ಹೊರ ರಾಜ್ಯದಿಂದ ಗಾಂಜ ಸಾಗಟದ ಸಂಶಯ
ಪೊಲೀಸ್ ರ ಅತಿಥಿಯಾದ ಇಬ್ಬರು ಖದೀಮರು
ಹೌದು
ಚಳ್ಳಕೆರೆ : ನಗರದಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಖದಿಮರನ್ನು ಪತ್ತೆ ಹಂಚಿದ ಪೊಲೀಸ್ ಇಲಾಕೆ ನ್ಯಾಯಂಗ ಬಂದನಕ್ಕೆ ಇಬ್ಬರು ಆರೋಪಿಗಳನ್ನು ಒಪ್ಪಿಸಿದ್ದಾರೆ,
ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿ ಇಬ್ಬರು ಯುವಕು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಪರುಶುರಾಮ್, ಡಿವೈಎಸ್‌ಪಿ ರಮೇಶ್‌ಕುಮಾರ್ ಹಾಗೂ ಠಾಣೆಯ ಪಿಐ. ಆರ್ ಎಫ್ ದೇಶಾಯಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಸತೀಶ್ ನಾಯ್ಕ, ಪಿಎಸ್‌ಐ ಪ್ರಮೀಳಾ, ಹಾಗೂ ಸಿಬ್ಬಂದಿ ನೇತೃತ್ವದಲ್ಲಿ
ನಗರದ ಸೋಮಗುದ್ದು ರಸ್ತೆ ಅರಣ್ಯ ಪ್ರದೇಶದಲ್ಲಿ ತಳಕು ಗ್ರಾಮದ ಮೆಹಬೂಬ್(33), ಚಳ್ಳಕೆರೆ ಶಾಂತಿನಗರದ ಆಪ್ರೀದಿ(19) ಇಬ್ಬರು ಗಾಂಜ ಮಾರಾಟ ಮಾರುತ್ತಿರುವುದನ್ನು ಖಚಿತ ಪಡಿಸಿಕೊಂಡು ವಶಕ್ಕೆ ಪಡೆದು ಇವರ ಬಳಿ ಇದ್ದ 514ಗಾಂಜ ವಶಪಡಿಸಿಕೊಂಡು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.