ನೆವಂಬರ್ 19 ನೇ ತಾರೀಕು ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ 66/11kv MUSS ನಿಂದ ವಿದ್ಯುತ್ ವ್ಯತ್ಯಯ

ನಾಯಕನಹಟ್ಟಿ ::ತಳಕು ಹೋಬಳಿಯ ವ್ಯಾಪ್ತಿಗೆ ಬರುವ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಆಗುವುದರಿಂದ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11ಕೆ ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆ ವಿ ಮಾರ್ಗಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 05:00ಯ ವರೆಗೆ ವಿದ್ಯುತ್ ಸರಬರಾಜು ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮತ್ತು ಎನ್ ಮಹದೇವಪುರ, ನೇರಲಗುಂಟೆ, ನಲಗೇತನಹಟ್ಟಿ ,ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಆಗುವುದು ಆದ್ದರಿಂದ ಗ್ರಾಹಕರು/ ರೈತರು ಸಹಕರಿಸಬೇಕೆಂದು ತಳಕು ಉಪ ವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತಿಮ್ಮ ರಾಜು ರವರು ಮತ್ತು ನಾಯಕನಹಟ್ಟಿ ಶಾಖೆಯ ಶಾಖಾಧಿಕಾರಿಗಳು ಎನ್ ಬಿ ಬೋರಣ್ಣ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!