ಗರ್ಭಿಣಿ ಮಹಿಳೆ ಆಟೋದಲ್ಲಿ ಪಯಣ..! ನಮ್ಮ ಚಳ್ಳಕೆರೆ ಟಿವಿ ವರದಿ ಬೆನ್ನಲೆ ಎಚ್ಚೆತ್ತುಕೊಂಡ ಸಿಇಓ…ಡಿಹೆಚ್‌ಓ ಆಸ್ವತ್ರೆಗೆ ದೀಡೀರ್ ಬೇಟಿ..!
ಚಳ್ಳಕೆರೆ : ಗರ್ಭಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದ ಘಟನೆ ನಡೆದ ಪರಿಣಾಮಿ ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಂಡೊಪ ತಂಡವಾಗಿ ಸಾರ್ವಜನಿಕ ಆಸ್ವತ್ರೆಗೆ ದೌಡಾಯಿಸಿದ್ದಾರೆ.ಅದರಂತೆ ಮೊದಲಿಗೆ ಡಿಹೆಚ್‌ಓ ರಂಗನಾಥ್ ಆಸ್ವತ್ರೆಗೆ ಬೇಟಿ…
ನಾಯಕನಹಟ್ಟಿ ಹೋಬಳಿಯ ಪ್ರತಿಯೊಬ್ಬ ರೈತರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿ ಕೃಷಿ ಅಧಿಕಾರಿ ಹೇಮಂತ್ ನಾಯ್ಕ
ನಾಯಕನಹಟ್ಟಿ:: ಕೇಂದ್ರ ಸರ್ಕಾರದ ಪಿ ಎಂ ಕಿಸಾನ್ ಯೋಜನೆ ಅಡಿ ನೊಂದಾಯಿತ ಅರ್ಹ ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು ಹೊಸದಾಗಿ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ ರೈತರಿಗೆ ಕರೆ ನೀಡಿದರೆ. ಅವರು ಮಂಗಳವಾರ…
ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯಾಧಿಕಾರಿ..!ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಡಾ.ತಿಪ್ಪೆಸ್ವಾಮಿ
ಚಳ್ಳಕೆರೆ : ಮೃತ ಹಸುವಿನ ಪೋಸ್ಟ್ ಮಾಟ್‌ಂð ರಿಪೋರ್ಟ್ ನೀಡಲು ಲಂಚಕ್ಕೆ ಬೇಡಿಕೆಪಶು ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ, ಚಿಕ್ಕಜಾಜೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮ ಕಾಗಳಗೆರೆ ಗ್ರಾಮದ ಎಸ್.ಸ್ವಾಮಿ ಎಂಬುವರ ಬಳಿ ಲಂಚ…
ರಾಜ್ಯದಲ್ಲೆ ಕಾಂಗ್ರೇಸ್ ಪಕ್ಷಕ್ಕೆ ಮೊದಲ ಗೆಲುವು ತಂದುಕೊಟ್ಟ ಶಾಸಕ ಟಿ.ರಘುಮೂರ್ತಿ ಗೆ ಸಚಿವ ಸ್ಥಾನ ನೀಡಬೇಕು..! ವಿವಿಧ ಸಂಘಟನೆಗಳಿAದ ಒತ್ತಾಯ..!
ಚಳ್ಳಕೆರೆ : ರಾಜ್ಯದಲ್ಲೆ ಕಾಂಗ್ರೇಸ್ ಪಕ್ಷಕ್ಕೆ ಮೊದಲ ಗೆಲುವು ತಂದುಕೊಟ್ಟ ಬಯಲು ಸೀಮೆಯ ದಿಮಂತ ವ್ಯಕ್ತಿ ಮೂರು ಬಾರಿ ಗೆಲುವು ಸಾಧಿಸಿದ ಶಾಸಕ ಟಿ.ರಘುಮೂರ್ತಿ ಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಸರಕಾರವನ್ನು ಭಾರತ ಕಮೂನಿಷ್ಠ ಪಕ್ಷದಿಂದ ಒತ್ತಾಯಿಸಿದ್ದಾರೆ. ಇನ್ನೂ…
ಮಾನವೀಯತೆ ಮರೆತ ಖಾಸಗಿ ಆಸ್ವತ್ರೆಗಳು, ಸರಕಾರಿ ಸೇವೆಯಲ್ಲಿ ಖಾಸಗಿ ಕ್ಲಿನಿಕ್‌ಗಳ ದರ್ಬಾರ್..! ಜಿಲ್ಲಾ ಆಸ್ವತ್ರೆಗೆ ಆಟೋದಲ್ಲಿ ಗರ್ಭಿಣ ಮಹಿಳೆ ರವಾನೆ..!! ಅಂಬ್ಯೂಲೆನ್ಸ್ ನೀಡದ ಸರಕಾರಿ ಆಸ್ವತ್ರೆ
ಚಳ್ಳಕೆರೆ : ಕರುಳು ಕಿತ್ತು ಬರುವ ಕರುಣಾಮಯಿ ಘಟನೆ ನಿಮ್ಮ ಮುಂದೆ ಇಡಲಿದ್ದೆವೆಒಬ್ಬತ್ತು ತಿಂಗಳು ತುಂಬಿದ ತುಂಬು ಗರ್ಭಿಣಿಯ ನೋವುವನ್ನು ಅರ್ಥ ಮಾಡಿಕೊಳ್ಳದ ಖಾಸಗಿ ಕ್ಲಿನಿಕ್‌ಗಳ ದಂಧೆಗೆ ಕಡಿವಾಣ ಹಾಕುವರು ಯಾರುಇಂತಹದೊAದು ಹೃದಯ ವಿದ್ರವಕ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆತಾಲೂಕಿನ ಜಿ.ದೇವರಹಳ್ಳಿ…
ವಿಧಾನ ಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ, ವಿಧಾನಸೌಧ ಪ್ರವೇಶಿಸಿ ನಂತರ ಶಾಸಕ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದ ಕೆ.ಸಿ.ವೀರೇಂದ್ರ (ಪಪ್ಪಿ)
ಚಳ್ಳಕೆರೆ : ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ ಕೆ.ಸಿ.ವೀರೇಂದ್ರ ಪಪ್ಪಿ ಇಂದು ವಿಧಾನ ಸೌಧದಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನವನ್ನು ಭಗವಂತನ ಹೆಸರಲ್ಲಿ ಸ್ವೀಕರಿಸಿದರು.ನಂತರ ಭಾರತ್ ಮಾತ ಕೀ ಜೈ ಎಂಬ ಘೋಷ ವಾಕ್ಯ ಹೇಳಿದರು.ಇನ್ನೂ ಮೊದಲಿಗೆ…
ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಬಯಲು ಸೀಮೆಯ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮೂರು ಬಾರಿ ಗೆಲುವು ಸಾಧಿಸಿ ಇಂದು ವಿಧಾನ ಸೌಧ ಮೆಟ್ಟಿಲುಗಲುಗಳಿಗೆ ನಮಸ್ಕಾರಿಸಿ ನಂತರ ವಿಧಾನ ಸೌಧದಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನವನ್ನು ದೇವರ ಹೆಸರಲ್ಲಿ ಸ್ವೀಕರಿಸಿದರು.
ರಾಜ್ಯಾದ್ಯಂತ ಸುರಿದ ಬಾರೀ ಮಳೆಗೆ : ಆಯಿಲ್ ಸಿಟಿಯಲ್ಲಿ ರೈತನ ಬೆಳೆ ಸಂಪೂರ್ಣ ಹಾನಿ
ಚಳ್ಳಕೆರೆ : ರಾಜ್ಯಾದ್ಯಂತ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿ ಅಪಾರ ಸಾವು ನೋವುಗಳಾಗಿವೆ. ಇನ್ನೂ ಬೆಂಗಳೂರು ನಗರಿಯಲ್ಲಿ ಒರ್ವ ಯುವತಿ ಅಂಡರ್ ಪಾಸ್ ದಾಟುವ ವೇಳೆ ಕಾರು ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ರಾಜ್ಯದ ಜನತೆಯಲ್ಲಿ ಮಡುಗಟ್ಟಿದೆ. ಇನ್ನೂ…
ಚಳ್ಳಕೆರೆ : ಕಾಲೇಜ್ ವಿದ್ಯಾರ್ಥಿನಿಯ ಡಾನ್ಸ್ ಗೆ ಅಶ್ಲೀಲ ಚಿತ್ರ ಎಡಿಟ್ ಇನ್ಸ್ಟಲ್ ಗ್ರಾಮ್ ನಲ್ಲಿ ಟ್ರೋಲ್ : ಒರ್ವ ಯುವಕ ಪೊಲೀಸರ ವಶ
ಚಳ್ಳಕೆರೆ : ಕಾಲೇಜ್ ವಿದ್ಯಾರ್ಥಿನಿಯ ಡಾನ್ಸ್ ಗೆ ಅಶ್ಲೀಲ ಚಿತ್ರ ಎಡಿಟ್ ಮಾಡಿ ಟ್ರೋಲ್ ಮಾಡುವ ಕದಿಮರನ್ನು ಇಂದು ಚಳ್ಳಕೆರೆ ಪೊಲೀಸರು ಎಡೆಮುರಿ ಕಟ್ಟಿದ್ದಾರೆ ಇನ್ನೂ ಈ ಘಟನೆಗೆ ಸಂಬಂಧಿಸಿದ ಚಳ್ಳಕೆರೆ ನಗರದ ಯುವತಿಯ ಡಾನ್ಸ್ ಗೆ ಅಶ್ಲೀಲ ಚಿತ್ರಗಳನ್ನು ಎಡಿಟ್…
ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ
ಚಳ್ಳಕೆರೆ : ಇಂದು ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು.ಇಂದು ಮಧ್ಯಾಹ್ನ 12.30 ಸ ಸುಮಾರಿಗೆ ರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಭೋಧಿಸಿದರು.ಇನ್ನೂ ಕರ್ನಾಟಕ ರಾಜ್ಯದ ನೂತನ…
