆ ಕಛೇರಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿಲೋಕಾಯುಕ್ತ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಸೂಚನೆ
ಸುಖ ಸುಮ್ಮನೆ ಕಛೇರಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿಲೋಕಾಯುಕ್ತ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಸೂಚನೆಚಳ್ಳಕೆರೆ : ಸುಖ ಸುಮ್ಮನೆ ಸರಕಾರಿ ಕಚೇರಿಗೆ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬಂದರೆ ಸೂಕ್ತ ಕ್ರಮವಹಿಸಲಾಗುವುದು ಎಂದು ಲೋಕಾಯುಕ್ತ ಇಲಾಖೆಯ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಅಧಿಕಾರಿಗಳಿಗೆ…
ಗೌಡಗೆರೆ ಗ್ರಾಮ ಪಂಚಾಯತಿಯಲ್ಲಿ ಅರಳಿದ ಕಮಲ: ಪಾಪೇಶ್ ನಾಯಕ ಸಂತಸ
ಗೌಡಗೆರೆ ಗ್ರಾಮ ಪಂಚಾಯತಿಯಲ್ಲಿ ಅರಳಿದ ಕಮಲ: ಪಾಪೇಶ್ ನಾಯಕ ಸಂತಸ ಚಳ್ಳಕೆರೆ : ಗೌಡಗೆರೆ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆದ ಪ್ರಯುಕ್ತ ನೂತನವಾಗಿ ಜಿಓ.ಓಬಳೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯ…
ಸುಖ ಸುಮ್ಮನೆ ಕಛೇರಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿಲೋಕಾಯುಕ್ತ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಸೂಚನೆ
ಸುಖ ಸುಮ್ಮನೆ ಕಛೇರಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿಲೋಕಾಯುಕ್ತ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಸೂಚನೆಚಳ್ಳಕೆರೆ : ಸುಖ ಸುಮ್ಮನೆ ಸರಕಾರಿ ಕಚೇರಿಗೆ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬಂದರೆ ಸೂಕ್ತ ಕ್ರಮವಹಿಸಲಾಗುವುದು ಎಂದು ಲೋಕಾಯುಕ್ತ ಇಲಾಖೆಯ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಅಧಿಕಾರಿಗಳಿಗೆ…
