ಚಳ್ಳಕೆರೆ: ವಿದ್ಯಾರ್ಥಿ ಹಲ್ಲೆ ಬಗ್ಗೆ ಮಾಹಿತಿ ಪಡೆದ
ನ್ಯಾಯಾಧೀಶರುಗಳು
ಚಳ್ಳಕೆರೆ ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ
ಮೇಲೆ ಥಳಿಸಿ, ಅಮಾನವೀಯವಾಗಿ ನಡೆದುಕೊಂಡ ಘಟನೆ
ಬಗ್ಗೆ ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ
ಸದಸ್ಯ ಕಾರ್ಯದರ್ಶಿ ವಿಜಯ್ ಮಾಹಿತಿ ಪಡೆದುಕೊಂಡರು.
ಈ ಸಮಯದಲ್ಲಿ ಚಳ್ಳಕೆರೆ ಹಿರಿಯ ಸಿವಿಲ್ ನ್ಯಾಯಾಧೀಶರಾದ
ಸಮೀರ್ ಪಿ ನಂದ್ಯಾಳ್ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ, ಡಿವೈಎಸ್ಪಿ ಚಿತ್ರದುರ್ಗ, ಡಿಡಿಪಿಐ, ಬಿಇಒ ಹಾಗೂ
ಸಿಡಿಪಿಓ ಹಾಜರಿದ್ದರು.

About The Author

Namma Challakere Local News
error: Content is protected !!