ಚಳ್ಳಕೆರೆ : ಅಡಕೆ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಹಾನಿಯಾಗಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಹೌದು ಚಳ್ಳಕೆರೆ ತಾಲೂಕಿನ ದುರ್ಗಾವಾರ ವ್ಯಾಪ್ತಿಯ ಭರಮಸಾಗರ ಗ್ರಾಮದ ರುದ್ರಮುನಿ ಎಂಬುವವರ 7 ಎಕರೆ ಜಮೀನಿನಲ್ಲಿ ಹುಲಸಾಗಿ ಬೆಳೆದ ಬಂದ ಅಡಕೆ ತೆಂಗು, ಈಗೇ ಎಲೆ ಬಳ್ಳಿಯ ತೋಟದ ಬದುವಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು ರೈತನಿಗೆ ಅಪಾರ ನಷ್ಟವಾಗಿದೆ ಎನ್ನಲಾಗಿದೆ.