ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟಕ್ಕೆ ಸೇರಲು ತಮ್ಮದೇ ಹಾದಿಯಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಹೈಕಮಾಂಡ್ ಸೇರಿ ಹಲವು ಕಡೆ ಲಾಭಿ ಮಾಡಿದ್ದು ರಾಜ್ಯದಲ್ಲಿ ಸದ್ಯಕ್ಕೆ ಈ ಕೆಳಕಂಡ ಪಟ್ಟಿ ಎಲ್ಲಾ ಕಡೆಹರಿದಾಡುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿ-

ಬೆಳಗಾವಿ-ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳರ್ ಸತೀಶ್ ಜಾರಕಿಹೊಳಿ

ಬಾಗಲಕೋಟೆ – ಆರ್.ಬಿ.ತಿಮ್ಮಾಪುರ

ಹಾವೇರಿ – ರುದ್ರಪ್ಪ ಲಮಾಣಿ

ಬಳ್ಳಾರಿ – ತುಕಾರಾಮ್, ನಾಗೇಂದ್ರ
ಚಿತ್ರದುರ್ಗ-ರಘುಮೂರ್ತಿ

ದಾವಣಗೆರೆ- ಶಾಮನೂರು ಶಿವಶಂಕರಪ್ಪ/ ಎಸ್ಎಎಸ್ ಮಲ್ಲಿಕಾರ್ಜುನ

ಶಿವಮೊಗ- ಮಧು ಬಂಗಾರಪ್ಪ

ಚಿಕ್ಕಮಗಳೂರು- ಟಿ.ಡಿ.ರಾಜೇಗೌಡ

ತುಮಕೂರು-ಡಾ. ಜಿ. ಪರಮೇಶ್ವರ್, ಟಿ.ಬಿ.ಜಯಚಂದ್ರ

ಚಿಕ್ಕಬಳ್ಳಾಪುರ-ಸುಬ್ಬಾರ

ಕೋಲಾರ- ರೂಪ ಶಶಿಧರ್

ಬಿಜಾಪುರ- ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್
ಕಲಬುರಗಿ – ಪ್ರಿಯಾಂಕ್ ಖರ್ಗೆ ಅಜಯ್ ಸಿಂಗ್

ರಾಯಚೂರು- ಬಸನಗೌಡ ತುರುವಿಹಾಳ

ಯಾದಗಿರಿ – ಶರಣಪ್ಪ ದರ್ಶನಾಪುರ್

ಬೀದರ್- ರಹೀಮ್ ಖಾನ್, ಈಶ್ವರ್ ಖಂಡ್ರೆ

ಕೊಪ್ಪಳ-ಬಸವರಾಜ ರಾಯರೆಡ್ಡಿ

ಗದಗ- ಹೆಚ್.ಕೆ. ಪಾಟೀಲ್

ಧಾರವಾಡ- ವಿನಯ್ ಕುಲಕರ್ಣಿ, ಸಂತೋಷ್ ಲಾಡ್

ಉತ್ತರ ಕನ್ನಡ- ಭೀಮಣ್ಣ ನಾಯಕ್
ಬೆಂಗಳೂರು-ಕೆಜೆ ಜಾರ್ಜ್/ ರಾಮಲಿಂಗಾ ರೆಡ್ಡಿ, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್

ಬೆಂಗಳೂರು ಗ್ರಾಮಾಂತರ-ಕಚ್ ಮುನಿಯಪ್ಪ

ಮಂಡ್ಯ- ಚೆಲುವರಾಯ ಸ್ವಾಮಿ

ಮಂಗಳೂರು- ಯುಟಿ ಖಾದರ್

ಮೈಸೂರು-ಮಾಹದೇವಪ್ಪ, ತನ್ನೀರ್ ಸೇಲ್

ಚಾಮರಾಜನಗರ- ಪುಟ್ಟರಂಗಶೆಟ್ಟಿ,

ಕೊಡಗು- ಎ.ಎಸ್ ಪೊನ್ನಣ್ಯ

ಜಾತಿವಾರು ಲೆಕ್ಕಾಚಾರದಲ್ಲಿ ಮಂತ್ರಿ ಭಾಗ!?
ಲಿಂಗಾಯತ: 6. ಒಕ್ಕಲಿಗ: 5, ಮುಸ್ಲಿಂ:3, ಎಸ್ಸಿ 3, ಎಸ್ಸಿ(ಬಲ) 3 ಎಸ್ಸಿ (ಎಡ): 2, ಬ್ರಾಹ್ಮಣ: 1, ಈಡಿಗ: 1, ರೆಡ್ಡಿ, 2, ಕುರುಬ 1,
ಕುಂಚಿಟಿಗ -1

About The Author

Namma Challakere Local News
error: Content is protected !!