ಚಳ್ಳಕೆರೆ : ಎತ್ತಿನ ಬಂಡಿಯ ಮೂಲಕ ಶಾಲಾ ಪ್ರಾರಂಭವೋತ್ಸಕ್ಕೆ ಚಾಲನೆ ನೀಡಿದ ಶಾಲಾ ಮಕ್ಕಳು..! ಮಕ್ಕಳನ್ನು ಶಾಲೆಗೆ ಕರೆ ತರಲು ವಿಭಿನ್ನ ಪ್ರಯತ್ನ..!

ಚಳ್ಳಕೆರೆ : ಇನ್ನೂ ನಿನ್ನೆಯಿಂದ ರಾಜ್ಯಾಂದ್ಯಾAತ ಪ್ರಾರಂಗೊAಡ ಶಾಲೆಗಳಿಗೆ ಶಿಕ್ಷಕರು ಮಕ್ಕಳನ್ನು ಸೆಳೆಯಲು ವಿವಿಧ ರೀತಿಯಲ್ಲಿ ಶಾಲಾ ಪ್ರಾರಂಭವೋತ್ಸವ ಕಾರ್ಯಕ್ರಮ ಆಮ್ಮಿಕೊಂಡಿದ್ದಾರೆ.ಅದರAತೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವನ್ನು ಎತ್ತಿನಗಾಡಿಯನ್ನು ಸಿಂಗಾರ ಮಾಡಿ ಎತ್ತಿನ ಗಾಡಿ ಒಳಗೆ…

ಶಾಲಾ ಪ್ರಾರಂಭವೋತ್ಸವಕ್ಕೆ ಚಾಲನೆ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ರಾಜ್ಯಾದ್ಯಾಂತ ಆರಂಭವಾದ ಶಾಲೆಗಳ ಪ್ರಾರಂಭವೋತ್ಸವಕ್ಕೆ ಇಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ನೂತನ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು.ಕಳೆದ ಬಾರಿ ಈಡೀ ಜಿಲ್ಲೆಗೆ…

ಚಳ್ಳಕೆರೆ : ಬೈಕ್ ಮತ್ತು ಕಾರು ರೇಸ್ ಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹತ್ತಿರ ಮೋಟರ್ ಇನ್ ದಕ್ಷಿಣ ಡೇರ್ ರವರ ವತಿಯಿಂದ ಆಯೋಜಿಸಿದ್ದ ಬೈಕ್ ಮತ್ತು ಕಾರ್ ರ್ಯಾಲಿಯ ಐದನೇ ಪಂದ್ಯಾವಳಿಗೆ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.ಇನ್ನೂ ತಾಲೂಕಿನ ದೊಡ್ಡ ಉಳ್ಳಾರ್ತಿ, ಕಾವಲ್ ಸಮೀಪ ಆಯೋಜಿಸಿದ್ದ…

ಮೇ.30 ರಂದು ಪವರ್ ಕಟ್ಸಾರ್ವಜನಿಕರು ಸಹಕರಿಸಲು ಬೆಸ್ಕಾಂ ಮನವಿ

ಚಳ್ಳಕೆರೆ : ಮೇ.30.ರ ಮಂಗಳವಾರದAದು ಈ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿAದ ಮದ್ಯಾಹ್ನ 04:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ ಮೂಲಕ ಜಾಜುರು ಬೆಸ್ಕಾಂ ಅಧಿಕಾರಿ ಕೋರಿದ್ದಾರೆ. ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆವಿ…

ಚಳ್ಳಕೆರೆ : ಸಿಡಿಲು ಬಡಿದು ಮೃತ ಪಟ್ಟ ಸಂತ್ರಸ್ಥರ ಕುಟುಂಬಕ್ಕೆ ರೂ.5 ಲಕ್ಷಗಳ ಪರಿಹಾರ ಮೊತ್ತದ ಚಕ್ ವಿತರಿಸಿದ ನೂತನ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಮಳೆಯ ಸಂದರ್ಭದಲ್ಲಿ ಗುಡುಗು ಸಿಡಿಲು ಬಗ್ಗೆ ಎಚ್ಚರಿಕೆ ವಹಿಸಬೇಕು ಪ್ರತಿಯೊಬ್ಬರ ಮೇಲೆ ಅವಲಂಬಿತ ಕುಟುಂಬವಿರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಕಳೆದ ದಿನಗಳಲ್ಲಿ ಬಂದAತಹ ಮಳೆಯ ಸಮಯದಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಕೋಂ ಯರಿಸ್ವಾಮಿ…

ಚಳ್ಳಕೆರೆ : ತಾಲೂಕಿನಲ್ಲಿ ನಿಮಗೆ ಕೆಲಸ ಮಾಡಲು ಇಷ್ಟ ವಿಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ..! ಮೊದಲ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ನೂತನ ಶಾಸಕ ಟಿ.ರಘುಮೂರ್ತಿ..!

ಚಳ್ಳಕೆರೆ : ತಾಲೂಕಿನಲ್ಲಿ ನಿಮಗೆ ಕೆಲಸ ಮಾಡಲು ಇಷ್ಟ ವಿಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ನಾನೇ ಬೇಕಿದ್ದರೆ ನಿಮ್ಮ ಮೇಲಾಧಿಕಾರಿಗಳ ಬಳಿ ಮಾತನಾಡಿ ನಿಮ್ಮಗೆ ವರ್ಗಾವಣೆ ಕೊಡಿಸುತ್ತೆನೆ ಎಂದು ನೂತನ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ಮೊದಲ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ…

ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಗೆ ಪಣ ತೊಟ್ಟ ನಗರಸಭೆ ಉಪಾದ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್

ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿ ನಗರವನ್ನಾಗಿಸೋಣ ಎಂದು ನಗರಸಭೆ ಉಪಾದ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಹೇಳಿದ್ದಾರೆ.ಅವರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬೆಂಗಳೂರು ರಸ್ತೆ ಈಗೇ ಹಲವು ಪ್ರದೇಶಗಳಲ್ಲಿ ಮುಂಜಾನೇಯೇ ಸಂಚಾರ ನಡೆಸಿ ಪೌರಕಾರ್ಮಿಕರೊಟ್ಟಿಗೆ…

ಡಿ.ಸುಧಾಕರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನನ್ನನ್ನು ನಂಬಿ ಮ‌ೂರನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ ಚಳ್ಳಕೆರೆ ಕ್ಷೇತ್ರದ ಮತದಾರರಿಗೆ ಮೊದಲನೆಯ ದಾಗಿ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ಶಾಸಕ‌ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮ ಹಾಗೂ ಬೆಂಬಲಿಗರು ,…

ಅಪಘಾತ ವಲಯ ಚಳ್ಳಕೆರೆ, ಹಾಟ್ ಸ್ಪಾಟ್ : ಲಾರಿ – ಟಾಟಾ ಎಸಿ ಮುಖಾ ಮುಖಿ ಡಿಕ್ಕಿ ಒರ್ವ ಸಾವು

ಚಳ್ಳಕೆರೆ : ಚಳ್ಳಕೆರೆ ನಗರದ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ದಿನದ ದಿನಕ್ಕೆ ಹೇರಳವಾಗುತ್ತಿದ್ದು ಅದರಂತೆ ತಡ ರಾತ್ರಿ ಚಳ್ಳಕೆರೆ ಕಡೆಯಿಂದ ಬೆಂಗಳೂರು ಕಡೆಯಗೆ ಹೋಗುತ್ತಿದ್ದ ಟಾಟಾಎಸ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟಾಟಾಎಸ್ ವಾಹನ ಮಾಲಿಕ ಆರ್ಮುಗಂ(೪೨) ಸ್ಥಳದಲ್ಲೇ ಮೃತಪಟ್ಟರೆ…

ಚಳ್ಳಕೆರೆ : ಮೇ.29 ರಂದು ಪವರ್ ಕಟ್ …! ದ್ಯಾವರನಹಳ್ಳಿ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ

ಚಳ್ಳಕೆರೆ : ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆವಿವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ಮೊದಲನೆ ತ್ರೈಮಾಸಿಕನಿರ್ವಹಣೆ ಕಾಮಗಾರಿ ದಿನಾಂಕ: 29.05.2023 ಸೋಮವಾರದಂದು ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿಯಿಂದ ವಿದ್ಯುತ್ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01…

error: Content is protected !!