ಚಳ್ಳಕೆರೆ : ಚುನಾವಣೆ ಪೂರ್ವ ರೈತನೊರ್ವ ನೆಣಿಗೆ ಶರಣು
ಹೌದು ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ರೈತ ಹಿರಿಯ ಜೀವ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಜರುಗಿದೆ.
ಆತ್ಮಹತ್ಯೆಗೆ ಶರಣಾದ ಪಾಪಯ್ಯ ತಂದೆ ಮದುರೆ ಪಾಲಯ್ಯ ನಾಯಕ ಜನಾಂಗ 60 ವರ್ಷ ಕುರಡಿಹಳ್ಳಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ತನ್ನ ತಾಯಿಯ ಹೆಸರಲ್ಲಿ 12ಎಕರೆ ಜಮೀನು ಇದ್ದು 4 ಜನ ಅಣ್ಣಾ ತಮ್ಮಂದಿರು ಮೃತ ವಕ್ತಿ ದೊಡ್ಡವನು ರಾಮಜೊಗಿಹಳ್ಳಿ ವಿ ಎಸ್ ಎಸ್ ಎನ್ ನಲ್ಲಿ ಅಮ್ಮನ ಹೆಸರಲ್ಲಿ ಸಾಲಮಾಡದ್ದ ಎಂದು ತಿಳಿದಿದೆ
ಬದಲಾದ
ಇನ್ನೂ ಇಂದು ಮುಂಜಾನೆ ಗ್ರಾಮದ ಸಮೀಪ ರೈತ ನೆಣಿಗೆ ಶರಾಣಗಿದ್ದಾನೆ ಎನ್ನಲಾಗಿದೆ.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ