filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;

ಚಳ್ಳಕೆರೆ : ನಗರದ ಸೂಚಿ ಮಲ್ಲೇಶ್ವರ ನಿವಾಸಿಗಳ ಮನೆಗಳಿಗೆ ಅಡ್ಡವಾಗಿ ಶೆಡ್ ಮಳಿಗೆ ನಿರ್ಮಿಸಿದ ಮಾಲೀಕರ ವಿರುದ್ದ ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂಥ ರಸ್ತೆಗೆ ಅಡ್ಡವಾಗಿ ಡಬ್ಬಗಳನ್ನು ಇಟ್ಟು ವ್ಯಾಪಾರವನ್ನು ನಡೆಸುವುದನ್ನು ನಿಷೇಧಿಸಿ ಕನಿಷ್ಠ 10 ಅಡಿ ಅಗಲದ ರಸ್ತೆಯನ್ನು ನೀಡಿ ಸಾರ್ವಜನಿಕರ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಇನ್ನು ರಸ್ತೆಗೆ ಅಡ್ಡವಾಗಿ ಡಬ್ಬ ಇಟ್ಟಿರುವಂತಹ ಮಾಲೀಕರಿಂದ ಸುಮಾರು 20ರಿಂದ 30 ಮನೆಗಳ ಓಡಾಟಕ್ಕೆ ತೊಂದರೆಯಾಗುತ್ತದೆ, ಇದರಿಂದ ವಯೋವೃದ್ದರು, ಶಾಲಾ ಮಕ್ಕಳು ಇದೇ ದಾರಿಯಲ್ಲಿ ಓಡಾಡಬೇಕಿದೆ, ಕೊನೆ ಪಕ್ಷ ನಮ್ಮ ಕುಟುಂಬಗಳಲ್ಲಿ ಸಾವು ಸಂಭವಿಸಿದರೆ ಹೆಣ ಕೊಂಡೊಯ್ಯುಲು ಆದರು ದಾರಿ ಬಿಡಿಸಿ ಎಂದು ಸ್ಥಳೀಯ ನಿವಾಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!