ಆಯಿಲ್ ಸಿಟಿಯಲ್ಲಿ ಬಿಜೆಪಿ ಮಾಡುತ್ತಾ ಕಮಲ್..! ಕೈವಶದ ಆಯಿಲ್ ಸಿಟಿ, ಬಿಜೆಪಿ ತೆಕ್ಕೆಗೆ ಹೋಗುತ್ತಾ..?

ಜೆಪಿ.ನಡ್ಡಾ ಆಗಮನದಿಂದಚಳ್ಳಕೆರೆ ಕ್ಷೇತ್ರದಲ್ಲಿ ಅರಳುತ್ತಾ ಕಮಲ..? ನಡ್ಡಾ ನಡೆಗೆ ಬಯಲು ಸೀಮೆಯ ಮತದಾರರು ಮಣೆ ಹಾಕುವರಾ..! ಚಳ್ಳಕೆರೆ : ಆಯಿಲ್ ಸಿಟಿಗೆ ಆಗಮಿಸುವ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ರವರಿಗೆ ಚಳ್ಳಕೆರೆ ನಗರದಲ್ಲಿ ಅದ್ದೂರಿ ಸ್ವಾಗತ ದೊರೆಯಿತುಇನ್ನೂ ನಗರದ ತುಂಬೆಲ್ಲಾ…

ಅಕ್ರಮ ಮದ್ಯ ಸಾಗಟ : ಅಬಕಾರಿ ಪೊಲೀಸರ ಅತಿಥಿಯಾದ ದಂಧೆಕೊರ..! ಆಯಿಲ್ ಸಿಟಿಯಲ್ಲಿ ಅಕ್ರಮ ಮದ್ಯ ಸಾಗಟಕ್ಕೆ ಬ್ರೇಕ್ ಹಾಕಿದ ಅಬಕಾರಿ ಇಲಾಖೆ

ಚಳ್ಳಕೆರೆ ; ಆಯಿಲ್ ಸಿಟಿಯಲ್ಲಿ ಚುಣಾವಣೆ ಕಾವು ಒಂದಡೆಯಾದರೆ ಅಕ್ರಮ ಮಧ್ಯ ದಾಸ್ತಾನು ಮಾಡುವ ದಂಧೆಕೊರರ ಆಟ ಮತ್ತೊಂದೆಡೆ ಈಗೇ ಆಯಿಲ್ ಸಿಟಿಯಲ್ಲಿ ಅಕ್ರಮ ಮಧ್ಯೆ ಸಾಗಟ ಮಾಡುವ ದಂಧೆಕೊರನ್ನು ಮಟ್ಟ ಹಾಕಿದ ಅಬಕಾರಿ ಇಲಾಖೆ ಕಾರ್ಯ ಮಾತ್ರ ಶಾಘ್ಲನೀಯಹೌದು ಬಯಲು…

ಚುನಾವಣಾ ಮಾದರಿ ನೀತಿ ಸಂಹಿತೆ ಎರಡನೇ ಹಂತದ ಕಾರ್ಯಾಗಾರ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್

ಚಿತ್ರದುರ್ಗ ಮಾ.17:ಎಸ್‍ಎಸ್‍ಟಿ (ಸ್ಯಾಟಿಕ್ ಸರ್ವೆಲೆನ್ಸ್ ಟೀಂ) ಮತ್ತು ಎಫ್‍ಎಸ್‍ಟಿ (ಪ್ಲೈಯಿಂಗ್ ಸ್ಕ್ವಾಡ್) ತಂಡಗಳ ಸದಸ್ಯರು ತಪಾಸಣೆ ಮಾಡುವಾಗ ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಚುನಾವಣಾ…

ಸರ್ಕಾರದ ಯೋಜನೆಗಳ ಯಶಸ್ಸಿಗೆ ಕಣ್ಣು ಮತ್ತು ಕಿವಿಯಾಗಿ ಪತ್ರಕರ್ತರು : ಎಂ.ಎಸ್.ದಿವಾಕರ

ಚಿತ್ರದುರ್ಗ ಮಾ.17:ಸರ್ಕಾರದ ಯೋಜನೆಗಳ ಮಾಹಿತಿ ಪಡೆಯುವ ಮೂಲಕ ಸರ್ಕಾರದ ಯೋಜನೆಗಳ ಯಶಸ್ಸಿಗೆ ಕಣ್ಣು ಮತ್ತು ಕಿವಿಯಾಗಿ ಪತ್ರಕರ್ತರು ಭಾಗಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.ನಗರದ ಐಶ್ವರ್ಯ ಫೋರ್ಟ್ ಉತ್ಸವ ಹಾಲ್‍ನಲ್ಲಿ ಶುಕ್ರವಾರ ಭಾರತ ಸರ್ಕಾರದ ವಾರ್ತಾಶಾಖೆ…

ಚಳ್ಳಕೆರೆ : ಸಾರ್ವಜನಿಕ ಶೌಚಾಲಯದ ಮಲಮೂತ್ರ ತ್ಯಾಜ್ಯ ತೆರೆದ ಚರಂಡಿಗೆ..!ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಚಳ್ಳಕೆರೆ: ನಗರದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವ ಸಾರ್ವಜನಿಕ ಶೌಚಾಲಯದ ಮಲಮೂತ್ರ ವಿಸರ್ಜನೆಯ ತ್ಯಾಜ್ಯವನ್ನು ತೆರೆದ ಚರಂಡಿಗೆ ಬಿಡುವ ಈ ಅವ್ಯವಸ್ಥೆಗೆ ಸ್ಥಳೀಯರು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಈ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆಯ ವಾಸನೆಯಿಂದ…

ಆಯಿಲ್ ಸಿಟಿ ಸಾಹಿತಿ ರಾಮಚಂದ್ರಪ್ಪ,ಪಾವಗಡ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ

ಚಳ್ಳಕೆರೆ : ಬುಡಕಟ್ಟು ಸಂಸ್ಕೃತಿ ಹಾಸು ಹೊದ್ದ ಆಯಿಲ್ ಸಿಟಿಯಲ್ಲಿ ಸಾಹಿತಿಗಳಿಗೆ ಬರವಿಲ್ಲ ಎಂಬುದು ತರಾಸು, ವೆಂಕಣ್ಣ, ಬೆಳಗೆರೆ ಕೃಷ್ಣಶಾಸ್ತಿç ಈಗೇ ಹಲವು ಸಾಹಿತಿಗಳು ಹುಟ್ಟಿದ ತವರೂರು ಇದಾಗಿದೆ.ಆದ್ದರಿಂದ ಗಡಿ ಭಾಗದ ಚಳ್ಳಕೆರೆಯಲ್ಲಿ ವರ್ಷದ ಉದ್ದಕ್ಕೆ ಬರವಿದ್ದರೂ ಸಾಹಿತ್ಯಕ್ಕೆ ಬರವಿಲ್ಲ ಎಂಬುದು…

ಚಳ್ಳಕೆರೆ ಕ್ಷೇತ್ರದಲ್ಲಿ ಕೈ ಶಾಸಕನ ಭರ್ಜರಿ ರೌಂಡ್ಸ್

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಬಿಡುವಿಲ್ಲದೆ ಓಡಾಡಟ ನಡೆಸುತ್ತಿದ್ದಾರೆ,ಅದರಂತೆ ಗ್ರಾಮಗಳಲ್ಲಿ ಕುಂದು ಕೊರತೆ ಸಭೆ, ಪಕ್ಷ ಸೆರ್ಪಡೆ ಖಾಸಗಿ ಕಾರ್ಯಕ್ರಮ ಈಗೇ ಹಲವು ಕಾರ್ಯಕ್ರಮಗಳ ಮೂಲಕ ಈಡೀ ಕ್ಷೇತ್ರದಲ್ಲಿ ಭರ್ಜರಿ ರೌಂಡ್ಸ್ ಒಡೆಯುತ್ತಿದ್ದಾರೆ.ಅದಂರತೆ ಚಳ್ಳಕೆರೆ ತಾಲೂಕಿನ…

ಪಕ್ಷಾಂತರ ಪರ್ವಕ್ಕೆ ಬಿಜೆಪಿ ದುರಿಣರೇ ಬಲಿ..! ಈ ಬಾರಿ ಕೈ ಮಾಡುತಾ ಕಮಲ್ ..!! ಹ್ಯಾಟ್ರಿಕ್ ಬಾರಿಸುವರಾ ಹಾಲಿ ಶಾಸಕ ಟಿ.ರಘುಮೂರ್ತಿ..!!!

ಚಳ್ಳಕೆರೆ : ಕಮಲ ತೊರೆದು ಕಾಂಗ್ರೇಸ್ ಪಕ್ಷದ ಕೈ ಹಿಡಿದ ಬಿವಿ.ಸಿರಿಯಣ್ಣ.ಹೌದು ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ರಂಗೇರಿದ್ದು ಚುನಾವಣೆ ಕಾವು ಬಯಲು ಸೀಮೆಯ ಬಿಸಿಲಿಗಿಂತ ಹೆಚ್ಚಾಗಿದೆ, ಉರಿ ಬಿಸಿಲು ಲೆಕ್ಕಿಸದೆ ಪಕ್ಷಾಂತರ ಪರ್ವ ಆರಂಭಿಸಿರುವ ಹಾಲಿ ಶಾಸಕ ಟಿ.ರಘುಮೂರ್ತಿ…

ಚಿತ್ರುಗರ್ದ : ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ

ಚಿತ್ರುಗರ್ದ ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರು ಹಾಗೂ ಖ್ಯಾತ ಕವಯತ್ರಿ ಡಾ.ತಾರಿಣಿ ಶುಭದಾಯಿನಿ ಮಾತನಾಡಿ, ಮಹಿಳೆಯರಿಗೆ ಉದ್ಯೋಗ…

ನಾಳೆ 150ಕ್ಕೂ ಹೆಚ್ಚು ಕೈ ಅಭ್ಯರ್ಥಿಗಳ ಪಟ್ಟಿ ರೀಲೀಸ್…! ಚಳ್ಳಕೆರೆ-ಹಿರಿಯೂರು- ಚಿತ್ರದುರ್ಗದ ಆಕಾಂಕ್ಷಿಗಳ ಸೆಣಸಾಟ ಅಂತ್ಯ

ಬೆAಗಳೂರು: 2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಈಡೀ ರಾಜ್ಯದಲ್ಲಿ ಚುಣಾವಣೆ ಮುನ್ಸೂಚನೆಗೆ ಕೇಂದ್ರ ಚುನಾವಣಾ ಆಯೋಗ ಕೂಡ ರಾಜ್ಯಕ್ಕೆ ಬಂದು ಎಲ್ಲಾ ಸಿದ್ಧತೆಗಳನ್ನು ನೋಡಿಕೊಂಡು ಹೋಗಿದೆ.ಈಗ ಎಲ್ಲರ ಚಿತ್ತ ನೆಟ್ಟಿರೋದು ಮೂರು ಪಕ್ಷದಿಂದ ಯಾವ್ಯಾವ…

error: Content is protected !!