ಚಳ್ಳಕೆರೆ : ಪರೀಕ್ಷಾ ಭಯ ವಿದ್ಯಾರ್ಥಿನಿ ಆತ್ಮಹತ್ಯೆ
ಚಳ್ಳಕೆರೆ : ಪರೀಕ್ಷಾ ಭಯದಿಂದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಶರಾಣದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.ಪರೀಕ್ಷಾ ಭಯದ ಮಾನಸೀಕ ಖಿನ್ನತೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಸುಶ್ಮಿತಾ 17 ವರ್ಷ ತಮ್ಮ ಮನೆಯಲ್ಲಿ ಮಾರ್ಚ 16ರ…
ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಗೆ ಪ್ರಯಾಣಿಕರ ಪರದಾಟ
ಚಳ್ಳಕೆರೆ : ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಗೆ ರೋಸಿ ಹೋದ ಜನಸಾಮಾನ್ಯರು ಅಧಿಕಾರಿ ವರ್ಗಕ್ಕೆ ಶಾಪ ಹಾಕುತ್ತಿದ್ದಾರೆ. ಹೌದು ನಿಜಕ್ಕೂ ಶೋಚನೀಯ ಚಳ್ಳಕೆರೆ ನಗರದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಅವಸ್ಥೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ…
ಚಳ್ಳಕೆರೆ ನಗರದಲ್ಲಿ ಅಕ್ರಮ ಗಾಂಜ ಮಾರಾಟ..! ವಿದ್ಯಾರ್ಥಿಗಳತ್ತ ಗಾಂಜ ಗಮಲು
ಹೊರ ರಾಜ್ಯದಿಂದ ಗಾಂಜ ಸಾಗಟದ ಸಂಶಯ ಪೊಲೀಸ್ ರ ಅತಿಥಿಯಾದ ಇಬ್ಬರು ಖದೀಮರು ಹೌದು ಚಳ್ಳಕೆರೆ : ನಗರದಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಖದಿಮರನ್ನು ಪತ್ತೆ ಹಂಚಿದ ಪೊಲೀಸ್ ಇಲಾಕೆ ನ್ಯಾಯಂಗ ಬಂದನಕ್ಕೆ ಇಬ್ಬರು ಆರೋಪಿಗಳನ್ನು ಒಪ್ಪಿಸಿದ್ದಾರೆ, ಚಳ್ಳಕೆರೆ ನಗರದ…
2023ರ ಚುನಾವಣೆಗೆ ಶೇ.100ರಷ್ಟು ಮತದಾನ ನಡೆಯಬೇಕು: ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಕೆ.ಹೊನ್ನಯ್ಯ
ಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸಂಬAಧ ಈಗಾಗಲೇ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತರಬೇತಿ ನಂತರ ಯಾವುದೇ ಲೋಪದೋಷಗಳಿಲ್ಲದಂತೆ, ಅಹಿತಕರ ಘಟನೆಗೆ ಆಸ್ಪದ ಮಾಡಿಕೊಡದಂತೆ ಚುನಾವಣೆ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಚುನಾವಣೆ ಕೆಲಸ ನಿರ್ವಹಿಸಬೇಕು ಎಂದು…
ಮಾರ್ಚ್17ಕ್ಕೆ ಚಳ್ಳಕೆರೆಗೆ ವಿಜಯ ಸಂಕಲ್ಪ ಯಾತ್ರೆ..! ಅದ್ದೂರಿ ಸ್ವಾಗತಕ್ಕೆ ಎಂ.ಎಸ್. ಜಯರಾಂ ನೇತೃತ್ವ
ಚಳ್ಳಕೆರೆ : ಬಿಜೆಪಿ ಪಕ್ಷದಿಂದ ಆಯೋಜಿಸಿದ ವಿಜಯ ಸಂಕಲ್ಪಯಾತ್ರೆ ಚಳ್ಳಕೆರೆ ನಗರದಕ್ಕೆ ಮಾರ್ಚ 17ರಂದು ಆಗಮಿಸಲಿದ್ದು ಪಕ್ಷದ ಮುಖಂಡರು ಭರ್ಜರಿಯಾಗಿ ರೂಪರೇಷಿ ಮಾಡಿದ್ದಾರೆ.ಅದರಂತೆ ಮಾರ್ಚ17ರ ಮದ್ಯಾಹ್ನ 1 ಗಂಟೆಗೆ ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸುವ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ಟಿಕೆಟ್ ಪ್ರಬಲ…
ಎನ್ ಹೆಚ್‌ಎಂ ಒಳಗುತ್ತಿಗೆ ನೌಕರರನ್ನು ಖಾಯಂ ಗೊಳಿಸುವಂತೆ ಮನವಿ
ಚಳ್ಳಕೆರೆ : ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್.ಹೆಚ್.ಎಂ) ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸುವAತೆ ಕಳೆದ ಹಲವು ದಿನಗಳಿಂದ ಮುಷ್ಕರ ಮಾಡುತ್ತಿದ್ದರು ರಾಜ್ಯ ಸರಕಾರ ಮಣಿಯುತ್ತಿಲ್ಲ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿಗೆ ಚಳ್ಳಕೆರೆ ಆರೋಗ್ಯ ಇಲಾಕೆಯ ಎನ್.ಹೆಚ್.ಎಂ.ಒಳಗುತ್ತಿಗೆ ನೌಕರರು ಮನವಿ ಸಲ್ಲಿಸಿದರು.ನಗರದ ಸಾರ್ವಜನಿಕ ಆಸ್ವತ್ರೆಯಲ್ಲಿ…
ರಾತ್ರಿ ಪಾಳಿಯದಲ್ಲಿ ಉತ್ತಮ ಚಿಕಿತ್ಸೆ ನೀಡಿಶಾಸಕ ಟಿ.ರಘುಮೂರ್ತಿ ಖಡಕ್ ಸೂಚನೆ
ಆಸ್ವತ್ರೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಸೂಚನೆರೋಗಿಗಳ ತಪಸಾಣೆ ಸಂಖ್ಯೆ ಹೆಚ್ಚಳ ಮಾಡಿ ಚಳ್ಳಕೆರೆ : ರಾತ್ರಿ ಪಾಳಿಯದಲ್ಲಿ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಸುಖ ಸುಮ್ಮನೆ ಜಿಲ್ಲಾ ಆಸ್ವತ್ರೆಗೆ ರವಾನಿಸಬೇಡಿ ಎಂದು ಶಾಸಕ ಟಿ.ರಘುಮೂರ್ತಿ ಆಡಳಿತ ವೈಧ್ಯರಿಗೆ ಸೂಚನೆ ನೀಡಿದರು.ಅವರು…
ವಾಸವಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧವಿದ್ಯಾರ್ಥಿಗಳ ಮನವಿ
ಅನುಭವಿ ಉಪನ್ಯಾಸಕರು ನೇಮಿಸುವಂತೆ ಒತ್ತಾಯಕಾಲೇಜು ವಿರುದ್ಧ ಸ್ಥಳೀಯ ಶಾಸಕರಿಗೆ ಮನವಿ ಚಳ್ಳಕೆರೆ : ನಗರದ ವಾಸವಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ಒಳ ಜಗಳಕ್ಕೆ ವಿದ್ಯಾರ್ಥಿಗಳು ಹೈರಾಣಗಿದ್ದಾರೆ.ಇನ್ನೂ ಆಡಳಿತ ಮಂಡಳಿಯ ಖಾರ್ಯ ವೈಖರಿಗೆ ವಿದ್ಯಾರ್ಥಿಗಳು ಬೇಸತ್ತು ಸ್ಥಳೀಯ ಶಾಸಕರಿಗೆ ಮನವಿ…
ಟೋಲ್ ಶುಲ್ಕ ಪಾವತಿ ವಿರೋಧಿಸಿದ ಕನ್ನಡಿಗರನ್ನು ಬಂಧಿಸಿರುವುದು ಖಂಡನೀಯ..! ಕನ್ನಡಪರ ರಕ್ಷಣಾ ವೇಧಿಕೆಯ ಅಧ್ಯಕ್ಷ ಕರ‍್ಲಕುಂಟೆ ತಿಪ್ಪೆಸ್ವಾಮಿ ಕಿಡಿ
ಕನ್ನಡಪರ ಸಂಘಟನಕಾರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ ಚಳ್ಳಕೆರೆ : ಕನ್ನಡ ಪರ ಸಂಘಟನಾಕರಾರರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಕನ್ನಡ ರಕ್ಷಣಾ ಮತ್ತು ಸಾಂಸೃತಿಕ ವೇದಿಕೆ ಪದಾಧಿಕಾರಿಗಳು ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.ಬೆಂಗಳೂರು-ಮೈಸೂರು ಮಾರ್ಗದ ದಶಪಥ ಹೆದ್ದಾರಿ ರಾಮನಗರ…
ಇ-ಆಸ್ತಿ(ಇ-ಸ್ವತ್ತು) ಸಮಗ್ರ ಬದಲಾವಣೆಗೆ ಸಾರ್ವಜನಿಕರ ಮೆಚ್ಚುಗೆ : ಪೌರಾಡಳಿತ ನಿರ್ದೇಶಕರಿಗೆ ಅಭಿನಂದನೆಗಳು
ಚಳ್ಳಕೆರೆ : ಪ್ರಸ್ತುತ ನಾಗರೀಕರು, ತಮ್ಮ ಆಸ್ತಿಗಳಿಗೆ ಇ-ಆಸ್ತಿ ನಮೂನೆ -3 ಪಡೆಯುವುದು ದುಸ್ಸಾಹಸವಾಗಿದೆ. ಸಾರ್ವಜನಿಕರಿಗೆ ಅನಗತ್ಯ ಅಲೆದಾಟವನ್ನು ತಪ್ಪಿಸಲು ಪೌರಾಡಳಿತ ನಿರ್ದೇಶಕರಾದ ಮಂಜುಶ್ರೀ ಆರ್. ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇವರ ಸಹಯೋಗದೊಂದಿಗೆ ಮಹತ್ವದ ಸುಧಾರಣೆ ತರಲು ಮುಂದಾಗಿದ್ದಾರೆ ಎಂದು…
