ನಾಯಕನಹಟ್ಟಿಪಟ್ಟಣ ಪಂಚಾಯತಿ ವತಿಯಿಂದ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಿ ಸಂಗ್ರಹ : ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿಕೆ
ನಾಯಕನಹಟ್ಟಿ :: 2023ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡ ನೂರರಷ್ಟು ಮತದಾನ ಮಾಡುವಂತೆ ಚುನಾವಣೆ ಆಯೋಗ ಸ್ಟೀಪ್ ಸಮಿತಿ ವಿವಿಧಡೆ ಜಾಗೃತಿ ಮೂಡಿಸುತ್ತದೆ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿದ್ದಾರೆ ಅವರು ಬುಧವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ…
ಹಾಲಿ ಶಾಸಕ ಹ್ಯಾಟ್ರಿಕ್ ಬಾರಿಸುವರಾ..! ಆಯಿಲ್ ಸಿಟಿಯ ಕದನ ರಂಣರಂಗವಾಗುತ್ತಾ..!! ವಿಜ್ಞಾನ ನಗರಿಯ ಅಧಿಪತಿ ಯಾರಾಗುರೋ..
ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ತನ್ನ ವರ್ಷಸ್ಸು ಪಡೆದುಕೊಳ್ಳುತ್ತಿದೆ ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿಯವರು ಈಗಾಗಲೇ ಎರಡು ಬಾರಿ ತನ್ನ ಕ್ಷೇತ್ರದ ಹಿಡಿತವನ್ನು ಹಿಟ್ಟುಕೊಂಟಿರುವ ಅನುಭವವಿದೆ.ಇಂತಹ ಕೈ ಪಡೆಯ ಶಾಸಕರನ್ನು ಕಟ್ಟಿಹಾಕಲು ಇನ್ನಿಲ್ಲದ ಕಸರತ್ತು ಜೆಡಿಎಸ್…
ಚಳ್ಳಕೆರೆ ಸ್ವೀಪ್ ಸಮಿತಿಯಿಂದ ಮೊಬೈಲ್ ಟಾರ್ಚ್ ಬೆಳಗಿಸುವ ಮೂಲಕ ಮತದಾನ ಜಾಗೃತಿ : ಜೆ.ಕೆ. ಹೊನ್ನಯ್ಯ
ಚಳ್ಳಕೆರೆ : ರಾಜಾಕೀಯ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿ ಮತದಾರರನ್ನು ಮನ ಸೇಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿರುವದು ಒಂದೆಡೆಯಾದರೆ ಕಡ್ಡಾಯ ಮತದಾನ ಮಾಡಬೇಕು ಪ್ರಜಾಪ್ರಭಯತ್ವದ ಉಳಿವಿಗೆ ನಿಮ್ಮ ಮತದಾನ ಶ್ರೇಷ್ಠಾವಾಗಿದೆ ಎಂದ ಅಧಿಕಾರಿಗಳು ಮತದಾರನಿಗೆ ಮನಹೋಲಿಸುವುದು ಮತ್ತೊಂದೆಡೆ ಕಾಣಸಿಗುತ್ತದೆ.ಒಟ್ಟಾರೆ ಆಯಿಲ್ ಸಿಟಿಯಲ್ಲಿ…
ವಿಜ್ಞಾನ ನಗರಿಯಲ್ಲಿ ಕೈ ಶಾಸಕ ಟಿ.ರಘುಮೂರ್ತಿ ಭರ್ಜರಿ ಪ್ರಚಾರ : ಮತದಾರ ಓಲೈಕೆಯಲ್ಲಿ ನಿರತ
ಚಳ್ಳಕೆರೆ : ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೆನೆ, ಕಳೆದ ಹತ್ತು ವರ್ಷದ ಅವಧಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ, ಪ್ರತಿಯೊಂದು ವರ್ಗಕ್ಕೂ ನ್ಯಾಯ ಸಮ್ಮತವಾದ ಮೂಲ ಭೂತ ಸೌಲಭ್ಯ ಹೊದಗಿಸಿದ್ದೆನೆ ಇನ್ನೂ ಹೆಚ್ಚಿನದಾಗಿ ಶಿಕ್ಷಣಕ್ಕೆ ಹಾಗೂ ನೀರಾವರಿಗೆ ಮಹತ್ವ ನೀಡಿದ್ದೆನೆ ಆದ್ದರಿಂದ ಈ ಭಾರಿ…
ಚಳ್ಳಕೆರೆ : ಚುನಾವಣೆ ಪೂರ್ವ ರೈತನೊರ್ವ ನೆಣಿಗೆ ಶರಣು
ಚಳ್ಳಕೆರೆ : ಚುನಾವಣೆ ಪೂರ್ವ ರೈತನೊರ್ವ ನೆಣಿಗೆ ಶರಣು ಹೌದು ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ರೈತ ಹಿರಿಯ ಜೀವ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಜರುಗಿದೆ. ಆತ್ಮಹತ್ಯೆಗೆ ಶರಣಾದ ಪಾಪಯ್ಯ ತಂದೆ ಮದುರೆ ಪಾಲಯ್ಯ ನಾಯಕ ಜನಾಂಗ 60 ವರ್ಷ…
ಅಂತು… ಇಂತು… ಆಯಿಲ್ ಸಿಟಿಗೆ ಬಿಜೆಪಿ ಅಭ್ಯರ್ಥಿ ಖಾಯಂ : ಅನಿಲ್ ಕುಮಾರ್
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಬಾರೀ ಕೂತುಹಲ ಮೂಡಿಸಿದ್ದ ಬಿಜೆಪಿ ಟಿಕೆಟ್ ಗೆ ಇಂದು ಬಿಗ್ ರೀಲಿಪ್ ಸಿಕ್ಕಂತಾಗಿದೆ. ಹೌದು ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಗಳನ್ನು ಅಳೆದು ತೂಗಿ ಟಿಕೆಟ್ ನೀಡುವಲ್ಲಿ ತಡವಾಗಿತ್ತು ಇನ್ನೂ ಬಿಜೆಪಿಅಭ್ಯರ್ಥಿಗಳ ಪಟ್ಟಿಗೆ ಕೊನೆಗೂ ಮುಕ್ತಿ ದೊರೆತ್ತಿದ್ದು…
ಮತದಾನ ಜಾಗೃತಿಗೆ ಪೌರಕಾರ್ಮಿಕರಿಂದ ಜಾಗೃತಿ ಜಾಥ ..! ಸ್ವೀಪ್ ಸಮಿತಿಯಿಂದ ವಿಭಿನ್ನ ಕಾರ್ಯಕ್ರಮ : ಜಿ.ಕೆ.ಹೊನ್ನಯ್ಯ
ಚಳ್ಳಕೆರೆ : ಪ್ರಜಾಪ್ರಭುತ್ವ ಉಳಿವಿಗೆ ಪ್ರತಿಯೊಬ್ಬ ನಾಗರೀಕನ ಮತದಾನ ಮಾಡುವುದು ಕರ್ತವ್ಯ ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು ನಿಮ್ಮ ಮತ ನಿಮ್ಮ ಹಕ್ಕು, ಮತದಾನದದಿಂದ ವಂಚಿತರಾಗಬಾರದು ಎಂಬ ಸದ್ದುದ್ದೇಶದಿಂದ ಇಂದು ಚಳ್ಳಕೆರೆ ತಾಲೂಕಿನ ಸ್ವೀಪ್ ಸಮಿತಿಯ ತಾಲೂಕು ಅಧ್ಯಕ್ಷ ಜೆಕೆ.ಹೊನ್ನಯ್ಯ…
ಬಯಲು ಸೀಮೆ ಗೋವುಗಳ ಮೇವಿಗೆ ನೆರವಾದ ಶ್ರೀ ಜಪಾನಂದ ಸ್ವಾಮೀಜೀ
ಚಳ್ಳಕೆರೆ : ಬಯಲು ಸೀಮೆಯಲ್ಲಿ ಗೋವುಗಳ ಆರಾಧಕರೇ ಹೆಚ್ಚು ಇಂತಹ ಒಂದು ಪದ್ದತಿಯನ್ನು ಸಂಪ್ರದಾಯವನ್ನು ನಾವು ಮಧ್ಯ ಕರ್ನಾಟಕ ಭಾಗದ ಆಂದ್ರದ ಗಡಿಯನ್ನು ಅಂಚಿಕೊAಡ ಚಳ್ಳಕೆರೆ ತಾಲೂಕಿನಲ್ಲಿ ಕಾಣಬಹುದುಹೌದು ನಿಜಕ್ಕೂ ಇಂತಹದೊAದು ಸಂಪ್ರಾದಯಗಳು ಹಾಸುಹೊಕ್ಕಾಗಿರುವುದು ಇಲ್ಲಿನ ವಿಶೇಷ ತಾಲೂಕಿನಲ್ಲಿ ಗೋವುಗಳು ಇನ್ನೂ…
ಭದ್ರತಾ ಕೊಠಡಿಗೆ ದಿಡೀರ್ ಜಿಲ್ಲಾಧಿಕಾರಿ ಬೇಟಿ..! ಚೆಕ್ ಪೋಸ್ಟ್ನಲ್ಲಿ ಸೂಕ್ತ ತಪಾಸಣೆಗೆ ಕ್ರಮ
ಚಳ್ಳಕೆರೆ : ಕರ್ನಾಟಕದ ವಿಧಾನ ಸಭೆ ಚುನಾವಣೆಗೆ ಇನ್ನೂ ಕೇವಲ 29 ದಿನ ಬಾಕಿ ಇರುವಾಗಲೆ ಚುನಾವಣೆ ಆಯೋಗ ಕಟ್ಟು ನಿಟ್ಟಿನ ಸೂಚನೆಯ ಮೂಲಕ ಬಿಗಿ ಭದ್ರತೆ ಹೊದಗಿಸುತ್ತದೆ ಅದರಂತೆ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಕ್ಷೇತ್ರಗಳಿಗೆ ಅಕ್ರಮ ವಸ್ತುಗಳು ಸಾಗಟವಾಗದಂತೆ ಚೆಕ್…
ಅಡಕೆ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ
ಚಳ್ಳಕೆರೆ : ಅಡಕೆ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಹಾನಿಯಾಗಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.ಹೌದು ಚಳ್ಳಕೆರೆ ತಾಲೂಕಿನ ದುರ್ಗಾವಾರ ವ್ಯಾಪ್ತಿಯ ಭರಮಸಾಗರ ಗ್ರಾಮದ ರುದ್ರಮುನಿ ಎಂಬುವವರ 7 ಎಕರೆ ಜಮೀನಿನಲ್ಲಿ ಹುಲಸಾಗಿ ಬೆಳೆದ ಬಂದ ಅಡಕೆ ತೆಂಗು,…
