ಚಳ್ಳಕೆರೆ : ಮೇ.30.ರ ಮಂಗಳವಾರದAದು ಈ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿAದ ಮದ್ಯಾಹ್ನ 04:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ ಮೂಲಕ ಜಾಜುರು ಬೆಸ್ಕಾಂ ಅಧಿಕಾರಿ ಕೋರಿದ್ದಾರೆ.
ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಪರಶುರಾಂಪುರ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ಮೊದಲನೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಪರಶುರಾಂಪುರದಿAದ ವಿದ್ಯುತ್ ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01 ಟಿ.ಎನ್.ಕೋಟೆ ಎಫ್-02 ಗೋಸಿಕೆರೆ ಎಫ್-03 ದೊಡ್ಡಚಲ್ಲೂರು ಎಫ್-04 ಪಿ.ಮಹದೇವಪುರ ಎಫ್-05 ಪರಶುರಾಂಪುರ, ಪರಶುರಾಂಪುರ ಎಫ್-06 ಕ್ಯಾಧಿಗುಂಟೆ ಎಫ್-07 ಎಫ್-08 ಕೊರಕುಂಟೆ ಎಫ್-09 ಸಿದ್ದೇಶ್ವರದುರ್ಗ ಎನ್.ಜೆ.ವೈ. ಎಫ್-10 ಡಿ.ಬಿ.ಹಳ್ಳಿ ಎನ್.ಜೆ.ವೈ. ಎಫ್-12 ಚೌಳೂರು ಎಫ್-13 ಸಿ.ಬಿ.ಹಳ್ಳಿ ಎಫ್-14 ಪಿ.ಗೌರಿಪುರ ಎಫ್-15 ಹುಳ್ಳಿಕಟ್ಟೆ ಎನ್.ಜೆ.ವೈ
ಎಫ್-16 ಪಗಡಲಬಂಡೆ ಪೀಡರ್‌ಗಳ 11ಕೆವಿ.ಮಾರ್ಗಗಳಲ್ಲಿ
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಜಾಜುರು ಪಂಚಾಯ್ತಿ, ಪಗಡಲಬಂಡೆ ಪಂಚಾಯ್ತಿ, ಸಿದ್ದೇಶ್ವರನದುರ್ಗ ಪಂಚಾಯ್ತಿ, ಪರಶುರಾಂಪುರ ಪಂಚಾಯ್ತಿ,
ದೊಡ್ಡಚಲ್ಲೂರು ಪಂಚಾಯ್ತಿ, ಚೌಳೂರು ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಹಾಗೂ ಪರಶುರಾಂಪುರ ಶಾಖೆ
ಮತ್ತು ದೊಡ್ಡಬೀರನಹಳ್ಳಿ ಶಾಖೆ ವ್ಯಾಪ್ತಿಯ ಗ್ರಾಮಗಳು ಸುತ್ತಮುತ್ತಲಿನ ಪ್ರದೇಶಗಳು,