ತಿಮ್ಮಣ್ಣಹಳ್ಳಿಯಲ್ಲಿ ಶ್ರೀ ಗೌರಿದೇವಿ ಜಾತ್ರೆ ಅದ್ದೂರಿಯಾಗಿ ತೆರೆ ಕಂಡಿದೆ.
ಚಳ್ಳಕೆರೆ ತಾಲೂಕಿನ ತಿಮ್ಮಣ್ಣಹಳ್ಳಿಯಲ್ಲಿ ಶ್ರೀ ಗೌರಿದೇವಿ ಜಾತ್ರೆ ಅದ್ದೂರಿಯಾಗಿ ತೆರೆ ಕಂಡಿದೆ.
ಹೌದು ಪ್ರತಿವರ್ಷದಂತೆ ಈ ವರ್ಷವೂ ಕೂಡ ನವೆಂಬರ್ ತಿಂಗಳನಲ್ಲಿ ನಡೆಯುವುದು ವಾಡಿಕೆಯಂತೆ ಗ್ರಾಮದಭಕ್ತಿಗಳು ಸೇರಿ ಮಾಡುವ ಈ ಗೌರಿ ಹಬ್ಬ ಹೆಣ್ಣು ಮಕ್ಕಳ ನೆಚ್ಚಿನ ಹಬ್ಬವಾಗಿದೆ. ಈದೇ ಗ್ರಾಮದಲ್ಲಿ ಹುಟ್ಟಿ ಇದೇ ಗ್ರಾಮದಲ್ಲಿ ಬೆಳೆದ ಹೆಣ್ಣು ಮಕ್ಕಳು ಈ ಹಬ್ಬಕ್ಕೆ ತಪ್ಪದೆ ತವರು ಮನೆಗೆ ಬರುವುದು ವಾಡಿಕೆಯಾಗಿದೆ
ಆದರೆ ಇಂತಹ ಆಧುನಿಕ ಕಾಲದಲ್ಲಿಯೂ ಕೂಡ ಹಳೆಯ ಸಂಪ್ರಧಾಯಗಳು ಕೂಡ ಇಂದಿಗೂ ಜಿವಂತವಾಗಿರುವುದು ಈ ಗ್ರಾಮದಲ್ಲಿ ಕಾಣವಹುದು
ಚಳ್ಳಕೆರೆ ತಾಲೂಕಿನ ಸುಮಾರು 25 ಕಿಲೋ.,ಮೀಟರ ದೂರ ಹಾಗೂ ಆಂದ್ರದ ಗಡಿಯಿಂದ 50 ಕಿಲೋ ಗಡಿ ರೇಕೆಯನ್ನು ಹಂಚಿಕೊAಡಿರು ಈ ಗ್ರಾಮದಲ್ಲಿ ಅತೀ ಹೆಚ್ಚಿನದಾಗಿ ಲಂಬಾಣಿ ಜನಾಂಗ ಹೆಚ್ಚು ವಾಸವಾಗಿದೆ ಆದರೆ ಇಲ್ಲಿ ಹೆಣ್ಣು ಮಕ್ಕಳ ಹಬ್ಬಕ್ಕೆ ವಿಶೇಷ ಗೌರವವಿದೆ.
ಅಂತಹ ಹಬ್ಬವನ್ನು ಈ ಗ್ರಾಮದಲ್ಲಿ ಕಾಣಬಹುದು .