ಮೊಳಕಾಲ್ಮೂರು ಕ್ಷೇತ್ರವೇ ಬಂಡಾಯದ ಕ್ಷೇತ್ರ..!ಪ್ರತಿ ಚುನಾವಣೆಯಲ್ಲಿ ರಾಜ್ಯವೇ ತಿರುಗಿ ನೋಡುವಂತಹ ಕ್ಷಣಗಳು ಇಲ್ಲಿ ಮಾತ್ರ ಸಿಗುತ್ತವೆ..!!
ಚಳ್ಳಕೆರೆ : ಒಂದಲ್ಲ ಒಂದು ರೀತಿಯಲ್ಲಿ ಈಡೀ ರಾಜ್ಯದಲ್ಲಿ ಸದ್ದು ಮಾಡುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಮಾತ್ರ 2023ರಕ್ಕೆ ರಣ ರಂಗವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.ಅದರಂತೆ ಕಳೆದ 2018ರ ಚುನಾವಣೆಯಲ್ಲಿ ರಾಜ್ಯದ ಸಚಿವರಾದ ಬಿ.ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿಗೆ…
ಚಳ್ಳಕೆರೆ ಕ್ಷೇತ್ರದಲ್ಲಿ ಹಾಲಿ ಶಾಸಕರ ಭರ್ಜರಿ ಪ್ರಚಾರ..!!ಕಾರ್ಯಕರ್ತರ ಸಭೆ ಮತ್ತು ರೊಡ್ ಶೋ
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿ ಕೂಡ ಈ ಬಾರಿ ಭರ್ಜರಿ ಪ್ರಚಾರ ಕೂಡ ಕೈ ಗೊಂಡಿದ್ದಾರೆ.ಇನ್ನೂ ಕ್ಷೇತ್ರ‍್ರದ ತುಂಬೆಲ್ಲಾ ಮತದಾರರು ಅದ್ದೂರಿ ಸ್ವಾಗತ ಕೋರುವ ಮೂಲಕ…
ಮತದಾನ ಹೆಚ್ಚಳಕ್ಕೆ ಮಹಿಳೆಯರಿಗೆ ಜಾಗೃತಿ..! ಕಳೆದ ಚುನಾವಣೆಯಲ್ಲಿ 22 ಮತಗಟ್ಟೆಗಳಿಂದ ಅತೀ ಕಡಿಮೆ ಮತದಾನ
ಚಳ್ಳಕೆರೆ : ಕಳೆದ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನವಾದ ಮತಗಟ್ಟೆಗಳಿಗೆ ಇಂದು ಚುನಾವಣೆ ಅಧಿಕಾರಿಗಳು, ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷರು, ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ರಾಜ್ಯದಲ್ಲಿ ನಿಗಧಿಯಾದ ಶೇಕಡವಾರು ಮತದಾನ ರಷ್ಟರಲ್ಲಿ ಅತೀ ಕಡಿಮೆ ಮತದಾನವಾದ ಚಳ್ಳಕೆರೆ ವಿಧಾನ ಸಭಾ…
ರೈತರ ಸಾಲ ಮನ್ನಾದಲ್ಲಿ ಕಾಂಗ್ರೇಸ್‌ದು ಪಾತ್ರವಿದೆ : ಶಾಸಕ ಟಿ.ರಘುಮೂರ್ತಿ ಎದುರಾಳಿ ಪಕ್ಷಕ್ಕೆ ಟಾಂಗ್
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ಕಾವು ಹುರಿ ಬಿಸಿಲಿನಂತೆ ರಂಗೇರುತ್ತಿದೆ ಅದರಂತೆ ಶಾಸಕ ಟಿ.ರಘುಮೂರ್ತಿ ಅವರು ಮತ್ತೊಮ್ಮೆ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆ ಆಗಬೇಕೆಂದು ಹರಕೆ ಹೊತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ 150 ಕ್ಕೂ…
ಚಳ್ಳಕೆರೆ ಕ್ಷೇತ್ರದಲ್ಲಿ ಮತದಾನ ಜಾಗೃತಿ ಮೂಡಿಸಲು ಸಹಿ ಸಂಗ್ರಹ..! ಸ್ವಿಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ : ಚುನಾವಣೆ ಅಧಿಕಾರಿ ಬಿ.ಆನಂದ
ಚಳ್ಳಕೆರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಶೇಖಡ ನೂರಕ್ಕೆ ನೂರರಷ್ಟು ಮತದಾನ ಮಾಡುವಂತೆ ಚುನಾವಣೆ ಆಯೋಗದ ಸ್ವೀಪ್ ಸಮಿತಿ ವಿವಿಧ ಆಯಾಮಗಳಲ್ಲಿ ಕಸರತ್ತು ನಡೆಸುತ್ತಿದೆ ಅದರಂತೆ ಇಂದು ಆಯಿಲ್ ಸಿಟಿಯ ಚಳ್ಳಕೆರೆ ಕ್ಷೇತ್ರದಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ ರವರ ಮಾರ್ಗದರ್ಶನದಲ್ಲಿ ಸ್ವೀಪ್ ಸಮಿತಿ…
ಚಳ್ಳಕೆರೆಯಲ್ಲಿ ಪಂಚರತ್ನ ಯಾತ್ರೆಗೆ ಭರ್ಜರಿ ಜನಸ್ತೋಮ..! ಐದು ವರ್ಷಗಳ ಕಾಲ ಸಂಪೂರ್ಣ ಬಹುಮತ ನೀಡಿ : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
ಚಳ್ಳಕೆರೆ : ರಾಜ್ಯದಲ್ಲಿ ಸು.120 ಸ್ಥಾನಗಳು ಬರುವ ನಿರೀಕ್ಷೆಯಿದೆ. ಆದ್ದರಿಂದ ರಾಜ್ಯದ ಮತದಾರರು ಐದು ವರ್ಷಗಳ ಕಾಲ ಸಂಪೂರ್ಣ ಬಹುಮತ ನೀಡಿ ನನ್ನ ಕೈಗೆ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತದಾರರನ್ನು ಕೋರಿದರು.ಅವರು ಚಳ್ಳಕೆರೆ ಕ್ಷೇತ್ರದ ತುರುವನೂರು ಹೋಬಳಿಯಲ್ಲಿ…
ನೆರ‍್ಲ ಗುಂಟೆಯಿAದ ಎನ್.ವೈ.ಗೋಪಾಲಕೃಷ್ಣ ಚುನಾವಣೆ ಪ್ರಚಾರ
ನಾಯಕನಹಟ್ಟಿ:: ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳ – ಹೊರ ಮಠಕ್ಕೆ ಆಗಮಿಸಿದ ಎನ್ ವೈ ಗೋಪಾಲಕೃಷ್ಣ ತಿಪ್ಪೇರುದ್ರಸ್ವಾಮಿ ವಿಶೇಷ ಸಲ್ಲಿಸಿದರು.ಇನ್ನೂ ಮಠಕ್ಕೆ ಆಗಮಿಸಿದ ಗೋಪಾಲಕೃಷ್ಣಗೆ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಗೋಪಾಲಕೃಷ್ಣ ಇಂದಿನಿAದ ಪ್ರಚಾರಕ್ಕೆ ಕಾರ್ಯಕ್ಕೆ ಅಧಿಕೃತ ಚಾಲನೆ…
ನಾಳೆ ಆಯಿಲ್ ಸಿಟಿಗೆ ಪಂಚರತ್ನ ರಥ ಯಾತ್ರೆ : ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್
ಚಳ್ಳಕೆರೆ : ರಾಜ್ಯಾದ್ಯಾಂತ ಜೆಡಿಎಸ್ ಪಕ್ಷದಿಂದ ಪ್ರಚಾರ ಕೈ ಗೊಂಡಿರುವ ಪಂಚರತ್ನ ರಥ ಯಾತ್ರೆ ನಾಳೆ ಆಯಿಲ್ ಸಿಟಿಗೆ ಪ್ರವೇಶ ಪಡೆಯಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2023 ಕ್ಕೆ ಜೆಡಿಎಸ್ ಗೆಲುವು ನಿಶ್ಚಿತ…
ಈ ಬಾರಿ ನಮ್ಮ ಕೈ ಹಿಡಿಯುವ ವಿಶ್ವಾಸ ನಮಗಿದೆ : ಹಾಲಿ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಮಾಡಿದ ಅಭಿವೃದ್ದಿಗಳು ನಮ್ಮ ಕಣ್ಣಾ ಮುಂದೆ ಇವೆ ಅದ್ದರಿಂದ ಮತದಾರರು ಈ ಬಾರಿ ನಮ್ಮ ಕೈ ಹಿಡಿಯುವ ವಿಶ್ವಾಸ ನಮಗಿದೆ ಎಂದು ಹಾಲಿ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಕಾಟಪನಹಟ್ಟಿ, ಹಳೆ ನಗರ…
ಶ್ರೀಆಂಜನೇಯಸ್ವಾಮಿ ದೇವರ ಆರ್ಶಿವಾದ ಪಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ
ಚಳ್ಳಕೆರೆ : ಪ್ರತಿ ವರ್ಷದಂತೆ ಈ ವರ್ಷವೂ ನಡೆದ ಬೆಳೆಗೆರೆ ಶ್ರೀಆಂಜನೇಯಸ್ವಾಮಿ ರಥೋತ್ಸವ ನೂರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಇನ್ಮೂ ತಾಲೂಕಿನ ಸರ್ವ ಜನರು ಬಾಗಿಯಾಗುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರುಅದರಂತೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್…
