ಚಳ್ಳಕೆರೆ ನಗರಕ್ಕೆ ಶಾಸಕ ಜಮ್ಮಿರ್ ಅಹಮ್ಮದ್‌ರಿಂದ ಅಂಬೂಲೆನ್ಸ್ ಕೊಡುಗೆ
ಚಳ್ಳಕೆರೆ ನಗರಕ್ಕೆ ಶಾಸಕ ಜಮ್ಮಿರ್ ಅಹಮ್ಮದ್‌ರಿಂದ ಅಂಬೂಲೆನ್ಸ್ ಕೊಡುಗೆ ಚಳ್ಳಕೆರೆ : ಮೊಳಕಾಲ್ಮುರು ತಾಲೂಕಿನಲ್ಲಿ ನೂತನ ಬಡಾವಣೆ ಉದ್ಘಾಟನೆಗೆ ಆಗಮಿಸುತ್ತಿರುವ ಶಾಸಕ ಜಮ್ಮಿರ್ ಅಹಮ್ಮದ್ ರವರನ್ನು ಚಳ್ಳಕೆರೆ ನಗರದ ಮುಸ್ಲಿಂ ಮುಖಂಡರು ಜಾಮೀಯ ಮಸೀದಿಗೆ ಆಹ್ವಾನಿಸಿ ಶಾಸಕ ಜಮ್ಮಿರ್ ಅಹಮ್ಮದ್ ರವರಿಗೆ…
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಇಡೀ ಕ್ಷೇತ್ರದ ತುಂಬೆಲ್ಲ ಪುಲ್ ರೌಂಡ್ಸ್
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಇಡೀ ಕ್ಷೇತ್ರದ ತುಂಬೆಲ್ಲ ಪುಲ್ ರೌಂಡ್ಸ್ ಚಳ್ಳಕೆರೆ : ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಇಡೀ ಕ್ಷೇತ್ರದ ತುಂಬೆಲ್ಲ ಪುಲ್ ರೌಂಡ್ಸ್ ಹೊಡೆದಿದ್ದಾರೆ ಅದರಂತೆ ನವೆಂಬರ್ 11 ರಂದು ಕ್ಷೇತ್ರದ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದಲ್ಲಿ…
ಭಕ್ತ ಕನಕದಾಸರ ಜಯಂತಿಗೆ : ಪುಟಾಣಿಗಳ ಬಾಯಲ್ಲಿ ದಾಸರ ಕಿರ್ತನೆಗಳು
ಭಕ್ತ ಕನಕದಾಸರ ಜಯಂತಿಗೆ : ಪುಟಾಣಿಗಳ ಬಾಯಲ್ಲಿ ದಾಸರ ಕಿರ್ತನೆಗಳು ಚಳ್ಳಕೆರೆ : ನಗರದ ವಾಸವಿ ಕಾಲೇಜ್ ಹಿಂಬಾಗದ ಬಾಲಕಿಯರ ವಸತಿ ಕೇಂದ್ರದಲ್ಲಿ ಕನಕದಾಸರ ಜಯಂತಿಯನ್ನು ಅತೀ ಸರಳವಾಗಿ ಆಚರಿಸಿದರು.ನಗರಸಭೆ ಸದಸ್ಯರಾದ ಎಂ.ಜೆ.ರಾಘವೇAದ್ರ , ಮಲ್ಲಿಕಾರ್ಜುನ, ರಮೇಶ್‌ಗೌಡ ಕನಕದಾಸರ ಭಾವ ಚಿತ್ರಕ್ಕೆ…
ಅನ್ಯರ ಕಷ್ಟಕ್ಕೆ ಸ್ಪಂಧಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ ಕರೆ
ಅನ್ಯರ ಕಷ್ಟಕ್ಕೆ ಸ್ಪಂಧಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ ಕರೆಚಳ್ಳಕೆರೆ : ಇಡೀ ಪ್ರಪಂಚದಲ್ಲಿ ಅನ್ಯರಿಗೋಸ್ಕರ ಬದುಕುವ ವ್ಯಕ್ತಿಗಳನ್ನು ತೀರ ಕಡಿಮೆ ಕಾಣಬಹುದು ಆದರೆ ಅಂತಹ ವ್ಯಕ್ತಿಗಳನ್ನು ಅವರು ಸತ್ತ ನಂತರ ಕೂಡ ಅವರ ಹೆಸರು ಚಿರಸ್ಮಯಿಯಾಗಿ ಉಳಿಯುತ್ತದೆ ಅಂತಹ ಕಾರ್ಯ ನಾವು…
ಕೇವಲ ಸ್ವಚ್ಚತೆ ಕಾರ್ಯ ನಡೆಸುವುದಕ್ಕಾಗಿಯೇ ಶ್ರಮದಾನ ಶಿಬಿರಗಳು ಮಾಡಬಾರದು : ಬಿ.ಶಾಂತಕುಮಾರಿ ಕರೆ
ಕೇವಲ ಸ್ವಚ್ಚತೆ ಕಾರ್ಯ ನಡೆಸುವುದಕ್ಕಾಗಿಯೇ ಶ್ರಮದಾನ ಶಿಬಿರಗಳು ಮಾಡಬಾರದು : ಬಿ.ಶಾಂತಕುಮಾರಿ ಕರೆಚಳ್ಳಕೆರೆ : ಕೇವಲ ಸ್ವಚ್ಚತೆ ಕಾರ್ಯ ನಡೆಸುವುದಕ್ಕಾಗಿಯೇ ಶ್ರಮದಾನ ಶಿಬಿರಗಳು ನಡೆಯುತ್ತವೆ ಎಂಬ ಭಾವನೆ ಬಿಟ್ಟು ಹಳ್ಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಉತ್ತಮ…
ಹೈದೆಯರ ಆರಾಧ್ಯ ಗೌರಿದೇವಿ ಜಾತ್ರೆಗೆ : ತಹಶೀಲ್ದಾರ್ ಎನ್.ರಘುಮೂರ್ತಿ, ಸೇರಿದಂತೆ ಜನಪ್ರತಿನಿಧಿಗಳು ಬಾಗಿ
ಹೈದೆಯರ ಆರಾಧ್ಯ ದೈವವೆಂದೆ ಪ್ರಸಿದ್ದ ಪಡೆದ ಗೌರಿ ದೇವಿ ಜಾತ್ರೆಅದ್ದೂರಿಯಾಗಿ ತೆರೆ ಕಂಡ ಗೌರಮ್ಮ ದೇವಿ ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಹೈದೆಯರ ಆರಾಧ್ಯ ದೈವವೆಂದೆ ಪ್ರಸಿದ್ದ ಪಡೆದ ಗೌರಿ ದೇವಿ ಜಾತ್ರೆ ನವೆಂಬರ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ಪ್ರತಿವರ್ಷದಂತೆ…
ಚಳ್ಳಕೆರೆ ಪ್ರವಾಸಿ ಮಂದಿರ ಪಕ್ಕದ ರಸ್ತೆಗೆ ವಿಷ್ಣುವರ್ಧನ್ ರಸ್ತೆ” ನಾಮಕರಣಕ್ಕೆ ಮನವಿ
ಚಳ್ಳಕೆರೆ ಪ್ರವಾಸಿ ಮಂದಿರ ಪಕ್ಕದ ರಸ್ತೆಗೆ ವಿಷ್ಣುವರ್ಧನ್ ರಸ್ತೆ” ನಾಮಕರಣಕ್ಕೆ ಮನವಿ ಚಳ್ಳಕೆರೆ : ನಗರದ ಚಿತ್ರದುರ್ಗ ರಸ್ತೆಯಲ್ಲಿ ಐ.ಬಿ.ಮುಂಭಾಗದಿAದ ಸೋಮಗುದ್ದು ರಸ್ತೆಗೆ ವಿಷ್ಣುವರ್ಧನ್ ರಸ್ತೆ” ಎಂದು ನಾಮಕರಣ ಮಾಡುವುದು ಹಾಗೂ ರಸ್ತೆಗೆ “ಡಾ||ವಿಷ್ಣುವರ್ಧನ್ ಮಹಾದ್ವಾರ” ಎಂದು ನಾಮಕರಣ ಮಾಡುವ ಕುರಿತು…
ಕನಕದಾಸರ ಜಯಂತಿ ಹಾಗೂ ವೀರ ವನಿತೆ ಓಬವ್ವ ಈ ಇಬ್ಬರು ಮಹನೀಯರ ಜಯಂತೋತ್ಸವಜೊತೆ ಜೊತೆಗೆ ಆಚರಿಸುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ
ಕನಕದಾಸರ ಜಯಂತಿ ಹಾಗೂ ವೀರ ವನಿತೆ ಓಬವ್ವ ಈ ಇಬ್ಬರು ಮಹನೀಯರ ಜಯಂತೋತ್ಸವಜೊತೆ ಜೊತೆಗೆ ಆಚರಿಸುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಚಳ್ಳಕೆರೆ : 535ನೇ ಕನಕದಾಸರ ಜಯಂತಿ ಹಾಗೂ ಪ್ರಥಮ ವರ್ಷದ ವೀರ ವನಿತೆ ಓಬವ್ವ ಈ…
ದೊಡ್ಡೆರಿ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ, ವಿದ್ಯಾರ್ಥಿ ಜೀವನ ಸಾರ್ಥಕತೆ ಮೆರೆಯಲು ಶಿಬಿರ ಅಗತ್ಯ : ಪ್ರಾಶುಂಪಾಲ ಎಂ.ರವೀಶ್ ಕುಮಾರ್ ಹೇಳಿಕೆ
ಚಳ್ಳಕೆರೆ : ಯಾವ ವಿದ್ಯಾರ್ಥಿ ರಾಷ್ಟಿçÃಯ ಸೇವಾ ಯೋಜನೆ ಘಟಕದಲ್ಲಿ ಕಾರ್ಯನಿರ್ವಹಿಸುವವನೇ ಅವನು ಉತ್ತಮವಾಗಿ ಬದುಕು ರೂಪಿಸಿಕೊಳ್ಳವ ಸಾಮರ್ಥ್ಯ ಪಡೆಯುತ್ತಾನೆ ಎಂದು ಕಾಲೇಜು ಪ್ರಾಶುಂಪಾಲ ಎಂ.ರವೀಶ್ ಕುಮಾರ್ ಹೇಳಿದ್ದಾರೆ.ಅವರು ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಸಪಪೂ.ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾಯೋಜನೆಯ ಘಟಕದಿಂದ ಆಮ್ಮಿಕೊಂಡ…
ಕನ್ನಡ ನಾಡು ನುಡಿ ನೆಲ ಜಲ ಕುರಿತು ಎಲ್ಲರೂ ಅಭಿಮಾನ ರೂಢಿಸಿಕೊಳ್ಳಬೇಕು
ಪರಶುರಾಮಪುರಕನ್ನಡ ನಾಡು ನುಡಿ ನೆಲ ಜಲ ಕುರಿತು ಎಲ್ಲರೂ ಅಭಿಮಾನ ರೂಢಿಸಿಕೊಳ್ಳಬೇಕು ಎಂದು ಪಿಆರ್‌ಪುರ ಆರಕ್ಷಕ ಠಾಣೆ ಪಿಎಸ್‌ಐ ಎಸ್ ಕಾಂತರಾಜು ಹೇಳಿದರುಸಮೀಪದ ಕ್ಯಾದಿಗುಂಟೆ ಗ್ರಾಮದ ಮುಖ್ಯವೃತ್ತದಲ್ಲಿ ಗ್ರಾಮದ ಗಡಿನಾಡು ಕನ್ನಡ ಗೆಳೆಯರ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ…
