ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಬಾರೀ ಕೂತುಹಲ ಮೂಡಿಸಿದ್ದ ಬಿಜೆಪಿ ಟಿಕೆಟ್ ಗೆ ಇಂದು ಬಿಗ್ ರೀಲಿಪ್ ಸಿಕ್ಕಂತಾಗಿದೆ.

ಹೌದು ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಗಳನ್ನು ಅಳೆದು ತೂಗಿ ಟಿಕೆಟ್ ನೀಡುವಲ್ಲಿ ತಡವಾಗಿತ್ತು ಇನ್ನೂ ಬಿಜೆಪಿ
ಅಭ್ಯರ್ಥಿಗಳ ಪಟ್ಟಿಗೆ ಕೊನೆಗೂ ಮುಕ್ತಿ ದೊರೆತ್ತಿದ್ದು

ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳ ಬಿಜೆಪಿ
ಅಭ್ಯರ್ಥಿಗಳು…
ಚಿತ್ರದುರ್ಗ :- ಜಿ ಹೆಚ್ ತಿಪ್ಪಾರೆಡ್ಡಿ
ಚಳ್ಳಕೆರೆ :- ಅನಿಲ್ ಕುಮಾರ್
ಹಿರಿಯೂರು :- ಪೂರ್ಣಿಮಾ ಶ್ರೀನಿವಾಸ್
ಹೊಳಲ್ಕೆರೆ :- ಎಂ ಚಂದ್ರಪ್ಪ
ಹೊಸದುರ್ಗ :- ಎಸ್ ಲಿಂಗಾಮೂರ್ತಿ
ಮೊಳಕಾಲ್ಮುರು :- ಎಸ್ ತಿಪ್ಪೇಸ್ವಾಮಿ
ಗೆ ಟಿಕೆಟ್ ನೀಡಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದ್ದಾರೆ.

About The Author

Namma Challakere Local News
error: Content is protected !!