ಲೈಂಗಿಕ ದೌರ್ಜನ್ಯ, ಶೋಷಣೆ ಜಾಗೃತಿಗೆ ಈಡೀ ತಾಲೂಕಿನಲ್ಲಿ ಈ ಮಕ್ಕಳು ಮುಂದು…!!
ಚಳ್ಳಕೆರೆ ತಾಲೂಕಿನಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುಈ ಕಾರ್ಯಕ್ರಮವನ್ನು ಕುರಿತು ಗ್ರಾಮ ಪಂಚಾಯತಿ ಪಿಡಿಓ ಕೋರ್ಲಯ್ಯ ರವರು ಮಕ್ಕಳಿಗೆ ಮುಂದಾಗಬಹುದಾದ ಲೈಂಗಿಕ ದೌರ್ಜನ್ಯಗಳಿಂದ ಯಾವರೀತಿ ಪರಾಗಬೇಕು…
ಈ ಶಾಲೆಯಲ್ಲಿ ವಿಶೇಷವಾಗಿ ಗ್ರೀನ್ ಡೇ ಆಚರಣೆ, ಪರಿಸರವನ್ನು ನಾಚಿಸುವಂತಿದೆ ಈ ಶಾಲೆ..!!
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯಮಲ್ಲೂರಹಳ್ಳಿ ಗ್ರಾಮದ ಶ್ರೀ ಮೂಗಬಸವೇಶ್ವರ ಹೈಟೆಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೀನ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಸಿಗೆ ನೀರಿರುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಯ ಮುಂದೆ ಗಿಡನೆಡುವುದರ ಮೂಲಕ…
ಖುದ್ದಾಗಿ ಮನೆ ಮನೆಗೆ ಬೇಟಿ ನೀಡಿ ಮತದಾರರ ಮಾಹಿತಿ ಪಡೆದು ಪರಿಷ್ಕರಣೆ ಪೂರ್ಣ ಗೊಳಿಸಿ : ತಹಶಿಲ್ದಾರ್ ಎನ್ .ರಘುಮರ್ತಿ ಕರೆ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಗಳಲ್ಲಿ ಹೊಸ ಸೇರ್ಪಡೆಗಳು ಮತ್ತು ಮರಣ ಹೊಂದಿದ ಹಾಗೂ ಸ್ಥಳಾಂತರ ಗೊಂಡಿರುವ ಮತದಾರರನ್ನು ಮನೆಮನೆ ಸಮೀಕ್ಷೆ ಮಾಡಿ ನಮೂನೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಆದಷ್ಟು ಬೇಗ ಪರೀಕ್ಷಿತ ಮತದಾರ ಪಟ್ಟಿಗೆ ಬೇಕಾಗಿರುವಂತಹ ಮಾಹಿತಿಯನ್ನು ಸಂಗ್ರಹಿಸುವಂತೆ ಚಳ್ಳಕೆರೆ ತಾಲೂಕು…
ಚಳ್ಳಕೆರೆಯಲ್ಲಿ ಟ್ರಾಪಿಕ್ ನಿಷ್ಕಿçಯೆ : ನೆಹರು ವೃತ್ತದಲ್ಲಿ ವಾಹನಗಳ ದರ್ಬಾರು : ವಿದ್ಯಾರ್ಥಿನಿ ಮೇಲೆ ಹರಿದ ಲಾರಿ
ಚಳ್ಳಕೆರೆಯಲ್ಲಿ ಟ್ರಾಪಿಕ್ ನಿಷ್ಕಿçಯೆ : ನೆಹರು ವೃತ್ತದಲ್ಲಿ ವಾಹನಗಳ ದರ್ಬಾರು : ವಿದ್ಯಾರ್ಥಿನಿ ಮೇಲೆ ಹರಿದ ಲಾರಿಚಳ್ಳಕೆರೆ : ನಗರದ ನೆಹರು ವೃತ್ತದ ಮೂಲಕ ಎಂದಿನAತೆ ಕಾಲೇಜಿಗೆ ದಾವಿಸಬೇಕಾದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು ಅಪಘಾತಕ್ಕೆ ಸಿಲುಕಿ ಇಂದು…
ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣಭದ್ಧರಾಗಬೇಕು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ
ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣಭದ್ಧರಾಗಬೇಕು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ ನಾಯಕನಹಟ್ಟಿ:: ಕನ್ನಡ ನಾಡು ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.ಅವರು ಗುರುವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ವೃತ್ತದಲ್ಲಿ ನಾಯಕನಹಟ್ಟಿ ಹೋಬಳಿಯ ಕನ್ನಡ…
ನೆವಂಬರ್ 19 ನೇ ತಾರೀಕು ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ 66/11kv MUSS ನಿಂದ ವಿದ್ಯುತ್ ವ್ಯತ್ಯಯ
ನೆವಂಬರ್ 19 ನೇ ತಾರೀಕು ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ 66/11kv MUSS ನಿಂದ ವಿದ್ಯುತ್ ವ್ಯತ್ಯಯ ನಾಯಕನಹಟ್ಟಿ ::ತಳಕು ಹೋಬಳಿಯ ವ್ಯಾಪ್ತಿಗೆ ಬರುವ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಮೂರನೇ ತ್ರೈಮಾಸಿಕ…
ಕ್ಷೇತ್ರ ವಿಕ್ಷಣೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ : ಶಾಸಕ ಟಿ.ರಘುಮೂರ್ತಿ
ಕ್ಷೇತ್ರ ವಿಕ್ಷಣೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ :ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಗ್ರಾಮದ ಹಲವಾರು ಸಮಸ್ಯೆಗಳನ್ನು ಕಳೆದ ಹತ್ತು ವರ್ಷಗಳಿಂದ ಪೂರ್ಣಗೊಳಿಸಿದ್ದೆನೆ ಇನ್ನೂ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಸಮಸ್ಯೆ ಇತ್ಯಾರ್ಥಗೊಳಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕಿನ ತುರುವನೂರು…
ಗೌರಮ್ಮನ ಸ್ವಾಗತಕ್ಕೆ ರಂಗೋಲಿ ಅಂಗಳ : ಚಿತ್ರಯ್ಯನಹಟ್ಟಿಯಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡ ಮಹಿಳೆಯರು
ಗೌರಮ್ಮನ ಸ್ವಾಗತಕ್ಕೆ ರಂಗೋಲಿ ಅಂಗಳ : ಚಿತ್ರಯ್ಯನಹಟ್ಟಿಯಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡ ಮಹಿಳೆಯರು ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿಯಲ್ಲಿ ಸಂಭ್ರಮದ ಗೌರಮ್ಮನ ಹಬ್ಬವನ್ನು ಆಚರಿಸಿದರು.ನಗರಸಭೆ ಸದಸ್ಯೆ ಕವಿತಾಬೋರಯ್ಯ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಬಹಳ ಸಡಗರ ಸಂಬ್ರಮದಿAದ ಮಹಿಳೆಯರಿಂದ…
ಜನಸ್ನೇಹಿ ಪೊಲೀಸ್ ಆಡಳಿತ ವ್ಯವಸ್ಥೆಯಂತೆ :ಸ್ಟೂಡೆಂಟ್ ಪೊಲೀಸ್ ಕೆಡೆಟ್
ಜನಸ್ನೇಹಿ ಪೊಲೀಸ್ ಆಡಳಿತ ವ್ಯವಸ್ಥೆಯಂತೆ :ಸ್ಟೂಡೆಂಟ್ ಪೊಲೀಸ್ ಕೆಡೆಟ್ ಚಳ್ಳಕೆರೆ: ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸ್ ವ್ಯವಸ್ಥೆ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ಮಾಹಿತಿ ನೀಡಲು ಸರ್ಕಾರ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ (ಎಸ್.ಪಿ.ಸಿ) ರೂಪಿಸಿದೆ’ ಎಂದು ಡಿವೈಎಸ್ಪಿ ಎಲ್.ರಮೇಶ್ ಕುಮಾರ್ ಹೇಳಿದರು.ನಗರದ…
ನ.22 ರಂದು ಚಳ್ಳಕೆರೆಗೆ ಮುಖ್ಯಮಂತ್ರಿ ಬೇಟಿರೈಲ್ವೆ ಮೇಲ್ಸುತುವೆ ಒತ್ತಾಯಕ್ಕೆ ರೈತರಿಂದ ಧರಣಿಗೆ ಸಜ್ಜು
ನ.22 ರಂದು ಚಳ್ಳಕೆರೆಗೆ ಮುಖ್ಯಮಂತ್ರಿ ಬೇಟಿರೈಲ್ವೆ ಮೇಲ್ಸುತುವೆ ಒತ್ತಾಯಕ್ಕೆ ರೈತರಿಂದ ಧರಣಿಗೆ ಸಜ್ಜು ಚಳ್ಳಕೆರೆ : ನಗರದಲ್ಲಿ ಹಾದುಹೊಗಿರುವ ರೈಲ್ವೆ ಮಾರ್ಗದಿಂದ ಸಾರ್ವಜನಿಕರ ಜನ ಜೀವನ ಅಸ್ತವ್ಯಸ್ತವಾಗಿದೆ, ಸರಕಾರ ಗಮನ ಹರಿಸಬೇಕು ಎಂದು ಕಳೆದ 13 ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸಿದರು…
