ಚಳ್ಳಕೆರೆ : ನಗರದಲ್ಲಿ ಸರಣಿಗಳ್ಳತನ : ಶುದ್ದ ನೀರಿನ ಘಟಕಗಳ ಕಾಯಿನ್ ಭೂತ್ ಅದರಲ್ಲಿನ ಹಣ ಕದ್ದ ಕಳ್ಳರು

ಚಳ್ಳಕೆರೆ : ನಗರದಲ್ಲಿ ಕಳ್ಳರು ಸರಣಿ ಗಳ್ಳತನ ಮಾಡುವ ಮೂಲಕ ತಮ್ಮ ಕೈ ಚಳಕ ತೋರಿದ್ದಾರೆ.ಇನ್ನೂ ನಗರದಲ್ಲಿ ಪ್ರತಿ ವಾರವು ಒಂದಿಲ್ಲೊAದು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿದೆ.ಅದರಂತೆ ಇಲ್ಲಿನ ನಗರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಅಳವಡಿಸಿರುವ ಸುಮಾರು ಘಟಕಗಳು ಕಳೆದ ಹಲವು…

ತಮ್ಮದೇ ಸರಕಾರ ರಚನೆಯಾಗಿದೆ ಬಯಲು ಸೀಮೆಯ ಹ್ಯಾಟ್ರಿಕ್ ಸರದಾರ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಮೊದಲ ಕೆಲಸ ಯಾವುದು..?

ಚಳ್ಳಕೆರೆ : ಬಯಲು ಸೀಮೆಯೆಂದೇ ಪ್ರಖ್ಯಾತಿ ಪಡೆದ ಮಧ್ಯಕನಾಟಕ ಭಾಗದ ಚಳ್ಳಕೆರೆ ತಾಲೂಕು ವರ್ಷದ ಹಲವು ತಿಂಗಳು ಕಾಲ ಇಲ್ಲಿ ಬೆಸಿಗೆ ತಾಪ ವೀಪರೀತ ಇಂತಹ ಉಷ್ಣಾಂಶ ಇರುವ ಇಲ್ಲಿ ವನ್ಯ ಜೀವಿಗಳು, ಮನಷ್ಯರು ತಮ್ಮ ದಣಿವನ್ನು ನೀಗಿಸಿಕೊಳ್ಳಲು ನೀರಿನ ಮೊರೆ…

ಕೇಂದ್ರ ಸರ್ಕಾರದ ಪಿಎಂಕಿಸಾನ್ ಯೋಜನೆಯಡಿ ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿ : ಸಹಾಯಕ ಕೃಷಿ ನಿದೇರ್ಶಕ ಡಾ. ಅಶೋಕ್

ಚಳ್ಳಕೆರೆ : ಕೇಂದ್ರ ಸರ್ಕಾರದ ಪಿಎಂಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು, ಹೊಸದಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಕೃಷಿ ನಿದೇರ್ಶಕ ಡಾ. ಅಶೋಕ್ ಹೇಳಿದ್ದಾರೆ.ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು ರೈತರಿಗೆ…

ಸಚಿವ ಸಂಪುಟಕ್ಕೆ ಸೇರುವ ಸಂಭಾವ್ಯ ಸಚಿವರ ಪಟ್ಟಿ : ಸಿದ್ದು / ಡಿಕೆ ಪರ ಎಷ್ಟು ಶಾಸಕರು..!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟಕ್ಕೆ ಸೇರಲು ತಮ್ಮದೇ ಹಾದಿಯಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಹೈಕಮಾಂಡ್ ಸೇರಿ ಹಲವು ಕಡೆ ಲಾಭಿ ಮಾಡಿದ್ದು ರಾಜ್ಯದಲ್ಲಿ ಸದ್ಯಕ್ಕೆ ಈ ಕೆಳಕಂಡ ಪಟ್ಟಿ ಎಲ್ಲಾ ಕಡೆಹರಿದಾಡುತ್ತಿದೆ. ಸಂಭಾವ್ಯ ಸಚಿವರ ಪಟ್ಟಿ- ಬೆಳಗಾವಿ-ಲಕ್ಷ್ಮಣ…

ದೆಹಲಿಯತ್ತ ಮುಖ ಮಾಡಿದ ಕಲ್ಲಿನ ಕೋಟೆಯ ನೂತನ ಶಾಸಕರು : ಸ್ಥಳೀಯ ಶಾಸಕರಿಗೆ ಮಂತ್ರಿಗಿರಿ ನೀಡುವಂತೆ ವರಷ್ಠರಿಗೆ ಒತ್ತಾಯ

ಚಳ್ಳಕೆರೆ : ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆ ಈಡೀ ಮಧ್ಯಕರ್ನಾಟಕದ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ ಆದರೆ ಇಂತಹ ಜಿಲ್ಲೆಗೆ ಜಿಲ್ಲಾ ಉಸ್ತೂವಾರಿ ನೇಮಕ ಮಾಡುವಲ್ಲಿ ಸರಕಾರ ಬೇರೆದೊಂದು ಜಿಲ್ಲೆಯ ಮಂತ್ರಿಯನ್ನು ನೇಮಿಸದೆ ಸ್ಥಳೀಯ ಶಾಸಕರಿಗೆ ಮಂತ್ರಿಗಿರಿ ಕೊಟ್ಟು ತಮ್ಮ ಕಲ್ಲಿನ ಕೋಟೆಗೆ…

ಚಿತ್ರದುರ್ಗ : ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್‌ವಿಭಾಗದ ವತಿಯಿಂದ ಪ್ರಾಜೆಕ್ಟ್ ಎಕ್ಸಫೋ-2022 ಕಾರ್ಯಕ್ರಮ

ಚಿತ್ರದುರ್ಗ : ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್‌ವಿಭಾಗದ ವತಿಯಿಂದ ದಿನಾಂಕ:19.05.2023ರAದು ಪ್ರಾಜೆಕ್ಟ್ ಎಕ್ಸಫೋ-2022 ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪ್ರಾಚಾರ್ಯರಾದ ಡಾ. ಭರತ್ ಪಿ ಬಿ ಹಾಗೂ ಬಿಎಸ್‌ಎನ್‌ಎಲ್ ಉಪವಿಭಾಗೀಯ ಅಭಿಯಂತರರಾದ ಶ್ರೀಮತಿ ಸುನೀತ ಹೆಚ್ ಚಾಲನೆ ನೀಡಿದರು. ಪ್ರದರ್ಶನದಲ್ಲಿ…

ರೈತರ ಸಂಕಷ್ಟಕ್ಕೆ ಮರುಗದ ಅಧಿಕಾರಿಗಳು.! ರೈತನ ಆತ್ಮಹತ್ಮೆಗೆ ಎಡೆ ಮಾಡಿಕೊಟ್ಟಂತಿದೆ : ರಾಜ್ಯ ರೈತ ಸಂಘ ಹಾಗೂ ಹಸಿರುವ ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಕಿಡಿ

ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಬೆಳೆ ವಿಮೆ ಕಂಪನಿಗಳು ಹಾಗೂ ಸರಕಾರದ ಅದೀನ ಅಧಿಕಾರಗಳು ನಿಲ್ಯಕ್ಷö್ಯ ತೋರುತ್ತಿರುವುದು ಬೆಳಕಿಗೆ ಬಂದಿದೆ.ಹೌದು ನಿಜಕ್ಕೂ ಬಯಲು ಸೀಮೆ ಎಂದರೆ ತಟ್ಟನೆ ನೆನಪಾಗುವುದು ಚಳ್ಳಕೆರೆ ಕ್ಷೆತ್ರದ ಇಂತಹ ಬರಗಾಲವನ್ನು ಹಾಸಿ ಹೊದ್ದ ಈ ತಾಲೂಕಿನಲ್ಲಿ…

ರಾಷ್ಟ್ರೀಯ ಡೆಂಗಿ ದಿನಾಚರಣೆಯ ಜಾತ ಕಾರ್ಯಕ್ರಮ : ತಹಶೀಲ್ದಾರ್ ರೆಹಾನ್ ಪಾಷಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿ ಚಾಲನೆ

ಚಳ್ಳಕೆರೆ: ರಾಷ್ಟ್ರೀಯ ಡೆಂಗಿ ದಿನದ ಘೋಷ ವಾಕ್ಯವನು ಚಳ್ಳಕೆರೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಡೆಂಗೀ ಜಾತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ರೆಹಾನ್ ಪಾಷಾ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಕಾಶಿ, ಡಾಕ್ಟರ್ ಶ್ರೀನಿವಾಸ್ , ಡಾಕ್ಟರ್ ಮೇಘನಾ…

ಏಳು ಬಾರಿ ಗೆದ್ದಿರುವ ಎನ್ ವೈ ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ನೀಡುವಂತೆ ನಾಯಕನಹಟ್ಟಿ ಹೋಬಳಿಯ ಕಾಂಗ್ರೆಸ್ ಮುಖಂಡರ ಒತ್ತಾಯ

ನಾಯಕನಹಟ್ಟಿ :: ಕಳೆದ ಹತ್ತು ವರ್ಷದಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಶಾಸಕರಿಲ್ಲದೆ ಪಕ್ಷದ ಮುಖಂಡರು ಕಾರ್ಯಕರ್ತರು ಅನಾಥರಾಗಿದ್ದೆವು 2023ರ ವಿಧಾನಸಭಾ ಚುನಾವಣೆಯಲ್ಲಿ ಸರಳ ಸಜ್ಜನ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣರವರ ರವರಿಂದ ನಮಗೆಲ್ಲ ಆನೆ ಬಲಬಂದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ…

ಚಳ್ಳಕೆರೆ : ಮಧುವೆ ಮಂಟಪವನ್ನು ಬಿಡದ ಕಳ್ಳರು ..! 28 ಸಾ.ರೂ ಕದ್ದು ಪರಾರಿಯಾಗಿದ್ದಾರೆ.

ಚಳ್ಳಕೆರೆ : ಆಂದ್ರದ ಗಡಿಯನ್ನು ಅಂಚಿಕೊAಡಿರುವ ಚಳ್ಳಕೆರೆ ನಗರದಲ್ಲಿ ಕಳ್ಳರ ತಮ್ಮ ಕೈಚಳಕ ತೋರುವುದು ಮಾಮೂಲು ಹಾಗಿದೆಇನ್ನೂ ನಗರದಲ್ಲಿ ಮಧುವೆ ಮಂಟಪದಲ್ಲಿ ಕಳ್ಳರು ತಮ್ಮ ಕೈ ಚಳಕ ತೊರಿರುವ ಘಟನೆ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಇಬ್ಬರ ಸಂಬAದಿಕರ ಜೇಬಿನಲ್ಲಿದ್ದ…

error: Content is protected !!