ಚಿತ್ರದುರ್ಗ : ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್‌ವಿಭಾಗದ ವತಿಯಿಂದ ದಿನಾಂಕ:19.05.2023ರAದು ಪ್ರಾಜೆಕ್ಟ್ ಎಕ್ಸಫೋ-2022 ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪ್ರಾಚಾರ್ಯರಾದ ಡಾ. ಭರತ್ ಪಿ ಬಿ ಹಾಗೂ ಬಿಎಸ್‌ಎನ್‌ಎಲ್ ಉಪವಿಭಾಗೀಯ ಅಭಿಯಂತರರಾದ ಶ್ರೀಮತಿ ಸುನೀತ ಹೆಚ್ ಚಾಲನೆ ನೀಡಿದರು. ಪ್ರದರ್ಶನದಲ್ಲಿ ಅಂತಿಮ ವರ್ಷದ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ Iಔಖಿ ಆಧಾರಿತ ಮಳೆ ನೀರು ಕೊಯ್ಲು ತಂತ್ರಜ್ಞಾನ, ಫೈರ್ ಫೈಟಿಂಗ್ ರೋಬೋಟ್, ಂuಡಿಜuiಟಿo ಬಳಸಿಕೊಂಡು ಮೆಟ್ಟಿಲುಗಳನ್ನು ಹತ್ತಬಲ್ಲ ರೋಬೋಟ್, Sಖಿಒ32 ಮೈಕ್ರೋಕಂಟ್ರೋಲರ್ ಆಧಾರಿತ ಬೀದಿ ದೀಪ ಬೆಳಕಿನ ನಿಯಂತ್ರಣ ಹಾಗೂ ವಿದ್ಯುತ್ ಉಳಿತಾಯ, ಅಪಘಾತಗಳನ್ನು ತಪ್ಪಿಸಲು ಇಂಟಲಿಜೆAಟ್ ಟ್ರೆöÊನ್ ಇಂಜಿನ್ ಮತ್ತು ರೈಲ್ವೆ ಗೇಟ್ ಕಂಟ್ರೋಲಿAಗ್, ಹಾಗೂ ವಿಎಲ್‌ಎಸ್‌ಐ(ಗಿಐSI) ಟೆಕ್ನಾಲಜಿ ಆಧಾರಿಸಿ ತಯಾರಿಸಿದ ಮತ್ತಿತರ ಬಹುಪಯೋಗಿ ಪ್ರಾಜೆಕ್ಟ್ಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ. ಸಿದ್ಧೇಶ್ ಕೆ ಬಿ, ಕಾರ್ಯಕ್ರಮ ಸಂಚಾಲಕರುಗಳಾದ ಪ್ರೊ.ರೂಪ ಎಸ್, ಪ್ರೊ.ತನುಜಾ ಟಿ, ಪ್ರೊ.ಚೇತನ್ ಎಸ್, ಪ್ರೊ.ನಂದಿನಿ ಜಿ.ಆರ್, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ಆಗಮಿಸಿದ್ದ ಗಣ್ಯರಿಗೆ ವಿದ್ಯಾರ್ಥಿಗಳಿಗೆ ತಮ್ಮ ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಿದರು.

About The Author

Namma Challakere Local News
error: Content is protected !!